ಅಬುಧಾಬಿ: ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) 19ನೇ ಆವೃತ್ತಿಯ ಮಿನಿ ಹರಾಜಿನಲ್ಲಿ ಆಲ್ರೌಂಡರ್ ಮಂಗೇಶ್ ಯಾದವ್ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್ಸಿಬಿ) ತಂಡವು ₹ 5.2 ಕೋಟಿಗೆ ಖರೀದಿಸಿದೆ.

₹30 ಲಕ್ಷ ಮೂಲಬೆಲೆ ಹೊಂದಿದ್ದ ಮಂಗೇಶ್ ಯಾದವ್ ಅವರನ್ನು ಖರೀದಿಸಲು ಆರ್ಸಿಬಿ ಹಾಗೂ ಎಸ್ಆರ್ಎಚ್ ತಂಡಗಳು ಪೈಪೋಟಿ ನಡೆಸಿದವು.

ಮಧ್ಯಪ್ರದೇಶ ಮೂಲದ ಆಲ್ರೌಂಡರ್ ಮಂಗೇಶ್ ಯಾದವ್ ಅವರು ಮಧ್ಯಪ್ರದೇಶ ಪ್ರೀಮಿಯರ್ ಲೀಗ್ನಲ್ಲಿ ಗಮನ ಸೆಳೆದಿದ್ದರು.

ಎಡಗೈ ಬ್ಯಾಟರ್ ಹಾಗೂ ವೇಗದ ಬೌಲರ್ ಆಗಿರುವ 23 ವರ್ಷದ ಮಂಗೇಶ್ ಯಾದವ್, 2025ರ ಮಧ್ಯಪ್ರದೇಶ ಪ್ರೀಮಿಯರ್ ಲೀಗ್ನಲ್ಲಿ 6 ಪಂದ್ಯಗಳಲ್ಲಿ 14 ವಿಕೆಟ್ ಪಡೆಯುವ ಮೂಲಕ ಗಮನ ಸೆಳೆದಿದ್ದರು. 3 ಪಂದ್ಯಗಳಲ್ಲಿ ನಾಲ್ಕು ವಿಕೆಟ್ ಗೊಂಚಲು ಪಡೆದಿದ್ದರು.

ಮಧ್ಯಪ್ರದೇಶ ತಂಡದ ಪರ ಕೇವಲ 2 ಪಂದ್ಯಗಳನ್ನು ಆಡಿರುವ ಎಡಗೈ ವೇಗಿ ಮಂಗೇಶ್ ಯಾದವ್ ಅವರನ್ನು ಆರ್ಸಿಬಿ ತಂಡವು ₹5.2 ಕೋಟಿ ಕೊಟ್ಟು ಖರೀದಿಸಿದೆ.
.IPL Auction: ₹8.4 ಕೋಟಿಗೆ ಹರಾಜಾದ ಆಕಿಬ್ ನಬಿ ಡಾರ್; ಕ್ರಿಕೆಟ್ ಸಾಧನೆ ಹೀಗಿದೆ.IPL Auction 2026: ₹7.2 ಕೋಟಿಗೆ ರಾಜಸ್ಥಾನ ರಾಯಲ್ಸ್ ಪಾಲಾದ ರವಿ ಬಿಷ್ಣೋಯಿ.IPL 2026: ರ್ಯಾಂಕಿಂಗ್ನಲ್ಲಿ 2ನೇ ಸ್ಥಾನದಲ್ಲಿರುವ ಜಾಕೋಬ್ ಡಫಿ ಖರೀದಿಸಿದ RCB.ಐಪಿಎಲ್ 19ನೇ ಆವೃತ್ತಿ ವೇಳಾಪಟ್ಟಿ ಬಿಡುಗಡೆ; ಉದ್ಘಾಟನಾ ಪಂದ್ಯವಾಡಲಿರುವ ಆರ್ಸಿಬಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.