ಕಲ್ಪವೃಕ್ಷಕ್ಕೆ ಕೀಟಗಳ ಕಾಟ: ಸಮಸ್ಯೆ ಪರಿಹಾರಕ್ಕೆ ಇಲ್ಲಿವೆ ಪರಿಣಾಮಕಾರಿ ಸೂತ್ರಗಳು
Coconut Production Loss: ಕರ್ನಾಟಕದ ಪ್ರಮುಖ ಬೆಳೆಯಾದ ತೆಂಗು ರಾಜ್ಯದ ಆರ್ಥಿಕತೆ ಮತ್ತು ಜೀವನೋಪಾಯಕ್ಕೆ ಮಹತ್ವದ ಕೊಡುಗೆ ನೀಡುತ್ತಿದೆ. ಆದರೆ ಕೀಟ ಬಾಧೆಯಿಂದ ತತ್ತರಿಸಿರುವ ಕಲ್ಪವೃಕ್ಷದಿಂದಾಗಿ ಅದನ್ನೇ ನಂಬಿರುವ ರೈತರು ತತ್ತರಿಸಿದ್ದಾರೆ.Last Updated 24 ಜುಲೈ 2025, 12:13 IST