ಚಿಕ್ಕಬಳ್ಳಾಪುರ: ಭೂತ ಬಂಗಲೆಯಲ್ಲ, ಪಿಡಬ್ಲ್ಯುಡಿ ವಸತಿ ಗೃಹ
ಗೌರಿಬಿದನೂರು: ನಗರದ ಬಿ.ಎಚ್ ರಸ್ತೆಯ ಪ್ರವಾಸಿ ಮಂದಿರ ಮುಂಭಾಗದಲ್ಲಿ ಲೋಕೋಪಯೋಗಿ ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ನಿರ್ಮಿಸಿರುವ ವಸತಿ ಗೃಹಗಳು ಶಿಥಿಲವಾಗಿವೆ. ಪಾಳು ಬೀಳುವ ಹಂತಕ್ಕೆ ತಲುಪಿವೆ. ಹೀಗೆ ಅಧ್ವಾನವಾಗಿರುವ ವಸತಿ ಗೃಹಗಳಲ್ಲಿಯೇ ಕೆಲವು ಸಿಬ್ಬಂದಿ ವಾಸಿಸುತ್ತಿದ್ದಾರೆ.
Last Updated 30 ಜೂನ್ 2025, 6:26 IST