ಮಂಗಳವಾರ, 6 ಜನವರಿ 2026
×
ADVERTISEMENT
ADVERTISEMENT

ದಾವಣಗೆರೆ | ಕಪ್ಪುತಲೆ ಹುಳು ಬಾಧೆ; ಕತ್ತಲಲ್ಲಿ ತೆಂಗು ಬೆಳೆಗಾರ

ಅಮೃತ್ ಕಿರಣ್ ಬಿ.ಎಂ.
Published : 5 ಜನವರಿ 2026, 4:46 IST
Last Updated : 5 ಜನವರಿ 2026, 4:46 IST
ಫಾಲೋ ಮಾಡಿ
Comments
ಕಪ್ಪುತಲೆ ಹುಳು ನಿಯಂತ್ರಿಸುವ ಪರೋಪಜೀವಿಯನ್ನು ಟ್ಯೂಬ್‌ನಲ್ಲಿ ಇರಿಸಿರುವುದು

ಕಪ್ಪುತಲೆ ಹುಳು ನಿಯಂತ್ರಿಸುವ ಪರೋಪಜೀವಿಯನ್ನು ಟ್ಯೂಬ್‌ನಲ್ಲಿ ಇರಿಸಿರುವುದು

ಪರೋಪಜೀವಿಗಳನ್ನು ಇರಿಸಿರುವ 3ರಿಂದ 4 ಟ್ಯೂಬ್‌ಗಳನ್ನು ಇಲಾಖೆ ನೀಡುತ್ತಿದ್ದು ಇದು ಸಾಲುತ್ತಿಲ್ಲ. ಎಲ್ಲ ಸಮಯದಲ್ಲೂ ಟ್ಯೂಬ್ ಲಭ್ಯ ಇರುವುದಿಲ್ಲ. ಇಡೀ ತೋಟಕ್ಕೆ ಪರೋಪಜೀವಿ ಬಿಡಲು ಸಾಧ್ಯವಾಗಿಲ್ಲ
– ಎಸ್.ರೇವಣಸಿದ್ದಪ್ಪ, ತೆಂಗು ಬೆಳೆಗಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT