ಬುಧವಾರ, 7 ಜನವರಿ 2026
×
ADVERTISEMENT

Chikkaballapur

ADVERTISEMENT

‘ಚಿಮುಲ್’ ಕಣ; ಅಭ್ಯರ್ಥಿಯದ್ದೇ ಚರ್ಚೆ

ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಎರಡು ಕ್ಷೇತ್ರ
Last Updated 7 ಜನವರಿ 2026, 5:50 IST
‘ಚಿಮುಲ್’ ಕಣ; ಅಭ್ಯರ್ಥಿಯದ್ದೇ ಚರ್ಚೆ

ಗೌರಿಬಿದನೂರು: ಹೆದ್ದಾರಿ ಅಭಿವೃದ್ಧಿಗೆ ಒತ್ತಾಯಿಸಿ ಪ್ರತಿಭಟನೆ

Gauribidanur Road Protest: ಗೌರಿಬಿದನೂರು: ನಗರದಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 69 ಅನ್ನು ನಿಯಮಾನುಸಾರ ಅಭಿವೃದ್ಧಿಗೊಳಿಸಬೇಕು ಎಂದು ಒತ್ತಾಯಿಸಿ ಅಖಿಲ ಕರ್ನಾಟಕ ರೈತ ಸಂಘಟನೆ, ಕರ್ನಾಟಕ ರಕ್ಷಣಾ ವೇದಿಕೆ ಸೇರಿದಂತೆ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿದವು.
Last Updated 6 ಜನವರಿ 2026, 6:45 IST
ಗೌರಿಬಿದನೂರು: ಹೆದ್ದಾರಿ ಅಭಿವೃದ್ಧಿಗೆ ಒತ್ತಾಯಿಸಿ ಪ್ರತಿಭಟನೆ

ಚಿಂತಾಮಣಿ: ಅಕ್ಕಪಕ್ಕದ ಮನೆಯಲ್ಲಿ ಕಳ್ಳತನ

Chintamani Theft: ಚಿಂತಾಮಣಿ: ನಗರದ ಅಶ್ವಿನಿ ಬಡಾವಣೆಯಲ್ಲಿ ಬೀಗ ಹಾಕಿದ್ದ ಅಕ್ಕಪಕ್ಕದ ಎರಡು ಮನೆಗಳಿಗೆ ಶನಿವಾರ ರಾತ್ರಿ ನುಗ್ಗಿರುವ ಕಳ್ಳರು ಲಕ್ಷಾಂತರ ಬೆಲೆ ಬಾಳುವ ಆಭರಣ ಹಾಗೂ ಹಣವನ್ನು ದೋಚಿದ್ದಾರೆ.
Last Updated 5 ಜನವರಿ 2026, 7:11 IST
ಚಿಂತಾಮಣಿ: ಅಕ್ಕಪಕ್ಕದ ಮನೆಯಲ್ಲಿ ಕಳ್ಳತನ

ಗೌರಿಬಿದನೂರು: ಅಲಕಾಪುರ ಚನ್ನಸೋಮೇಶ್ವರ ಜಾತ್ರೆ ವೈಭವ

Alakapura Jatre: ಗೌರಿಬಿದನೂರು ತಾಲ್ಲೂಕಿನ ಅಲಕಾಪುರ ಚನ್ನಸೋಮೇಶ್ವರ ರಥೋತ್ಸವ ಶನಿವಾರ ವಿಜೃಂಭಣೆಯಿಂದ ನೆರವೇರಿತು. ಶಿವಗಂಗೆ ಕ್ಷೇತ್ರದ ಡಾ.ಮಲಯ ಶಾಂತಮುನಿ ದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ, ಶಾಸಕ ಪುಟ್ಟಸ್ವಾಮಿಗೌಡ ರಥೋತ್ಸವಕ್ಕೆ ಚಾಲನೆ ನೀಡಿದರು.
Last Updated 4 ಜನವರಿ 2026, 7:03 IST
ಗೌರಿಬಿದನೂರು: ಅಲಕಾಪುರ ಚನ್ನಸೋಮೇಶ್ವರ ಜಾತ್ರೆ ವೈಭವ

ಶಿಡ್ಲಘಟ್ಟ: ರಾಮಲಿಂಗೇಶ್ವರ ರಥೋತ್ಸವ ಸಂಭ್ರಮ

Temple Festival: ಶಿಡ್ಲಘಟ್ಟ ತಾಲ್ಲೂಕಿನ ಬಶೆಟ್ಟಹಳ್ಳಿ ಹೋಬಳಿಯ ನಲ್ಲರಾಳ್ಳಹಳ್ಳಿ ಬಳಿಯಿರುವ ರಾಮಲಿಂಗೇಶ್ವರ ಬೆಟ್ಟದ ರಾಮಲಿಂಗೇಶ್ವರ ರಥೋತ್ಸವ ಶನಿವಾರ ವಿಜೃಂಭಣೆಯಿಂದ ನಡೆಯಿತು. ಸಾವಿರಾರು ಭಕ್ತರು ರಥೋತ್ಸವದಲ್ಲಿ ಭಾಗಿಯಾದರು.
Last Updated 4 ಜನವರಿ 2026, 7:02 IST
ಶಿಡ್ಲಘಟ್ಟ: ರಾಮಲಿಂಗೇಶ್ವರ ರಥೋತ್ಸವ ಸಂಭ್ರಮ

ಗೋ ರಕ್ಷಣೆ ಹೆಸರಲ್ಲಿ ರೈತರಿಗೆ ತೊಂದರೆ ಆರೋಪ: ಜಾನುವಾರು ವ್ಯಾಪಾರಕ್ಕೆ ಕುತ್ತು

Livestock Market: ತಾಲ್ಲೂಕಿನ ವಿವಿಧ ಕಡೆಗಳಲ್ಲಿ ಜಾನುವಾರುಗಳನ್ನು ರಕ್ಷಣೆ ಮಾಡಿ ಗೋಶಾಲೆಗೆ ಕಳುಹಿಸಿದ ಘಟನೆಗಳು ನಡೆದಿರುವ ಕಾರಣ ಶನಿವಾರ ಸಂತೆಯಲ್ಲಿ ರೈತರಿಂದ ವ್ಯಾಪಾರಸ್ಥರು ಜಾನುವಾರು ಖರೀದಿ ಮಾಡಲಿಲ್ಲ. ರೈತರು ಗೋ ರಕ್ಷಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
Last Updated 4 ಜನವರಿ 2026, 7:02 IST
ಗೋ ರಕ್ಷಣೆ ಹೆಸರಲ್ಲಿ ರೈತರಿಗೆ ತೊಂದರೆ ಆರೋಪ: ಜಾನುವಾರು ವ್ಯಾಪಾರಕ್ಕೆ ಕುತ್ತು

ರಸ್ತೆಗಳಿಗೆ ಹಸಿರು ಹೊದಿಕೆ ಹೊಚ್ಚಿ: ಅರಣ್ಯ ಇಲಾಖೆಗೆ ಖಂಡ್ರೆ ನಿರ್ದೇಶನ

Eshwar Khandre: ಚಿಕ್ಕಬಳ್ಳಾಪುರದ ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ ಸೇರಿದಂತೆ ಅಂದಾಜು 4 ಸಾವಿರ ಕಿಲೋ ಮೀಟರ್ ರಸ್ತೆಗಳ ಎರಡೂ ಬದಿ ಎತ್ತರದ ಸಸಿಗಳನ್ನು ನೆಟ್ಟು ಪೋಷಿಸಿ ಹಸಿರು ಹೊದಿಕೆ ಹೆಚ್ಚಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಸಚಿವ ತಿಳಿಸಿದರು.
Last Updated 4 ಜನವರಿ 2026, 7:01 IST
ರಸ್ತೆಗಳಿಗೆ ಹಸಿರು ಹೊದಿಕೆ ಹೊಚ್ಚಿ: ಅರಣ್ಯ ಇಲಾಖೆಗೆ  ಖಂಡ್ರೆ ನಿರ್ದೇಶನ
ADVERTISEMENT

ಬ್ರಾಹ್ಮಣರಿಗೆ ಉದ್ಯೋಗ ಸಾಲ ವಿತರಣೆ| ಸಮುದಾಯ ಅಭಿವೃದ್ಧಿಗೆ ಮಂಡಳಿ: ಸಚಿವ ಸುಧಾಕರ್

Vipra Self Employment Loan: ಸಮಾಜದಲ್ಲಿನ ಎಲ್ಲ ಸಮುದಾಯಗಳ ಬಡವರ್ಗ ದವರಿಗೆ ಆರ್ಥಿಕ ಸಹಕಾರ ನೀಡುವುದರ ಮೂಲಕ ಶೈಕ್ಷಣಿಕವಾಗಿ, ಆರ್ಥಿಕವಾಗಿ ಸಮಾಜದ ಮುಖ್ಯವಾಹಿನಿಗೆ ತರುವ ಉದ್ದೇಶದಿಂದ ವಿವಿಧ ಸಮುದಾಯಗಳ ಅಭಿವೃದ್ಧಿ ಮಂಡಳಿ ರಚಿಸಲಾಗಿದೆ ಎಂದು ಸಚಿವ ಸುಧಾಕರ್ ಹೇಳಿದರು.
Last Updated 4 ಜನವರಿ 2026, 6:59 IST
ಬ್ರಾಹ್ಮಣರಿಗೆ ಉದ್ಯೋಗ ಸಾಲ ವಿತರಣೆ| ಸಮುದಾಯ ಅಭಿವೃದ್ಧಿಗೆ ಮಂಡಳಿ: ಸಚಿವ ಸುಧಾಕರ್

ಬಾಗೇಪಲ್ಲಿ | ರೆಡ್ಡಿಕೆರೆ ಕಟ್ಟೆ ಮೇಲೆ ಪ್ರಯಾಣ: ಅಪಘಾತಕ್ಕೆ ಆಹ್ವಾನ

Reddikere Katte Danger: ಪಟ್ಟಣದ ಹೊರವಲಯದ ಗೂಳೂರು ರಸ್ತೆಯ ಮಾರ್ಗದ ರೆಡ್ಡಿಕೆರೆ ಕಟ್ಟೆಗೆ ತಡೆಗೋಡೆ ಇರದೇ ಇರುವುದರಿಂದ ಅಪಘಾತಕ್ಕೆ ಆಹ್ವಾನ ನೀಡುತ್ತಿದೆ. ಪಟ್ಟಣದಿಂದ ಗೂಳೂರು, ಮಾರ್ಗಾನುಕುಂಟೆ ಸೇರಿದಂತೆ ವಿವಿಧ ಕಡೆಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯಾಗಿದೆ.
Last Updated 4 ಜನವರಿ 2026, 6:56 IST
ಬಾಗೇಪಲ್ಲಿ | ರೆಡ್ಡಿಕೆರೆ ಕಟ್ಟೆ ಮೇಲೆ ಪ್ರಯಾಣ: ಅಪಘಾತಕ್ಕೆ ಆಹ್ವಾನ

ಡೀಮ್ಡ್ ಅರಣ್ಯ; ಜಂಟಿ ಸಮೀಕ್ಷೆ ಶೇ 70ರಷ್ಟು ಪೂರ್ಣ: ಸಚಿವ ಈಶ್ವರ ಖಂಡ್ರೆ

Forest Land Review: ಡೀಮ್ಡ್ ಅರಣ್ಯದ ಪುನರ್ ಪರಿಶೀಲನೆಗಾಗಿ ನಡೆಯುತ್ತಿರುವ ಜಂಟಿ ಸಮೀಕ್ಷೆ ಶೇ 70ರಷ್ಟು ಪೂರ್ಣವಾಗಿದೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ.
Last Updated 3 ಜನವರಿ 2026, 18:37 IST
ಡೀಮ್ಡ್ ಅರಣ್ಯ; ಜಂಟಿ ಸಮೀಕ್ಷೆ ಶೇ 70ರಷ್ಟು ಪೂರ್ಣ: ಸಚಿವ ಈಶ್ವರ ಖಂಡ್ರೆ
ADVERTISEMENT
ADVERTISEMENT
ADVERTISEMENT