ಬ್ಲಾಕ್ಚೇನ್ ಕೋರ್ಸ್ ಡೆವಲಪರ್ & ಇನ್ಸ್ಟ್ರಕ್ಟರ್: ಸೆಲ್ಫ್ಕೋಡ್ ಅಕಾಡೆಮಿಯು ಬ್ಲಾಕ್ಚೇನ್ ಕೋರ್ಸ್ ಡೆವಲಪರ್ & ಇನ್ಸ್ಟ್ರಕ್ಟರ್ ಇಂಟರ್ನಿಗಳನ್ನು ನೇಮಿಸಿಕೊಳ್ಳಲಿದೆ. ಬ್ಲಾಕ್ಚೇನ್, ಇಥೇರಿಯಂ, ಇಂಗ್ಲಿಷ್ನಲ್ಲಿ ಸಂವಹನ ಮತ್ತು ಬೋಧನೆಯ ಜ್ಞಾನ ಇರುವ ವಿದ್ಯಾರ್ಥಿಗಳು ಡಿಸೆಂಬರ್ 25ರೊಳಗೆ ಅರ್ಜಿ ಸಲ್ಲಿಸಬಹುದು. ಸ್ಟೈಪೆಂಡ್– ಒಟ್ಟಾರೆ ₹ 20,000– ₹ 30,000.

ಸಂಪರ್ಕ– https://shorturl.at/bYqj1.

ಬೆಂಗಳೂರು ಕೇಂದ್ರಿತ ಇಂಟರ್ನ್ಷಿಪ್

ವೆಬ್ ಡೆವಲಪ್ಮೆಂಟ್: 365ಬಿಲ್ಡ್ ಟೆಕ್ನಾಲಜೀಸ್ (ಐ) ಪ್ರೈವೇಟ್ ಲಿಮಿಟೆಡ್ ಸಂಸ್ಥೆಯು ವೆಬ್ ಡೆವಲಪ್ಮೆಂಟ್ ಇಂಟರ್ನಿಗಳನ್ನು ನೇಮಕ ಮಾಡಿಕೊಳ್ಳಲಿದೆ. ಬೂಟ್ಸ್ಟ್ರ್ಯಾಪ್, ಸಿಎಸ್ಎಸ್, ಎಚ್ಟಿಎಂಎಲ್, ಜಾವಾಸ್ಕ್ರಿಪ್ಟ್ ಮತ್ತು ರಿಯಾಕ್ಟ್ ಬಗ್ಗೆ ತಿಳಿದಿರುವ ವಿದ್ಯಾರ್ಥಿಗಳು ಡಿಸೆಂಬರ್ 25ರೊಳಗೆ ಅರ್ಜಿ ಸಲ್ಲಿಸಬೇಕು. ಸ್ಟೈಪೆಂಡ್– ತಿಂಗಳಿಗೆ ₹ 14,000– ₹ 16,000. ಸಂಪರ್ಕ– https://shorturl.at/k2c5x.

ಫೈನಾನ್ಸ್ & ಅಕೌಂಟಿಂಗ್: ಫಿನ್ಜೊ ವೆಂಚರ್ಸ್ ಪ್ರೈವೇಟ್ ಲಿಮಿಡೆಟ್ ಸಂಸ್ಥೆಯು ಫೈನಾನ್ಸ್ ಮತ್ತು ಅಕೌಂಟಿಂಗ್ಗೆ ಸಂಬಂಧಿಸಿದ ಇಂಟರ್ನಿಗಳನ್ನು ನೇಮಿಸಿಕೊಳ್ಳಲಿದೆ. ಇಂಗ್ಲಿಷ್ನಲ್ಲಿ ಮಾತನಾಡುವ ಸಾಮರ್ಥ್ಯವುಳ್ಳ ವಿದ್ಯಾರ್ಥಿಗಳು ಡಿಸೆಂಬರ್ 16ರೊಳಗೆ ಅರ್ಜಿ ಸಲ್ಲಿಸಬಹುದು. ಸ್ಟೈಪೆಂಡ್– ತಿಂಗಳಿಗೆ ₹ 8,000, ಸಂಪರ್ಕ– https://shorturl.at/ZF4p0. ⇒v

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.