ತಾಲ್ಲೂಕಿನ ಕುರುಬರಹಳ್ಳಿ ಗ್ರಾಮದಲ್ಲಿ ಇ–ಪೌತಿ ಖಾತೆ ಆಂದೋಲನ ಹಮ್ಮಿಕೊಂಡಿರುವುದು
ಸರ್ಕಾರ ಇ–ಪೌತಿ ಖಾತೆ ನೀಡಲು ಸರಳೀಕೃತ ಆಪ್ ಅಭಿವೃದ್ಧಿಪಡಿಸಲಾಗಿದೆ. ಸಾರ್ವಜನಿಕರು ಕೆಲವೇ ದಾಖಲೆಗಳನ್ನು ನೀಡಿದ್ದಾರೆ. ನಿಗದಿತ ಸಮಯದಲ್ಲಿ ಇ–ಪೌತಿ ಖಾತೆ ಪಡೆಯಬಹುದು. ಸಾರ್ವಜನಿಕರು ಈ ಅವಕಾಶ ಸದುಪಯೋಗಪಡಿಸಿಕೊಳ್ಳಬೇಕು.
–ಅರವಿಂದ್ ಕೆ.ಎಂ, ತಹಶೀಲ್ದಾರ್ ಗೌರಿಬಿದನೂರು
ಇಷ್ಟು ದಿನಗಳು ಖಾತೆ ಬೇಕಾದರೆ ಕಚೇರಿಗಳಿಗೆ ಅಲೆಯಬೇಕಾಗಿತ್ತು. ಸರ್ಕಾರದ ಈ ಯೋಜನೆಯಿಂದ ರೈತರಿಗೆ ಮತ್ತು ಸಾರ್ವಜನಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ