ಶುಕ್ರವಾರ, 4 ಜುಲೈ 2025
×
ADVERTISEMENT

Toys

ADVERTISEMENT

ಅಮೆರಿಕ–ಚೀನಾ ತೆರಿಗೆ ಯುದ್ಧ: ಭಾರತದ ಆಟಿಕೆ ಉತ್ಪಾದಕರಿಗೆ ಸುವರ್ಣಾವಕಾಶ

US china Trade war: ಚೀನಾದಿಂದ ಆಮದಾಗುವ ಉತ್ಪನ್ನಗಳ ಮೇಲೆ ಅಮೆರಿಕದ ಭಾರಿ ಪ್ರಮಾಣದ ಸುಂಕ ಹೇರಿಕೆಯಿಂದ ಸಿಗುತ್ತಿರುವ ಸುವರ್ಣಾವಕಾಶವನ್ನು ಭಾರತದ ಆಟಿಕೆ ಉತ್ಪಾದಕರು ಬಳಸಿಕೊಳ್ಳಲು ಎದುರು ನೋಡುತ್ತಿದ್ದಾರೆ.
Last Updated 20 ಏಪ್ರಿಲ್ 2025, 10:22 IST
ಅಮೆರಿಕ–ಚೀನಾ ತೆರಿಗೆ ಯುದ್ಧ: ಭಾರತದ ಆಟಿಕೆ ಉತ್ಪಾದಕರಿಗೆ ಸುವರ್ಣಾವಕಾಶ

ಹೆದ್ದಾರಿಯಲ್ಲಿ ಟಾಯ್ಸ್ ಪಾರ್ಕ್: ಗಡ್ಕರಿಗೆ ಸಂಸದ ಡಾ.ಸಿ.ಎನ್‌.ಮಂಜುನಾಥ್ ಮನವಿ

ಚನ್ನಪಟ್ಟಣ ಬೊಂಬೆಗಳನ್ನು ಉತ್ತೇಜಿಸಲು ಬೆಂಗಳೂರು– ಮೈಸೂರು ಎಕ್ಸ್‌ಪ್ರೆಸ್‌ ಕಾರಿಡಾರ್‌ನಲ್ಲಿ ಟಾಯ್ಸ್‌ ಪಾರ್ಕ್‌ ನಿರ್ಮಿಸಿ ಸ್ಥಳೀಯರಿಗೆ ಉತ್ತೇಜನ ನೀಡಬೇಕು ಎಂದು ಕೇಂದ್ರ ಭೂಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರಿಗೆ ಬೆಂಗಳೂರು ಗ್ರಾಮಾಂತರ ಸಂಸದ ಡಾ.ಸಿ.ಎನ್‌.ಮಂಜುನಾಥ್‌ ಮನವಿ ಮಾಡಿದರು.
Last Updated 12 ಮಾರ್ಚ್ 2025, 13:35 IST
ಹೆದ್ದಾರಿಯಲ್ಲಿ ಟಾಯ್ಸ್ ಪಾರ್ಕ್: ಗಡ್ಕರಿಗೆ ಸಂಸದ ಡಾ.ಸಿ.ಎನ್‌.ಮಂಜುನಾಥ್ ಮನವಿ

ರಫ್ತು ಪ್ರಮಾಣ ಇಳಿಕೆ: ದೇಶೀಯ ಆಟಿಕೆಗೆ ಕುಗ್ಗಿದ ಬೇಡಿಕೆ

ಜಾಗತಿಕ ಮಟ್ಟದಲ್ಲಿ ಭಾರತೀಯ ಆಟಿಕೆಗಳಿಗೆ ಬೇಡಿಕೆ ಕುಗ್ಗಿರುವುದರಿಂದ, ರಫ್ತು ಪ್ರಮಾಣವು ಇಳಿಕೆಯಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
Last Updated 10 ಆಗಸ್ಟ್ 2024, 23:30 IST
ರಫ್ತು ಪ್ರಮಾಣ ಇಳಿಕೆ: ದೇಶೀಯ ಆಟಿಕೆಗೆ ಕುಗ್ಗಿದ ಬೇಡಿಕೆ

ಭಾರತದ ಆಟಿಕೆಗಳಿಗೆ ವಿದೇಶಗಳಲ್ಲಿ ಹೆಚ್ಚುತ್ತಿರುವ ಬೇಡಿಕೆ

ಅಮೆರಿಕ ಹಾಗೂ ಯುರೋಪ್‌ನಲ್ಲಿರುವ ಜಾಗತಿಕ ಮಟ್ಟದ ಬೃಹತ್ ಚಿಲ್ಲರೆ ವ್ಯಾಪಾರಿಗಳು ಭಾರತದ ಆಟಿಕೆ ತಯಾರಕರಿಂದ ಸರಕುಗಳ ಖರೀದಿಗೆ ಆಸಕ್ತಿ ತೋರಿಸುತ್ತಿದ್ದಾರೆ. ಈ ಅವಕಾಶವನ್ನು ದೇಶದ ಆಟಿಕೆ ತಯಾರಕರು ಕಳೆದುಕೊಳ್ಳಬಾರದು ಎಂದು ಸರ್ಕಾರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Last Updated 12 ಏಪ್ರಿಲ್ 2023, 14:09 IST
ಭಾರತದ ಆಟಿಕೆಗಳಿಗೆ ವಿದೇಶಗಳಲ್ಲಿ ಹೆಚ್ಚುತ್ತಿರುವ ಬೇಡಿಕೆ

‘ಐಎಸ್‌ಐ ಮಾರ್ಕ್‌ ಇರುವ ಆಟಿಕೆಯನ್ನೇ ಖರೀದಿಸಿ’

ಐಎಸ್‌ಐ ಮಾರ್ಕ್‌ ಇರುವ ಆಟಿಕೆಗಳನ್ನೇ ಮಾರುಕಟ್ಟೆಯಿಂದ ಖರೀದಿಸುವಂತೆ ಭಾರತೀಯ ಮಾನದಂಡ ಮಂಡಳಿಯು (ಬಿಐಎಸ್‌) ಗ್ರಾಹಕರಿಗೆ ಮನವಿ ಮಾಡಿದೆ.
Last Updated 21 ಜುಲೈ 2022, 15:28 IST
‘ಐಎಸ್‌ಐ ಮಾರ್ಕ್‌ ಇರುವ ಆಟಿಕೆಯನ್ನೇ ಖರೀದಿಸಿ’

ಸ್ಥಳೀಯ ಆಟಿಕೆಗಳಿಗೆ ಧ್ವನಿಯಾಗಿ: ಪ್ರಧಾನಿ ಮೋದಿ ಕರೆ

‘ಸ್ಥಳೀಯ ಆಟಿಕೆಗಳಿಗೆ ಧ್ವನಿಯಾಗಿ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಕರೆ ನೀಡಿದರು. ದೇಶದಲ್ಲಿ ಶೇ 80ರಷ್ಟು ಆಟಿಕೆಗಳು ವಿದೇಶಗಳಿಂದ ಆಮದಾಗುತ್ತಿದ್ದು, ಕೋಟ್ಯಂತ ರೂಪಾಯಿ ವಿದೇಶಕ್ಕೆ ರವಾನೆಯಾಗುತ್ತಿದೆ. ಈ ಸ್ಥಿತಿ ಬದಲಾಗಬೇಕಾದ ಅಗತ್ಯವಿದೆ ಎಂದು ಅವರು ಪ್ರತಿಪಾದಿಸಿದರು.
Last Updated 24 ಜೂನ್ 2021, 9:01 IST
ಸ್ಥಳೀಯ ಆಟಿಕೆಗಳಿಗೆ ಧ್ವನಿಯಾಗಿ: ಪ್ರಧಾನಿ ಮೋದಿ ಕರೆ

ಹಾಡಿ ಮಕ್ಕಳ ಕೈ ಸೇರಲಿದೆ ಚನ್ನಪಟ್ಟಣದ ಆಟಿಕೆ

ಸ್ವಂತ ಖರ್ಚಿನಲ್ಲಿ ಶಿಶುವಿಹಾರಕ್ಕೆ ಗೊಂಬೆ ನೀಡಲು ಮುಂದಾದ ಡಿಸಿಎಂ
Last Updated 16 ಮಾರ್ಚ್ 2021, 13:36 IST
ಹಾಡಿ ಮಕ್ಕಳ ಕೈ ಸೇರಲಿದೆ ಚನ್ನಪಟ್ಟಣದ ಆಟಿಕೆ
ADVERTISEMENT

ಬಜೆಟ್: ಆಟಿಕೆ ಉದ್ಯಮಕ್ಕೆ ವಿಶೇಷ ನೆರವು?

ದೇಶದಲ್ಲಿ ಆಟಿಕೆಗಳ ತಯಾರಿಕೆಗೆ ಉತ್ತೇಜನ ನೀಡುವ ಉದ್ದೇಶದಿಂದ ಆಟಿಕೆ ಉದ್ಯಮ ವಲಯಕ್ಕೆ ಮೀಸಲಾದ ನೀತಿಯೊಂದನ್ನು ರೂಪಿಸುವ ಘೋಷಣೆಯನ್ನು ಕೇಂದ್ರ ಸರ್ಕಾರವು ಫೆಬ್ರುವರಿ 1ರಂದು ಮಂಡಿಸಲಿರುವ ಬಜೆಟ್‌ನಲ್ಲಿ ಪ್ರಕಟಿಸುವ ಸಾಧ್ಯತೆ ಇದೆ.
Last Updated 29 ಜನವರಿ 2021, 7:34 IST
ಬಜೆಟ್: ಆಟಿಕೆ ಉದ್ಯಮಕ್ಕೆ ವಿಶೇಷ ನೆರವು?

ಆರ್ಥಿಕ ಪರಿಸ್ಥಿತಿ ಸರಿ ಇಲ್ಲ, ಬಜೆಟ್‌ನಲ್ಲಿ ₹50 ಸಾವಿರ ಕೋಟಿ ವರಮಾನ ಖೋತಾ: ಸಿಎಂ

ಕೊಪ್ಪಳ: ಆಟಿಕೆ ಕ್ಲಸ್ಟರ್‌ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿದ ಮುಖ್ಯಮಂತ್ರಿ ಯಡಿಯೂರಪ್ಪ
Last Updated 10 ಜನವರಿ 2021, 1:36 IST
ಆರ್ಥಿಕ ಪರಿಸ್ಥಿತಿ ಸರಿ ಇಲ್ಲ, ಬಜೆಟ್‌ನಲ್ಲಿ ₹50 ಸಾವಿರ ಕೋಟಿ ವರಮಾನ ಖೋತಾ: ಸಿಎಂ

ಕೊಪ್ಪಳ: ಏಷ್ಯಾದ ಅತಿದೊಡ್ಡ ಆಟಿಕೆ ಕ್ಲಸ್ಟರ್‌ಗೆ ಇಂದು ಸಿ.ಎಂ ಚಾಲನೆ

‘ಏಕಸ್‌ ಇಂಡಿಯಾ ಕಂಪನಿ ರೈತರ ಜಮೀನು ಖರೀದಿಸಿದ್ದು, ಇಲ್ಲಿ ಅತ್ಯಾಧುನಿಕ ಆಟಿಕೆ ಸಾಮಗ್ರಿ ಸೇರಿದಂತೆ ವಿವಿಧ ಆಕರ್ಷಕ ಗೊಂಬೆಗಳನ್ನು ತಯಾರಿಸಲಾಗುವುದು. 40 ಸಾವಿರ ಜನರಿಗೆ ಉದ್ಯೋಗ ನೀಡುವ ಹಾಗೂ ವಾರ್ಷಿಕ ₹2,300 ಕೋಟಿ ವಹಿವಾಟಿನ ಗುರಿ ಹೊಂದಲಾಗಿದೆ. 2023ಕ್ಕೆ ಘಟಕ ಕಾರ್ಯಾರಂಭ ಮಾಡಲಿದೆ' ಎಂದು ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಅರವಿಂದ ಮೆಳ್ಳಿಗೇರಿ ತಿಳಿಸಿದ್ದಾರೆ.
Last Updated 8 ಜನವರಿ 2021, 20:31 IST
ಕೊಪ್ಪಳ: ಏಷ್ಯಾದ ಅತಿದೊಡ್ಡ ಆಟಿಕೆ ಕ್ಲಸ್ಟರ್‌ಗೆ ಇಂದು ಸಿ.ಎಂ ಚಾಲನೆ
ADVERTISEMENT
ADVERTISEMENT
ADVERTISEMENT