ಶುಕ್ರವಾರ, 4 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :

Job Opportunities

ADVERTISEMENT

Union Budget 2024 | ಉದ್ಯೋಗ, ಕೌಶಲ: ಯುವಜನರಿಗೆ ಉತ್ತೇಜನ

ಉದ್ಯೋಗ, ಕೌಶಲ ಮತ್ತು ಇತರ ಅವಕಾಶಗಳಿಗೆ ಬಹುದೊಡ್ಡ ಉತ್ತೇಜನ ನೀಡಲಾಗಿದೆ. ಈ ನಿಟ್ಟಿನಲ್ಲಿ ಸುಮಾರು 4.1 ಕೋಟಿ ಯುವಜನರಿಗೆ ಪ್ರಯೋಜನ ಕಲ್ಪಿಸುವ ಐದು ಯೋಜನೆಗಳ ಪ್ಯಾಕೇಜ್‌ಗೂ ₹2 ಲಕ್ಷ ಕೋಟಿ ಅನುದಾನವನ್ನು ಈ ಸಾಲಿನ ಬಜೆಟ್‌ನಲ್ಲಿ ಮೀಸಲಿಡಲಾಗಿದೆ.
Last Updated 23 ಜುಲೈ 2024, 23:30 IST
Union Budget 2024 | ಉದ್ಯೋಗ, ಕೌಶಲ: ಯುವಜನರಿಗೆ ಉತ್ತೇಜನ

ತಗ್ಗಿದ ನಿರುದ್ಯೋಗ ಪ್ರಮಾಣ: ಎನ್‌ಎಸ್‌ಎಸ್‌ಒ ವರದಿ

ಜನವರಿ– ಮಾರ್ಚ್‌ ತ್ರೈಮಾಸಿಕದಲ್ಲಿ ದೇಶದ ನಗರ ಪ್ರದೇಶದಲ್ಲಿ 15 ವರ್ಷ ಹಾಗೂ ಅದಕ್ಕಿಂತ ಹೆಚ್ಚು ವಯೋಮಾನದವರ ನಿರುದ್ಯೋಗದ ಪ್ರಮಾಣವು ಶೇ 6.7ಕ್ಕೆ ಇಳಿಕೆಯಾಗಿದೆ ಎಂದು ರಾಷ್ಟ್ರೀಯ ಮಾದರಿ ಸಮೀಕ್ಷೆ ಕಚೇರಿಯ (ಎನ್‌ಎಸ್‌ಎಸ್‌ಒ) ವರದಿ ತಿಳಿಸಿದೆ.
Last Updated 15 ಮೇ 2024, 14:19 IST
ತಗ್ಗಿದ ನಿರುದ್ಯೋಗ ಪ್ರಮಾಣ: ಎನ್‌ಎಸ್‌ಎಸ್‌ಒ ವರದಿ

ದೆಹಲಿ ಪೊಲೀಸ್, ಸಿಎಪಿಎಫ್‌ನಲ್ಲಿ 4,187 ಎಸ್ಐ ಹುದ್ದೆಗಳು: ಪರೀಕ್ಷೆ ಹೇಗಿದೆ?

ಕೇಂದ್ರ ಗೃಹ ಸಚಿವಾಲಯದ ಅಡಿ ಕಾರ್ಯನಿರ್ವಹಿಸುವ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಯ ವಿವಿಧ ವಿಭಾಗಗಳಲ್ಲಿ ಹಾಗೂ ದೆಹಲಿ ಪೊಲೀಸ್ ವಿಭಾಗದಲ್ಲಿ (ಎಕ್ಸಿಕ್ಯೂಟಿವ್) ಖಾಲಿ ಇರುವ ಒಟ್ಟು 4,187 ಸಬ್ ಇನ್‌ಸ್ಪೆಕ್ಟರ್ ಹುದ್ದೆಗಳಿಗೆ ಕೇಂದ್ರ 'ಸಿಬ್ಬಂದಿ ನೇಮಕಾತಿ ಆಯೋಗ’ ನೇಮಕಾತಿ ಪ್ರಕ್ರಿಯೆ ಪ್ರಾರಂಭಿಸಿದೆ.
Last Updated 20 ಮಾರ್ಚ್ 2024, 23:30 IST
ದೆಹಲಿ ಪೊಲೀಸ್, ಸಿಎಪಿಎಫ್‌ನಲ್ಲಿ 4,187 ಎಸ್ಐ ಹುದ್ದೆಗಳು: ಪರೀಕ್ಷೆ ಹೇಗಿದೆ?

Court Jobs Recruitment 2024: ನ್ಯಾಯಾಲಯದಲ್ಲಿ ನೇಮಕಾತಿ

ಜಿಲ್ಲಾ ನ್ಯಾಯಾಲಯದಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಆರಂಭವಾಗಿದ್ದು, ಹುದ್ದೆಗಳ ಸಂಖ್ಯೆ, ವಿದ್ಯಾರ್ಹತೆ, ಆಯ್ಕೆ ವಿಧಾನ, ಸಂದರ್ಶನ ಕುರಿತಾದ ಮಾಹಿತಿ ಇಲ್ಲಿದೆ.
Last Updated 21 ಫೆಬ್ರುವರಿ 2024, 23:30 IST
Court Jobs Recruitment 2024: ನ್ಯಾಯಾಲಯದಲ್ಲಿ ನೇಮಕಾತಿ

FDDI:Footwear Design And Development Institute ಬಗ್ಗೆ ನಿಮಗೆಷ್ಟು ಗೊತ್ತು?

ಪ್ರಾಚೀನ ಕಾಲದಿಂದ ಭಾರದತ ಚರ್ಮದ, ಫ್ಯಾಶನ್‌ ಸಂಬಂಧಿ ಉತ್ಪನ್ನಗಳು ಸಾಕಷ್ಟು ಹೆಸರುವಾಸಿ. ಹೀಗಾಗಿ ಈ ಕ್ಷೇತ್ರವನ್ನು ಬೆಳೆಸುವ ನಿಟ್ಟಿನಲ್ಲಿ 1986 ರಲ್ಲಿ ಕೇಂದ್ರ ಸರ್ಕಾರದ ವಾಣಿಜ್ಯ ಮತ್ತು ಕೈಗಾರಿಕೆ ಸಚಿವಾಲಯ ಫುಟ್‌ವೇರ್ ಡಿಸೈನ್ ಆ್ಯಂಡ್ ಡೆವೆಲಫ್‌ಮೆಂಟ್ ಇನ್‌ಸ್ಟಿಟ್ಯೂಟ್ (FDDI) ಸ್ಥಾಪಿಸಿದೆ.
Last Updated 7 ಫೆಬ್ರುವರಿ 2024, 23:30 IST
FDDI:Footwear Design And Development Institute ಬಗ್ಗೆ ನಿಮಗೆಷ್ಟು ಗೊತ್ತು?

ಕೇಂದ್ರ ಸರ್ಕಾರದಿಂದ ವೃತ್ತಿ ಸೇವಾ ಪೋರ್ಟಲ್‌ 2.0 ಅನುಷ್ಠಾನಕ್ಕೆ ಸಿದ್ಧತೆ

ನವೆಂಬರ್‌ವರೆಗೆ 3.64 ಕೋಟಿ ಉದ್ಯೋಗಾಕಾಂಕ್ಷಿಗಳ ನೋಂದಣಿ
Last Updated 30 ಡಿಸೆಂಬರ್ 2023, 16:00 IST
ಕೇಂದ್ರ ಸರ್ಕಾರದಿಂದ ವೃತ್ತಿ ಸೇವಾ ಪೋರ್ಟಲ್‌ 2.0 ಅನುಷ್ಠಾನಕ್ಕೆ ಸಿದ್ಧತೆ

ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್‌ಗಾಗಿ 1 ಲಕ್ಷ ಜನರ ನೇಮಕ

ಅಮೆಜಾನ್‌ ಕಂಪನಿಯ ‘ಗ್ರೇಟ್‌ ಇಂಡಿಯನ್‌ ಫೆಸ್ಟಿವಲ್‌’ (ಜಿಐಎಫ್‌) ಮಾರಾಟ ಮೇಳವು ಅಕ್ಟೋಬರ್‌ 8ರಿಂದ ಆರಂಭ ಆಗಲಿದೆ. ಅಮೆಜಾನ್‌ ಪ್ರೈಮ್‌ ಸದಸ್ಯತ್ವ ಪಡೆದಿರುವವರು 24 ಗಂಟೆ ಮುಂಚಿತವಾಗಿಯೇ ಖರೀದಿ ಆರಂಭಿಸಬಹುದಾಗಿದೆ.
Last Updated 7 ಅಕ್ಟೋಬರ್ 2023, 12:49 IST
ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್‌ಗಾಗಿ 1 ಲಕ್ಷ ಜನರ ನೇಮಕ
ADVERTISEMENT

ಸಲಹೆ | ಸಂದರ್ಶನಕ್ಕೆ ಹೋಗುವ ಮುನ್ನ...

ನಾಗೇಶ ಜಿ. ವೈದ್ಯ ಅವರ ಲೇಖನ
Last Updated 10 ಮೇ 2023, 19:30 IST
ಸಲಹೆ | ಸಂದರ್ಶನಕ್ಕೆ ಹೋಗುವ ಮುನ್ನ...

ಪ್ರತಿ ವರ್ಷ 13 ಲಕ್ಷ ಉದ್ಯೋಗ ಸೃಷ್ಟಿ: ಬಸವರಾಜ ಬೊಮ್ಮಾಯಿ

‘ಜಿಟಿಟಿಸಿ' ಸಂಕೀರ್ಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
Last Updated 26 ಮಾರ್ಚ್ 2023, 14:22 IST
ಪ್ರತಿ ವರ್ಷ 13 ಲಕ್ಷ ಉದ್ಯೋಗ ಸೃಷ್ಟಿ: ಬಸವರಾಜ ಬೊಮ್ಮಾಯಿ

‘ಪರವಾನಗಿ ಸರ್ವೇಯರ್‌’ ನೇಮಕಕ್ಕೆ ಅರ್ಜಿ ಆಹ್ವಾನ

ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆಯು, 2000 ಪರವಾನಗಿ ಭೂಮಾಪಕರ ನೇಮಕಕ್ಕಾಗಿ ಸ್ಪರ್ಧಾತ್ಮಕ ಪರೀಕ್ಷೆ ನಡೆಸುತ್ತಿದ್ದು, ಈ ಸಂಬಂಧ ಅರ್ಹ ಅಭ್ಯರ್ಥಿ ಗಳಿಂದ ಅರ್ಜಿ ಆಹ್ವಾನಿಸಿದೆ.
Last Updated 15 ಫೆಬ್ರುವರಿ 2023, 19:30 IST
‘ಪರವಾನಗಿ ಸರ್ವೇಯರ್‌’ ನೇಮಕಕ್ಕೆ ಅರ್ಜಿ ಆಹ್ವಾನ
ADVERTISEMENT
ADVERTISEMENT
ADVERTISEMENT