ಗುರುವಾರ, 3 ಜುಲೈ 2025
×
ADVERTISEMENT

Koppala

ADVERTISEMENT

ಕೊಪ್ಪಳ: ಎಲ್ಲ ರೈತರಿಗೆ ವಿಮೆ ಮಾಡಿಸಲು ಜಿಲ್ಲಾಧಿಕಾರಿ ಸೂಚನೆ

ಕೊಪ್ಪಳ: ‘ಜಿಲ್ಲೆಯಲ್ಲಿ ಈ ಸಲ ಮಳೆ ಆಶಾದಾಯವಾಗಿ ಕಂಡು ಬರುತ್ತಿಲ್ಲ. ಹಾಗಾಗಿ ಜಿಲ್ಲೆಯ ಎಲ್ಲಾ ರೈತರಿಗೆ ಬೆಳೆ ವಿಮೆ ಮಾಡಲು ಕ್ರಮ ವಹಿಸಬೇಕು’ ಎಂದು ಜಿಲ್ಲಾಧಿಕಾರಿ ಸುರೇಶ ಬಿ. ಇಟ್ನಾಳ ಅವರು ಅಧಿಕಾರಿಗಳಿಗೆ ಸೂಚಿಸಿದರು.
Last Updated 1 ಜುಲೈ 2025, 14:12 IST
ಕೊಪ್ಪಳ: ಎಲ್ಲ ರೈತರಿಗೆ ವಿಮೆ ಮಾಡಿಸಲು ಜಿಲ್ಲಾಧಿಕಾರಿ ಸೂಚನೆ

ನಿಗದಿಯಂತೆ ಆಹಾರ ಸಾಮಗ್ರಿ ವಿತರಿಸಿ: ರೆಡ್ಡಿ

ಕೊಪ್ಪಳ: ‘ರಾಜ್ಯ ಸರ್ಕಾರದ ಮಹತ್ವಕಾಂಕ್ಷೆಯ ಪಂಚ ಗ್ಯಾರಂಟಿ ಯೋಜನೆಗಳಲ್ಲೊಂದಾದ ಅನ್ನಭಾಗ್ಯದಲ್ಲಿ ಸರ್ಕಾರ ನಿಗದಿಪಡಿಸಿರುವ ಪ್ರಮಾಣದಂತೆ ಆಹಾರ ಸಾಮಗ್ರಿಗಳನ್ನು ಫಲಾನುಭವಿಗಳಿಗೆ ವಿತರಣೆ ಮಾಡಬೇಕು’ ಎಂದು ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ರೆಡ್ಡಿ ಶ್ರೀನಿವಾಸ ಹೇಳಿದರು
Last Updated 1 ಜುಲೈ 2025, 14:09 IST
ನಿಗದಿಯಂತೆ ಆಹಾರ ಸಾಮಗ್ರಿ ವಿತರಿಸಿ: ರೆಡ್ಡಿ

ಕೊಪ್ಪಳ: ಭಾಗ್ಯನಗರದಲ್ಲಿ ‘ಗ್ಯಾರಂಟಿ’ ಪ್ರಗತಿ ಪರಿಶೀಲನೆ

ಕೊಪ್ಪಳ: ರಾಜ್ಯ ಸರ್ಕಾರ ಜಾರಿಗೆ ತಂದಿರುವ ಪಂಚ ಗ್ಯಾರಂಟಿಗಳನ್ನು ಸಮರ್ಪಕವಾಗಿ ಜಾರಿಗೆ ತರಲು ಕೊಪ್ಪಳ ತಾಲ್ಲೂಕು ಮಟ್ಟದ ಅನುಷ್ಠಾನ ಸಮಿತಿಯ ಪ್ರಗತಿ ಪರಿಶೀಲನಾ ಸಭೆ ಇಲ್ಲಿನ ಭಾಗ್ಯನಗರ ಪಟ್ಟಣ ಪಂಚಾಯಿತಿಯಲ್ಲಿ ಮಂಗಳವಾರ ನಡೆಯಿತು.
Last Updated 1 ಜುಲೈ 2025, 13:54 IST
ಕೊಪ್ಪಳ: ಭಾಗ್ಯನಗರದಲ್ಲಿ ‘ಗ್ಯಾರಂಟಿ’ ಪ್ರಗತಿ ಪರಿಶೀಲನೆ

ಯಲಬುರ್ಗಾ | ಕಟ್ಟಡ ಕಾರ್ಮಿಕ ಯೂನಿಯನ್: ಪದಾಧಿಕಾರಿಗಳ ಆಯ್ಕೆ

ಯಲಬುರ್ಗಾ: ತಾಲ್ಲೂಕು ಕಟ್ಟಡ ಕಾರ್ಮಿಕ ಯೂನಿಯನ್ ಸಂಘಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಜರುಗಿತು.
Last Updated 1 ಜುಲೈ 2025, 12:50 IST
ಯಲಬುರ್ಗಾ | ಕಟ್ಟಡ ಕಾರ್ಮಿಕ ಯೂನಿಯನ್: ಪದಾಧಿಕಾರಿಗಳ ಆಯ್ಕೆ

ಸಲಹಾ ಸಮಿತಿ ಸಭೆಯತ್ತ ರೈತರ ಚಿತ್ತ

ತುಂಗಭದ್ರಾ ಜಲಾಶಯದಲ್ಲಿ ಗರಿಷ್ಠ 80 ಟಿಎಂಸಿ ಅಡಿ ನೀರು ಸಂಗ್ರಹಿಸಲು ನಿರ್ದೇಶನ
Last Updated 27 ಜೂನ್ 2025, 6:25 IST
ಸಲಹಾ ಸಮಿತಿ ಸಭೆಯತ್ತ ರೈತರ ಚಿತ್ತ

ಮಳೆಗಾಗಿ ಗುರ್ಜಿ ಪೂಜೆ 

ಕುಕನೂರು: ಪಟ್ಟಣದ ಜವಳದ ಕಾಲೋನಿಯಲ್ಲಿ ಮಳೆಗಾಗಿ ಗುರ್ಜಿ ಪೂಜೆ ಮಾಡಿ ಪ್ರಾರ್ಥಿಸಲಾಯಿತು.
Last Updated 26 ಜೂನ್ 2025, 15:44 IST
ಮಳೆಗಾಗಿ ಗುರ್ಜಿ ಪೂಜೆ 

ಸಿಲಿಂಡರ್ ಕಳ್ಳತನ: ಆರೋಪಿಗಳ ಬಂಧನ

ಗಂಗಾವತಿ:ನಗರದ ವಿವಿಧ ವಾರ್ಡುಗಳಲ್ಲಿ ಸಿಲಿಂಡರ್ ಕಳ್ಳ ತನ ಮಾಡಿದ ಮೂವರು ಆರೋಪಿಗಳನ್ನ ನಗರ ಪೊಲೀ ಸ್ ಠಾಣೆ ಅಧಿಕಾರಿಗಳು ಗುರುವಾರ ಬಂಧಿಸಿದ್ದಾರೆ.
Last Updated 26 ಜೂನ್ 2025, 15:35 IST
ಸಿಲಿಂಡರ್ ಕಳ್ಳತನ: ಆರೋಪಿಗಳ ಬಂಧನ
ADVERTISEMENT

ಕಾರಟಗಿ | ಕನಕದಾಸರ ಪ್ರತಿಮೆ ವಿರೂಪ: ಕಿಡಿಗೇಡಿಗಳ ಬಂಧನಕ್ಕೆ ಆಗ್ರಹ

ಕಾರಟಗಿ: ತಾಲ್ಲೂಕಿನ ಬೇವಿನಾಳ ಗ್ರಾಮದಲ್ಲಿ ಸಂತ ಕನಕದಾಸರ ಪ್ರತಿಮೆ ವಿರೂಪಗೊಳಿಸಿದ ಕಿಡಿಗೇಡಿಗಳನ್ನು 15 ದಿನಗಳಲ್ಲಿ ಪತ್ತೆ ಮಾಡಿ, ಕಠಿಣ ಕ್ರಮಕ್ಕೆ ಒಳಪಡಿಸಬೇಕು.
Last Updated 26 ಜೂನ್ 2025, 15:31 IST
ಕಾರಟಗಿ | ಕನಕದಾಸರ ಪ್ರತಿಮೆ ವಿರೂಪ: ಕಿಡಿಗೇಡಿಗಳ ಬಂಧನಕ್ಕೆ ಆಗ್ರಹ

ರೈತರ ಹಣ ದೋಚಿದ ಕಳ್ಳರು: ಭದ್ರತೆ ಹೆಚ್ಚಿಸಲು ಆಗ್ರಹ

ಕುಷ್ಟಗಿ ಪಟ್ಟಣದ ಸಾರಿಗೆ ಸಂಸ್ಥೆ ಬಸ್‌ ನಿಲ್ದಾಣದಲ್ಲಿ ಒಂದೇ ತಾಸಿನಲ್ಲಿ ಮೂವರು ರೈತರ ಕಿಸೆಗೆ ಕತ್ತರಿ ಹಾಕಿ ₹82 ಸಾವಿರ ದೋಚಿದ ಘಟನೆ ಗುರುವಾರ ಮಧ್ಯಾಹ್ನ ನಡೆದಿದೆ.
Last Updated 26 ಜೂನ್ 2025, 15:24 IST
ರೈತರ ಹಣ ದೋಚಿದ ಕಳ್ಳರು: ಭದ್ರತೆ ಹೆಚ್ಚಿಸಲು ಆಗ್ರಹ

ಕನಕಗಿರಿ: ವಿಜೃಂಭಣೆಯ ಮಣ್ಣೆತ್ತುಗಳ ಮೆರವಣಿಗೆ

ಮಣ್ಣೆತ್ತಿನ ಅಮಾವಾಸ್ಯೆ ನಿಮಿತ್ತ ಪಟ್ಟಣದ ವಿವಿಧ ಬೀದಿಗಳಲ್ಲಿ ರೈತರು, ವರ್ತಕರು ಮಣ್ಣೆತ್ತುಗಳನ್ನು ಖರೀದಿಸಿ ಪೂಜೆ ಸಲ್ಲಿಸಿದರು.
Last Updated 26 ಜೂನ್ 2025, 15:19 IST
ಕನಕಗಿರಿ: ವಿಜೃಂಭಣೆಯ ಮಣ್ಣೆತ್ತುಗಳ ಮೆರವಣಿಗೆ
ADVERTISEMENT
ADVERTISEMENT
ADVERTISEMENT