ಗುರುವಾರ, 21 ಆಗಸ್ಟ್ 2025
×
ADVERTISEMENT

Tank

ADVERTISEMENT

ಮೈಸೂರು: ಮೂರೇ ವರ್ಷದಲ್ಲಿ ‘ತಿಪ್ಪಯ್ಯನ ಕೆರೆ’ ನಾಶ

ಮೂರು ವರ್ಷದ ಹಿಂದೆ ತಿಳಿನೀರಿನಿಂದ ಹೊಳೆಯುತ್ತಿದ್ದ ‘ತಿಪ್ಪಯ್ಯನ ಕೆರೆ’ ಈಗ ತೇಲುಕಳೆಯ ತಿಪ್ಪೆಯಾಗಿದೆ. ಜಲಚರಗಳು ಉಸಿರುಗಟ್ಟಿ ಸತ್ತರೆ, ಬಾನಾಡಿಗಳಿಂದು ಗೈರಾಗಿವೆ.
Last Updated 23 ಜೂನ್ 2025, 6:24 IST
ಮೈಸೂರು: ಮೂರೇ ವರ್ಷದಲ್ಲಿ ‘ತಿಪ್ಪಯ್ಯನ ಕೆರೆ’ ನಾಶ

ಕಂಪ್ಲಿ: ಕೊಟ್ಯಂತರ ಹಣ ವೆಚ್ಚವಾದರು ಬದಲಾಗದ ಐತಿಹಾಸಿಕ ಸೋಮಪ್ಪ ಕೆರೆ ಚಹರೆ

ಪಟ್ಟಣದ ಜನನಿಬಿಡ ಪ್ರದೇಶದಲ್ಲಿರುವ ಐತಿಹಾಸಿಕ ಸೋಮಪ್ಪ ಕೆರೆ ಪುನಶ್ಚೇತನಕ್ಕೆ ದಶಕಗಳಿಂದ ಕೊಟ್ಯಂತರ ರೂಪಾಯಿ ಹಣ ವ್ಯಯಿಸುತ್ತಿದ್ದರೂ ಚಹರೆ ಬದಲಾಗುತ್ತಿಲ್ಲ.
Last Updated 23 ಜೂನ್ 2025, 5:52 IST
ಕಂಪ್ಲಿ: ಕೊಟ್ಯಂತರ ಹಣ ವೆಚ್ಚವಾದರು ಬದಲಾಗದ ಐತಿಹಾಸಿಕ ಸೋಮಪ್ಪ ಕೆರೆ ಚಹರೆ

ಮುಂಡಗೋಡ: ನೀರಿನ ತೊಟ್ಟಿಗೆ ಬಿದ್ದ ಮಗು ಸಾವು

ತಾಲ್ಲೂಕಿನ ಗುಂಜಾವತಿ ಗ್ರಾಮದಲ್ಲಿ ಮನೆಯ ಎದುರಿನ ನೀರಿನ ತೊಟ್ಟಿಗೆ ಆಕಸ್ಮಿಕವಾಗಿ ಬಿದ್ದ, ಎರಡೂವರೆ ವರ್ಷದ ಮಗು ವಿನಯ ಕುಂಬಾರ ಮೃತಪಟ್ಟಿದೆ. ಗುರುವಾರ ಮನೆಯ ಮುಂದೆ ಆಟವಾಡುತ್ತಿದ್ದ ಮಗು,...
Last Updated 17 ಏಪ್ರಿಲ್ 2025, 16:07 IST
ಮುಂಡಗೋಡ: ನೀರಿನ ತೊಟ್ಟಿಗೆ ಬಿದ್ದ ಮಗು ಸಾವು

ಚನ್ನಪಟ್ಟಣ: ಓವರ್ ಹೆಡ್ ಟ್ಯಾಂಕ್‌ಗೆ ಇಲ್ಲ ನೀರಿನ ಸಂಪರ್ಕ

ಪೀಹಳ್ಳಿದೊಡ್ಡಿ ಗ್ರಾಮದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಮಹಾತ್ವಾಕಾಂಕ್ಷೆಯ ಜಲಜೀವನ್ ಮಿಷನ್ ಯೋಜನೆ ಅಡಿಯಲ್ಲಿ 2018-19ನೇ ಸಾಲಿನಲ್ಲಿ ನಿರ್ಮಾಣವಾಗಿರುವ ಓವರ್ ಹೆಡ್ ಟ್ಯಾಂಕ್‌ಗೆ ನೀರಿನ ಸಂಪರ್ಕವಿಲ್ಲದ ಕಾರಣ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ.
Last Updated 19 ಮಾರ್ಚ್ 2025, 4:58 IST
ಚನ್ನಪಟ್ಟಣ: ಓವರ್ ಹೆಡ್ ಟ್ಯಾಂಕ್‌ಗೆ ಇಲ್ಲ ನೀರಿನ ಸಂಪರ್ಕ

ಕಾಪು | ಐದು ಕೆರೆಗಳ ಅಭಿವೃದ್ಧಿಗೆ ಪ್ರಸ್ತಾವನೆ: ಸಚಿವ ಎನ್.ಎಸ್. ಬೋಸರಾಜು

ಕಾಪು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 5 ಕೆರೆಗಳನ್ನು ಅಭಿವೃದ್ಧಿ ಪಡಿಸಲು ಪ್ರಸ್ತಾವನೆ ಇದ್ದು, ಅನುದಾನ ಲಭ್ಯತೆೆಗೆ ಅನುಗುಣವಾಗಿ ಕೆರೆಗಳನ್ನು ಅಭಿವೃದ್ಧಿಪಡಿಸಲು ಕ್ರಮ ವಹಿಸುವುದಾಗಿ ಸಣ್ಣ ನೀರಾವರಿ ಸಚಿವ ಎನ್.ಎಸ್. ಬೋಸ ರಾಜು ತಿಳಿಸಿದರು.
Last Updated 14 ಡಿಸೆಂಬರ್ 2024, 5:09 IST
ಕಾಪು | ಐದು ಕೆರೆಗಳ ಅಭಿವೃದ್ಧಿಗೆ ಪ್ರಸ್ತಾವನೆ: ಸಚಿವ ಎನ್.ಎಸ್. ಬೋಸರಾಜು

ಲಿಂಗಸುಗೂರು: ಕೆರೆ ನಿರ್ವಹಣೆ ವೈಫಲ್ಯ ರೈತರ ಆಕ್ರೋಶ

ಲಿಂಗಸುಗೂರು: ತಾಲ್ಲೂಕಿನ ಐದನಾಳ ಕೆರೆ ಮೇಲುಸ್ತುವಾರಿ ಮತ್ತು ನಿರ್ವಹಣೆ ವೈಫಲ್ಯತೆಯಿಂದ ನೀರು ಸಂಗ್ರಹ‌ ವಾಗದಿರುವುದರಿಂದ ಅಂತರ್ಜಲ ಮಟ್ಟ ಕುಸಿತವಾಗಿದೆ. ರೈತರ ಜಮೀನಿಗೆ ನೀರು ಹರಿಸುವಿಕೆ ಸ್ಥಗಿತಗೊಂಡು ಸಂಕಷ್ಟ ಎದುರಾಗಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Last Updated 11 ಡಿಸೆಂಬರ್ 2024, 5:31 IST
ಲಿಂಗಸುಗೂರು: ಕೆರೆ ನಿರ್ವಹಣೆ ವೈಫಲ್ಯ ರೈತರ ಆಕ್ರೋಶ

ಪ್ರಜಾವಾಣಿ ವರದಿ ಪರಿಣಾಮ: ಕೊಳೆಯಿಂದ ಮುಕ್ತವಾದ ಬೀದರ್‌ನ ಪಾಪನಾಶಿನಿ ಕೆರೆ

ಬೀದರ್‌ ನಗರದ ಪಾಪನಾಶ ಕೆರೆಯನ್ನು ನಗರಸಭೆಯ ಸಿಬ್ಬಂದಿ ಬುಧವಾರ ಸ್ವಚ್ಛಗೊಳಿಸಿದರು.
Last Updated 6 ನವೆಂಬರ್ 2024, 13:24 IST
ಪ್ರಜಾವಾಣಿ ವರದಿ ಪರಿಣಾಮ: ಕೊಳೆಯಿಂದ ಮುಕ್ತವಾದ ಬೀದರ್‌ನ ಪಾಪನಾಶಿನಿ ಕೆರೆ
ADVERTISEMENT

ರಾಣೆಬೆನ್ನೂರು | ಬರಿದಾದ 14 ಕೆರೆ: ಕುಸಿದ ಅಂತರ್ಜಲ

ಮಾನ್ಸೂನ್ ಆರಂಭವಾದರೂ ವಾಡಿಕೆಯಷ್ಟು ಮಳೆಯಾಗದಿದ್ದರಿಂದ ಜನರು ಹಾಗೂ ರೈತರನ್ನು ಚಿಂತೆಗೀಡು ಮಾಡಿದೆ. ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯಲ್ಲಿರುವ 14 ಕೆರೆಗಳು ಬರಿದಾಗಿದ್ದು, ಕೆರೆ ಅಚ್ಚುಕಟ್ಟಿನಲ್ಲಿರುವ ಜಮೀನು ಹಾಗೂ ಗ್ರಾಮಗಳ ಅಂತರ್ಜಲ ಮಟ್ಟವೂ ಕುಸಿದಿದೆ. 
Last Updated 11 ಜುಲೈ 2024, 4:16 IST
ರಾಣೆಬೆನ್ನೂರು | ಬರಿದಾದ 14 ಕೆರೆ: ಕುಸಿದ ಅಂತರ್ಜಲ

ಶಿವಪುರ ಕೆರೆ: ಕಾಮಗಾರಿ ವೇಗಕ್ಕೆ ಮೊರೆ

ಒಂದೂವರೆ ವರ್ಷದ ಹಿಂದೆ ಆರಂಭವಾಗಿರುವ ಶಿವಪುರ ಕೆರೆ ಪುನರುಜ್ಜೀವನ ಕಾರ್ಯ ನಿಧಾನಗತಿಯಲ್ಲಿ ಸಾಗುತ್ತಿದ್ದು, ಕಾಮಗಾರಿಯೂ ಸಮರ್ಪಕವಾಗಿಲ್ಲವೆಂದು ಸ್ಥಳೀಯರು ದೂರುತ್ತಿದ್ದಾರೆ.
Last Updated 10 ಜೂನ್ 2024, 20:15 IST
ಶಿವಪುರ ಕೆರೆ: ಕಾಮಗಾರಿ ವೇಗಕ್ಕೆ ಮೊರೆ

ಸ್ಯಾಂಕಿ ಮೇಲ್ಸೇತುವೆಗೆ ಕಾಂಗ್ರೆಸ್ ವಿರೋಧ

ಡಿಪಿಆರ್ ಬಹಿರಂಗ ಪಡಿಸಲು ಆಗ್ರಹ
Last Updated 4 ಫೆಬ್ರುವರಿ 2023, 18:45 IST
ಸ್ಯಾಂಕಿ ಮೇಲ್ಸೇತುವೆಗೆ ಕಾಂಗ್ರೆಸ್ ವಿರೋಧ
ADVERTISEMENT
ADVERTISEMENT
ADVERTISEMENT