ಹರಿಹರ: ಮೆಟ್ರಿಕ್ ಪೂರ್ವ ಬಾಲಕಿಯರ ಹಾಸ್ಟೆಲ್ಗೆ ಅಧಿಕಾರಿಗಳ ಭೇಟಿ, ಪರಿಶೀಲನೆ
ಹರಿಹರದ ಮೆಟ್ರಿಕ್ ಪೂರ್ವ ಬಾಲಕಿಯರ ಹಾಸ್ಟೆಲ್ಗೆ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ ಮತ್ತು ಲೋಕಾಯುಕ್ತ ಅಧಿಕಾರಿಗಳ ಭೇಟಿ. ಹಾಸ್ಟೆಲ್ನಲ್ಲಿ ಹುಳ ಇರುವ ಅಕ್ಕಿ, ಕೊಳಕು ಬೆಡ್ಶೀಟ್, ಹಾಸಿಗೆಗಳ ಕುರಿತು ಪರಿಶೀಲನೆ.Last Updated 7 ಆಗಸ್ಟ್ 2025, 7:10 IST