ಶುಕ್ರವಾರ, 26 ಡಿಸೆಂಬರ್ 2025
×
ADVERTISEMENT
ADVERTISEMENT

ಗೌರಿಬಿದನೂರು: ಕುಡುಕರ ಅಡ್ಡೆಯಾದ ವಾಟದಹೊಸಹಳ್ಳಿ ಕೆರೆ

Published : 26 ಡಿಸೆಂಬರ್ 2025, 5:27 IST
Last Updated : 26 ಡಿಸೆಂಬರ್ 2025, 5:27 IST
ಫಾಲೋ ಮಾಡಿ
Comments
ಗೌರಿಬಿದನೂರು ತಾಲ್ಲೂಕಿನ ವಾಟದಹೊಸಹಳ್ಳಿ ಕೆರೆಕಟ್ಟೆ ಮೇಲೆ ಬಿಸಡಲಾಗಿರುವ ಮದ್ಯದ ಖಾಲಿ ಬಾಟಲಿಗಳು
ಗೌರಿಬಿದನೂರು ತಾಲ್ಲೂಕಿನ ವಾಟದಹೊಸಹಳ್ಳಿ ಕೆರೆಕಟ್ಟೆ ಮೇಲೆ ಬಿಸಡಲಾಗಿರುವ ಮದ್ಯದ ಖಾಲಿ ಬಾಟಲಿಗಳು
ಇತ್ತೀಚಿಗೆ ಕೆರೆ ನೋಡಲು ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ. ಜೊತೆಗೆ ಬೆಳಗ್ಗೆಯಿಂದ ಸಂಜೆವರೆಗೆ ಕೆರೆ ಬಳಿ ಬಂದು ಕುಡಿಯುವವರ ಸಂಖ್ಯೆ ಹೆಚ್ಚಿದೆ.  ಹೆಂಗಸರು ಮಕ್ಕಳು ಓಡಾಡಲು ಮುಜುಗರಪಡುವಂತಾಗಿದೆ  
ಗಂಗಯ್ಯ ಕೃಷ್ಣರಾಜಪುರ ನಿವಾಸಿ
ಇಲ್ಲಿನ ವಾತಾವರಣ ಪ್ರವಾಸಿಗರನ್ನಷ್ಟೇ ಅಲ್ಲ ಮದ್ಯ ಪ್ರಿಯರನ್ನೂ ಸೆಳೆಯುತ್ತಿದೆ. ಬಾರ್‌ಗಳಿಗೆ ಹೋಗುವ ಬದಲು ಇಲ್ಲಿನ ಕೆರೆಕಟ್ಟೆಗೆ ಬಂದು ಇಡೀ ಕೆರೆಯ ವಾತಾವರಣ ಮಲಿನ ಮಾಡುತ್ತಿದ್ದಾರೆ
ಅಶ್ವತಪ್ಪ ವಾಟದಹೊಸಹಳ್ಳಿ ನಿವಾಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT