ಮಂಗಳವಾರ, 5 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Job News

ADVERTISEMENT

SSC ವತಿಯಿಂದ MTS, ಹವಾಲ್ದಾರ್ ಹುದ್ದೆಗಳಿಗೆ ಅರ್ಜಿ ಆಹ್ವಾನ- ಪೂರ್ಣ ಮಾಹಿತಿ ಇಲ್ಲಿದೆ

ಕೇಂದ್ರದ ಸಿಬ್ಬಂದಿ ನೇಮಕಾತಿ ಅಯೋಗ
Last Updated 13 ಜುಲೈ 2023, 0:31 IST
SSC ವತಿಯಿಂದ MTS, ಹವಾಲ್ದಾರ್ ಹುದ್ದೆಗಳಿಗೆ ಅರ್ಜಿ ಆಹ್ವಾನ- ಪೂರ್ಣ ಮಾಹಿತಿ ಇಲ್ಲಿದೆ

Bank Jobs: ಸೆಂಟ್ರಲ್ ಬ್ಯಾಂಕಿನಲ್ಲಿ ಒಂದು ಸಾವಿರ ವ್ಯವಸ್ಥಾಪಕರ ಹುದ್ದೆಗಳು

ದೇಶದ ಪ್ರಮುಖ ಸಾರ್ವಜನಿಕ ಬ್ಯಾಂಕ್‌ಗಳಲ್ಲಿ ಒಂದಾಗಿರುವ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ದೇಶಾದ್ಯಂತ ಒಂದು ಸಾವಿರ ಮ್ಯಾನೇಜರ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.
Last Updated 12 ಜುಲೈ 2023, 23:30 IST
Bank Jobs: ಸೆಂಟ್ರಲ್ ಬ್ಯಾಂಕಿನಲ್ಲಿ ಒಂದು ಸಾವಿರ ವ್ಯವಸ್ಥಾಪಕರ ಹುದ್ದೆಗಳು

ಫಾರ್ಮಸಿ: ಯಾವ ಕ್ಷೇತ್ರದಲ್ಲಿ ಉದ್ಯೋಗ ಬೇಡಿಕೆ ಹೆಚ್ಚು ?

ಎಂ.ಫಾರ್ಮಾ ಕೋರ್ಸ್ ಅನ್ನು ಬಯೋಟೆಕ್ನಾಲಜಿ, ಫಾರ್ಮಾಸ್ಯೂಟಿಕಲ್ ಕೆಮಿಸ್ಟ್ರಿ, ಫಾರ್ಮಾಸ್ಯೂಟಿಕ್ಸ್, ಫಾರ್ಮಾಕಾಲಜಿ, ಫಾರ್ಮಾಸ್ಯೂಟಿಕಲ್ ಪ್ರಾಕ್ಟೀಸ್, ಫಾರ್ಮಾಸ್ಯೂಟಿಕಲ್ ಕ್ವಾಲಿಟಿ ಅಶ್ಯೂರೆನ್ಸ್, ರೆಗ್ಯುಲೇಟರಿ ಅಫೇರ್ಸ್ ಮುಂತಾದ ವಿಷಯಗಳಲ್ಲಿ ಮಾಡಬಹುದು.
Last Updated 25 ಜೂನ್ 2023, 11:07 IST
ಫಾರ್ಮಸಿ: ಯಾವ ಕ್ಷೇತ್ರದಲ್ಲಿ ಉದ್ಯೋಗ ಬೇಡಿಕೆ ಹೆಚ್ಚು ?

ಕೊಚ್ಚಿನ್‌ ಶಿಪ್‌ಯಾರ್ಡ್‌: 76 ತಾಂತ್ರಿಕ ಹುದ್ದೆಗಳ ನೇಮಕಾತಿ

ಕೊಚ್ಚಿನ್ ಶಿಪ್‌ಯಾರ್ಡ್‌(ಸಿಎಸ್‌ಎಲ್‌)ನಲ್ಲಿ ಖಾಲಿ ಇರುವ 76 ತಾಂತ್ರಿಕ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
Last Updated 8 ಏಪ್ರಿಲ್ 2023, 10:35 IST
ಕೊಚ್ಚಿನ್‌ ಶಿಪ್‌ಯಾರ್ಡ್‌: 76 ತಾಂತ್ರಿಕ ಹುದ್ದೆಗಳ ನೇಮಕಾತಿ

SBI ನೇಮಕಾತಿ: 1031 ಮ್ಯಾನೇಜರ್ ಹುದ್ದೆಗಳಿಗೆ ಅರ್ಜಿ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮ್ಯಾನೇಜರ್‌, ಸಪೋರ್ಟ್‌ ಆಫೀಸರ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಆಸಕ್ತರು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
Last Updated 8 ಏಪ್ರಿಲ್ 2023, 7:28 IST
SBI ನೇಮಕಾತಿ: 1031 ಮ್ಯಾನೇಜರ್ ಹುದ್ದೆಗಳಿಗೆ ಅರ್ಜಿ

ಯಾದಗಿರಿ ಜಿಲ್ಲಾ ನ್ಯಾಯಾಲಯ: ಶೀಘ್ರಲಿಪಿಗಾರರ ಹುದ್ದೆಗಳಿಗೆ ಅರ್ಜಿ

ಜಿಲ್ಲಾ ಮತ್ತು ಅಧೀನ ನ್ಯಾಯಾಲಯಗಳಲ್ಲಿ ಖಾಲಿ ಇರುವ ಶೀಘ್ರಲಿಪಿಗಾರರ ಹುದ್ದೆಗಳ ಭರ್ತಿಗೆ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
Last Updated 6 ಏಪ್ರಿಲ್ 2023, 11:38 IST
ಯಾದಗಿರಿ ಜಿಲ್ಲಾ ನ್ಯಾಯಾಲಯ: ಶೀಘ್ರಲಿಪಿಗಾರರ ಹುದ್ದೆಗಳಿಗೆ ಅರ್ಜಿ

RCFL: 70 ಅಸಿಸ್ಟಂಟ್‌ ಹುದ್ದೆಗಳಿಗೆ ಅರ್ಜಿ

ರಾಷ್ಟ್ರೀಯ ಕೆಮಿಕಲ್ಸ್‌ ಮತ್ತು ಫರ್ಟಿಲೈಜರ್ಸ್‌ ಲಿಮಿಟೆಡ್‌ (ಆರ್‌ಸಿಎಫ್‌ಎಲ್) ಯಾವುದೇ ಪದವಿಯಲ್ಲಿ ಪಾಸಾದ ಅಭ್ಯರ್ಥಿಗಳಿಂದ ಉದ್ಯೋಗಕ್ಕೆ ಅರ್ಜಿ ಆಹ್ವಾನಿಸಿದೆ.
Last Updated 6 ಏಪ್ರಿಲ್ 2023, 7:30 IST
RCFL: 70 ಅಸಿಸ್ಟಂಟ್‌ ಹುದ್ದೆಗಳಿಗೆ ಅರ್ಜಿ
ADVERTISEMENT

KPSC: 287 ಸಹಕಾರ ಸಂಘಗಳ ನಿರೀಕ್ಷಕ, ಲೆಕ್ಕ ಸಹಾಯಕ ಹುದ್ದೆಗಳಿಗೆ ಅರ್ಜಿ

ಲೆಕ್ಕಪತ್ರ ಇಲಾಖೆ ಹಾಗೂ ಸಹಕಾರ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗಾಗಿ ಕರ್ನಾಟಕ ಲೋಕಸೇವಾ ಆಯೋಗವು(ಕೆಪಿಎಸ್‌ಸಿ) ಅರ್ಹರಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ.
Last Updated 18 ಮಾರ್ಚ್ 2023, 6:56 IST
KPSC: 287 ಸಹಕಾರ ಸಂಘಗಳ ನಿರೀಕ್ಷಕ, ಲೆಕ್ಕ ಸಹಾಯಕ ಹುದ್ದೆಗಳಿಗೆ ಅರ್ಜಿ

ಬೆಂಗಳೂರು ಕೃಷಿ ವಿವಿಯಲ್ಲಿ ವಿವಿಧ ಹುದ್ದೆಗಳು

ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯ, ತನ್ನ ವ್ಯಾಪ್ತಿಯ ಕೃಷಿ ವಿಜ್ಞಾನ ಕೇಂದ್ರಗಳಲ್ಲಿ ಖಾಲಿ ಇರುವ 26 ವಿವಿಧ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಈ ಕುರಿತು ಫೆ.22 ರಂದು ಅಧಿಸೂಚನೆ ಹೊರಡಿಸಿದೆ. ಅರ್ಜಿ ಸಲ್ಲಿಸಲು ಮಾರ್ಚ್‌ 24 ಕೊನೆ ದಿನ‌. ಯಾವ ಹುದ್ದೆ ? ಎಷ್ಟು ಹುದ್ದೆಗಳು : ಕಂಪ್ಯೂಟರ್‌ಪ್ರೊಗ್ರಾಮರ್‌ ಅಸಿಸ್ಟೆಂಟ್‌ – 2 , ಸ್ಟೆನೊ ಗ್ರಾಫರ್‌–7, ಅಸಿಸ್ಟೆಂಟ್ಸ್‌–4, ಟ್ರ್ಯಾಕ್ಟರ್ ಚಾಲಕ –1, ಲಘು ವಾಹನ ಚಾಲಕ–5, ಅಡುಗೆ ಸಹಾಯಕ ಮತ್ತು ಕೇರ್‌ ಟೇಕರ್‌ –3 ಮತ್ತು ಮೆಸೆಂಜರ್‌ –6
Last Updated 9 ಮಾರ್ಚ್ 2023, 6:22 IST
ಬೆಂಗಳೂರು ಕೃಷಿ ವಿವಿಯಲ್ಲಿ ವಿವಿಧ ಹುದ್ದೆಗಳು

ಪಿಜಿಡಿಬಿಎಫ್‌ ಕೋರ್ಸ್‌: ಶೈಕ್ಷಣಿಕ ಸಾಲದ ಪ್ರಕ್ರಿಯೆ

ಬಿಒಐನಲ್ಲಿ ಆಫೀಸರ್‌ ಹುದ್ದೆಗೆ ನೇಮಕಗೊಳ್ಳುವ ಮುನ್ನ, ಕೈಗೊಳ್ಳಬೇಕಾದ ಪಿಜಿಡಿಬಿಎಫ್‌ ಕೋರ್ಸ್‌ ಹಾಗೂ ಉದ್ಯೋಗದ ಒಪ್ಪಂದ ಸೇರಿದಂತೆ ಪರೀಕ್ಷೆಯಲ್ಲಿ ಆಯ್ಕೆಯಾದ ನಂತರದ ಪ್ರಕ್ರಿಯೆಗಳ ಕುರಿತ ಮಾಹಿತಿ ಇಲ್ಲಿದೆ.
Last Updated 8 ಮಾರ್ಚ್ 2023, 19:30 IST
ಪಿಜಿಡಿಬಿಎಫ್‌ ಕೋರ್ಸ್‌: ಶೈಕ್ಷಣಿಕ ಸಾಲದ ಪ್ರಕ್ರಿಯೆ
ADVERTISEMENT
ADVERTISEMENT
ADVERTISEMENT