ವೆಂಕಟೇಶ ಅವರು ಸಾಕಣೆ ಮಾಡಿದ ಹಂದಿಗಳನ್ನು ಪರಿಶೀಲಿಸಿದ ಅಧಿಕಾರಿಗಳು
ವೆಂಕಟೇಶ ಅವರು ಸಾಕಣೆ ಮಾಡಿದ ತಾಯಿ ಹಂದಿ ಮತ್ತು ಮರಿ ಹಂದಿಗಳು
ಟಗರು ಕೋಳಿ ಜತೆ ಹಂದಿ ಸಾಕಾಣಿಕೆ ಮಾಡಿದ್ದು ಉತ್ತಮ ಆದಾಯ ಬಂದಿದೆ. ಇನ್ನೂ 1/2 ಎಕರೆ ಭೂಮಿ ಗುತ್ತಿಗೆ ಪಡೆದು ಎರಡನೇ ಶೆಡ್ ನಿರ್ಮಾಣ ಮಾಡಲಾಗುತ್ತಿದೆ. ತಿಂಗಳಿಗೆ ಎಲ್ಲ ಖರ್ಚು ತೆಗೆದು ₹1ಲಕ್ಷ ಆದಾಯ ಬರುತ್ತಿದೆ. ವಾಹನದಲ್ಲಿ ಫಾಸ್ಟ್ ಫುಡ್ ವ್ಯಾಪಾರವನ್ನೂ ಮಾಡುತ್ತಿದ್ದೇನೆ
ವೆಂಕಟೇಶ ಕನಕಗಿರಿ ಹಂದಿ ಸಾಕಣೆದಾರ
ಹಂದಿ ಸಾಕಾಣಿಕೆಯಿಂದ ವೆಂಕಟೇಶ ಅವರು ಉತ್ತಮ ಆದಾಯಗಳಿಸುತ್ತಾ ಸ್ವಾವಂಬಿಯಾಗಿ ಜೀವನ ನಡೆಸುತ್ತಿದ್ದಾರೆ. ಹಂದಿ ಸಾಕಾಣಿಕೆ ಶೆಡ್‌ಗೆ ನಾವು ಭೇಟಿ ನೀಡಿದ್ದು ಉತ್ತಮ ರೀತಿಯಲ್ಲಿ ನಿರ್ವಹಣೆ ಮಾಡಿದ್ದಾರೆ. ಆಸಕ್ತರು ಹಂದಿ ಸಾಕಾಣಿಕೆ ಮಾಡಿ ಲಾಭಗಳಿಸಬಹುದು
ಡಾ.ರಾಘವೇಂದ್ರ ಎಲಿಗಾರ ಮುಖ್ಯಸ್ಥ ಕೃಷಿ ವಿಜ್ಞಾನ ಕೇಂದ್ರ ಗಂಗಾವತಿ