ಗೌರಿಬಿದನೂರು | ರೈತನ ‘ಕೈಗೆಟುಕಿದ’ ಸಿಹಿ ದ್ರಾಕ್ಷಿ: ಸಮಗ್ರ ಕೃಷಿಯಿಂದ ಅಧಿಕ ಲಾಭ
‘ಕೈಗೆಟುಕದ ದ್ರಾಕ್ಷಿ, ಹುಳಿ’ ಎಂಬ ಗಾದೆ ಇದೆ. ಆದರೆ ತಾಲ್ಲೂಕಿನ ಮಂಚೇನಹಳ್ಳಿ ಸಮೀಪದ ಉಪ್ಪಾರಹಳ್ಳಿ ರೈತ ಸಂಜೀವಪ್ಪ ದ್ರಾಕ್ಷಿ ಬೆಳೆಯಿಂದ ಜೀವನವನ್ನು ಸಿಹಿಯಾಗಿಸಿಕೊಂಡಿದ್ದಾರೆ.Last Updated 26 ಜನವರಿ 2025, 5:17 IST