ಮರೆಯಾದ ರುಚಿಗೆ ಮರುಜೀವ; ಬಾಯಲ್ಲಿ ಕರಗುವ ಹಾಲುಬಾಯಿ, ಅಪರೂಪರ ತೊಡೆದೇವು
ದಾವಣಗೆರೆ ಕೃಷಿ ಇಲಾಖೆ ಆಯೋಜಿಸಿದ್ದ ಸಿರಿಧಾನ್ಯ ಹಾಗೂ ಮರೆತುಹೋದ ಪಾಕವಿಧಾನಗಳ ಸ್ಪರ್ಧೆಯಲ್ಲಿ 200ಕ್ಕೂ ಹೆಚ್ಚು ಭಿನ್ನ ತಿನಿಸುಗಳು ಪ್ರದರ್ಶಿಸಲ್ಪಟ್ಟಿದ್ದು, ನವಣೆ ಕುಂಬಳಕಾಯಿ ಕಡುಬು, ಸಾಮೆ ಪಾಲಕ್ ರೈಸ್, ಹುಳಿಮುದ್ದೆ ಮೊದಲಾದವು ಬಹುಮಾನ ಗೆದ್ದಿವೆ.Last Updated 1 ಜನವರಿ 2026, 7:21 IST