ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಗೌರಿಬಿದನೂರು: ಹಂದಿಗಳ ಆವಾಸ ಸ್ಥಾನವಾದ ಹಾಸ್ಟೆಲ್‌ ಆವರಣ

ಬಾಲಕಿಯರ ವಿದ್ಯಾರ್ಥಿನಿಲಯದಲ್ಲಿ ಅವ್ಯವಸ್ಥೆ
Published : 23 ಫೆಬ್ರುವರಿ 2025, 6:30 IST
Last Updated : 23 ಫೆಬ್ರುವರಿ 2025, 6:30 IST
ಫಾಲೋ ಮಾಡಿ
Comments
ಗೌರಿಬಿದನೂರು ನಗರದ ಮಾದನಹಳ್ಳಿ ಕೆರೆ ಅಂಗಳದಲ್ಲಿರುವ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯದ ಆವರಣದ ಸ್ಥಿತಿ
ಗೌರಿಬಿದನೂರು ನಗರದ ಮಾದನಹಳ್ಳಿ ಕೆರೆ ಅಂಗಳದಲ್ಲಿರುವ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯದ ಆವರಣದ ಸ್ಥಿತಿ
ಹಂದಿಗಳ ಅವಾಸ ಸ್ಥಾನವಾದ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯದ ಆವರಣ
ಹಂದಿಗಳ ಅವಾಸ ಸ್ಥಾನವಾದ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯದ ಆವರಣ
ಶೌಚಾಲಯ ತ್ಯಾಜ್ಯದ ನೀರು ಹೊರ ಹೋಗಲು ವ್ಯವಸ್ಥೆ ಇಲ್ಲ ದುರ್ನಾತಕ್ಕೆ ಊಟ, ನಿದ್ದೆ ಬರುತ್ತಿಲ್ಲ; ವಿದ್ಯಾರ್ಥಿನಿಯರ ಅಳಲು
ಪೈಪ್ ಒಡೆದು ನೀರು ನಿಂತಿರುವುದರಿಂದ ಸಮಸ್ಯೆಯಾಗಿದೆ.‌ ಅದಷ್ಟು ಬೇಗ ಸಮಸ್ಯೆ ಸರಿಪಡಿಸಲಾಗುವುದು
ವಸಂತ ಕುಮಾರಿ ವಾರ್ಡನ್
ಹಾಸ್ಟೆಲ್‌ ಆವರಣವನ್ನು ಸ್ವಚ್ಛ ಮಾಡಲಾಗಿತ್ತು. ಆದರೆ ಕೆಲವು ಸಮಸ್ಯೆ ಗಳಿಂದ ಮತ್ತೆ ಇದೇ ರೀತಿಯಾಗಿದೆ. ತಕ್ಷಣ ಸರಿಪಡಿಸಲಾಗುವುದು.
ಅರುಣಾ ವಾರ್ಡನ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT