Maisie Williams: ಅವಳ್ಯಾರು ಎಂದು ಗೊತ್ತಿಲ್ಲದೇ ಪಕ್ಕ ಕೂತವನ ಲಕ್ಕೇ ಬದಲಾಯ್ತು!
Game of Thrones actress: ತುತ್ತು ಅನ್ನಕ್ಕೂ ಪರದಾಟ, ಬದುಕಿಗಾಗಿ ಹೋರಾಟ... ಆದರೆ ಸತ್ಯ ಮಾರ್ಗದಲ್ಲಿ ನಡೆದಾಗ ಎಂದಾದರೂ ಒಳ್ಳೆಯದಾಗುತ್ತದೆ ಎಂಬುದೂ ಅಷ್ಟೇ ಸತ್ಯ. ಇದಕ್ಕೊಂದು ತಾಜಾ ಉದಾಹರಣೆ ಜರ್ಮನಿಯಲ್ಲಿ ನಡೆದಿದೆ.Last Updated 6 ಡಿಸೆಂಬರ್ 2025, 6:44 IST