ಗುರುವಾರ, 3 ಜುಲೈ 2025
×
ADVERTISEMENT

Pig

ADVERTISEMENT

ಗೌರಿಬಿದನೂರು: ಹಂದಿಗಳ ಆವಾಸ ಸ್ಥಾನವಾದ ಹಾಸ್ಟೆಲ್‌ ಆವರಣ

ಬಾಲಕಿಯರ ವಿದ್ಯಾರ್ಥಿನಿಲಯದಲ್ಲಿ ಅವ್ಯವಸ್ಥೆ
Last Updated 23 ಫೆಬ್ರುವರಿ 2025, 6:30 IST
ಗೌರಿಬಿದನೂರು: ಹಂದಿಗಳ ಆವಾಸ ಸ್ಥಾನವಾದ ಹಾಸ್ಟೆಲ್‌ ಆವರಣ

ಹಂದಿ ಸ್ಥಳಾಂತರಕ್ಕೆ ಆಗ್ರಹ

ರಟ್ಟೀಹಳ್ಳಿ :  ಪಟ್ಟಣದಲ್ಲಿ ಇತ್ತೀಚಿಗೆ ಮತ್ತೆ ಹಂದಿಗಳು ಪತ್ರೇಕ್ಷವಾಗಿದ್ದು, ಪಟ್ಟಣ ಪಂಚಾಯ್ತಿ ಅಧಿಕಾರಿಗಳು ತಕ್ಷಣ ಎಚ್ಚೇತ್ತುಕೊಂಡು ಹಂದಿಗಳನ್ನು ಬೇರೆಡೆ ಸ್ಥಳಾಂತರಿಸುವ ಕ್ರಮ ಕೈಗೊಳ್ಳಬೇಕು ಇಲ್ಲವಾದಲ್ಲಿ ಪಟ್ಟಣ ಪಂಚಾಯ್ತಿ...
Last Updated 20 ಜನವರಿ 2025, 14:24 IST
ಹಂದಿ ಸ್ಥಳಾಂತರಕ್ಕೆ ಆಗ್ರಹ

ಕುಮಟಾ: ಹದಿನೈದು ನಾಡ ಹಂದಿಗಳ ಸ್ಥಳಾಂತರ

ಪಟ್ಟಣದ ಆಭರಣ ಜ್ಯುವೆಲ್ಲರಿ ಮಳಿಗೆ, ವರದಾ ಹೊಟೇಲ್ ಹಾಗೂ ಗೋವರ್ಧನ ಹೋಟೆಲ್ ಹಿಂಭಾಗದ ಚೌಡೇಶ್ವರಿ ದೇವಾಲಯದ ಬಳಿ, ಕೊಂಕಣ ರೇಲ್ವೆ ನಿಲ್ದಾಣ ರಸ್ತೆ ಸುತ್ತಮುತ್ತ ಸಾರ್ವಜನಿಕರಿಗೆ ತೊಂದರೆ ಕೊಡುತ್ತಿದ್ದ ಹದಿನೈದು ನಾಡ ಹಂದಿಗಳನ್ನು ಹಿಡಿದು ಸ್ಥಳೀಯ ಪುರಸಭೆ ದೂರದ ಊರಿಗೆ ಕಳಿಸುವ ಕ್ರಮ ಕೈಕೊಂಡಿತು.
Last Updated 7 ಡಿಸೆಂಬರ್ 2024, 4:03 IST
ಕುಮಟಾ: ಹದಿನೈದು ನಾಡ ಹಂದಿಗಳ ಸ್ಥಳಾಂತರ

ರಾಮಾಯಣ ನಾಟಕ: ವೇದಿಕೆಯಲ್ಲೇ ಜೀವಂತ ಹಂದಿ ಕೊಂದು ಮಾಂಸ ತಿಂದ ರಾಕ್ಷಸ ಪಾತ್ರದಾರಿ!

ವೇದಿಕೆಯಲ್ಲಿಯೇ ಜೀವಂತ ಹಂದಿಯನ್ನು ಕೊಂದು ಅದರ ಹೊಟ್ಟೆಯನ್ನು ಸೀಳಿ ಹಸಿ ಮಾಂಸವನ್ನು ತಿಂದಿರುವ ಘಟನೆ ಒಡಿಶಾದ ಬಹರಾಂ‍ಪುರ್ ಜಿಲ್ಲೆಯಲ್ಲಿ ನಡೆದಿದೆ.
Last Updated 3 ಡಿಸೆಂಬರ್ 2024, 11:22 IST
ರಾಮಾಯಣ ನಾಟಕ: ವೇದಿಕೆಯಲ್ಲೇ ಜೀವಂತ ಹಂದಿ ಕೊಂದು ಮಾಂಸ ತಿಂದ ರಾಕ್ಷಸ ಪಾತ್ರದಾರಿ!

ರಾಮನಗರ: ಹಂದಿ ಸಾಕಾಣೆ ಸ್ಥಳದಲ್ಲಿ ದುರ್ನಾತ

ಸ್ಥಳಾಂತರಕ್ಕೆ ಅರ್ಕಾವತಿ ಬಡಾವಣೆ ನಿವಾಸಿಗಳ ಒತ್ತಾಯ
Last Updated 16 ಜುಲೈ 2024, 5:26 IST
ರಾಮನಗರ: ಹಂದಿ ಸಾಕಾಣೆ ಸ್ಥಳದಲ್ಲಿ ದುರ್ನಾತ

ಕೊರಟಗೆರೆ | ಕಾಡುಹಂದಿಗಳ ಬೇಟೆ: ನಾಲ್ವರ ಬಂಧನ

ಏಳು ಕಾಡು ಹಂದಿಗಳನ್ನು ಬೇಟೆಯಾಡಿ ಯಾದಗಿರಿಯಿಂದ ಕೊರಟಗೆರೆಗೆ ತಂದು ಮಾರಾಟಕ್ಕೆ ಯತ್ನಿಸುತ್ತಿದ್ದ ನಾಲ್ವರು ಆರೋಪಿಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ.
Last Updated 6 ಏಪ್ರಿಲ್ 2024, 14:01 IST
ಕೊರಟಗೆರೆ | ಕಾಡುಹಂದಿಗಳ ಬೇಟೆ: ನಾಲ್ವರ ಬಂಧನ

ಕೇರಳದಲ್ಲಿ ಆಫ್ರಿಕನ್ ಹಂದಿ ಜ್ವರ: ಹಂದಿಗಳನ್ನು ಕೊಲ್ಲಲು ಜಿಲ್ಲಾಧಿಕಾರಿ ಆದೇಶ

ಕೇರಳದ ಕಣ್ಣೂರು ಜಿಲ್ಲೆಯ ಕಣಿಚಾರ್ ಗ್ರಾಮದಲ್ಲಿ ಆಫ್ರಿಕನ್ ಹಂದಿಜ್ವರ ಪತ್ತೆಯಾಗಿದೆ. ಇದರ ಬೆನ್ನಲ್ಲೇ ಎರಡು ಫಾರ್ಮ್‌ಗಳಲ್ಲಿ ಹಂದಿಗಳನ್ನು ಕೊಲ್ಲಲು ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.
Last Updated 19 ಆಗಸ್ಟ್ 2023, 7:20 IST
ಕೇರಳದಲ್ಲಿ ಆಫ್ರಿಕನ್ ಹಂದಿ ಜ್ವರ: ಹಂದಿಗಳನ್ನು ಕೊಲ್ಲಲು ಜಿಲ್ಲಾಧಿಕಾರಿ ಆದೇಶ
ADVERTISEMENT

ಹಂದಿಗಳ ಸರಣಿ ಸಾವು: ಮೃತದೇಹ ಸ್ಥಳಾಂತರ ವಿಧಾನಕ್ಕೆ ಜನರ ಆಕ್ರೋಶ

ತಾವರಗೇರಾ ಪಟ್ಟಣದ ವಿವಿಧ ವಾರ್ಡ್‌ಗಳಲ್ಲಿ ಪ್ರತಿನಿತ್ಯ ಹಂದಿಗಳ ಸರಣಿ ಸಾವು ಸಂಭವಿಸಿದ್ದು, ಅವುಗಳ ಮೃತದೇಹಗಳ ಸಾಗಾಣಿಕೆ ವಿಧಾನಕ್ಕೆ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Last Updated 23 ಮೇ 2023, 19:30 IST
ಹಂದಿಗಳ ಸರಣಿ ಸಾವು: ಮೃತದೇಹ ಸ್ಥಳಾಂತರ ವಿಧಾನಕ್ಕೆ ಜನರ ಆಕ್ರೋಶ

ದಾವಣಗೆರೆ: ಹಂದಿ ಹಾವಳಿ ತಡೆಗೆ ಸಿದ್ಧವಾಗುತ್ತಿದೆ ‘ವರಾಹ ಶಾಲೆ’

ಹೊಸಳ್ಳಿ ಬಳಿ ನಿರ್ಮಾಣವಾಗುತ್ತಿದೆ ಶಾಶ್ವತ ಯೋಜನೆ lಶೇ 90ರಷ್ಟು ಕಾಮಗಾರಿ ಪೂರ್ಣ l3 ಎಕರೆ ಜಾಗದಲ್ಲಿ ಕಾಮಗಾರಿ
Last Updated 24 ಫೆಬ್ರುವರಿ 2023, 5:24 IST
ದಾವಣಗೆರೆ: ಹಂದಿ ಹಾವಳಿ ತಡೆಗೆ ಸಿದ್ಧವಾಗುತ್ತಿದೆ ‘ವರಾಹ ಶಾಲೆ’

ಹಂದಿ ಸಾಕಣೆಯಲ್ಲಿ ತೊಡಗಿರುವ ಅಲೆಮಾರಿ ಬುಡಕಟ್ಟುಗಳ ವಿವರ ಕೇಳಿದ ‘ಸು‌ಪ್ರೀಂ’

ಮಾಹಿತಿ ಒದಗಿಸುವಂತೆ ದಾವಣಗೆರೆ ಮಹಾನಗರ ಪಾಲಿಕೆ ಆಯುಕ್ತರಿಗೆ ಸೂಚನೆ
Last Updated 13 ನವೆಂಬರ್ 2022, 14:22 IST
ಹಂದಿ ಸಾಕಣೆಯಲ್ಲಿ ತೊಡಗಿರುವ ಅಲೆಮಾರಿ ಬುಡಕಟ್ಟುಗಳ ವಿವರ ಕೇಳಿದ ‘ಸು‌ಪ್ರೀಂ’
ADVERTISEMENT
ADVERTISEMENT
ADVERTISEMENT