ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :

park

ADVERTISEMENT

ಚನ್ನರಾಯಪಟ್ಟಣ: ಕಸ ಹಾಕುತ್ತಿದ್ದ ಜಾಗದಲ್ಲಿ ಉದ್ಯಾನ

ಚನ್ನರಾಯಪಟ್ಟಣ ಪಟ್ಟಣದಲ್ಲಿ ಕಸ ಹಾಕುತ್ತಿದ್ದ ಜಾಗವನ್ನು ಸ್ವಚ್ಛಗೊಳಿಸಿ ಆ ಜಾಗದಲ್ಲಿ ಪುರಸಭೆಯಿಂದ ಕಿರು ಉದ್ಯಾನ ನಿರ್ಮಿಸಲಾಗುತ್ತಿದೆ.
Last Updated 23 ಜುಲೈ 2024, 14:22 IST
ಚನ್ನರಾಯಪಟ್ಟಣ: ಕಸ ಹಾಕುತ್ತಿದ್ದ ಜಾಗದಲ್ಲಿ ಉದ್ಯಾನ

ಮೈಸೂರು | ಪಾರ್ಕ್‌ಗೆ ದುಬಾರಿ ವೆಚ್ಚ; ನಿರ್ವಹಣೆ ನಗಣ್ಯ

ಈಗಾಗಲೇ ಹಲವು ಬಾರಿ ಮಳೆಯಾಗಿದೆ. ಉದ್ಯಾನದಲ್ಲಿ ಗಿಡಗಂಟಿಗಳು ಆಳೆತ್ತರಕ್ಕೆ ಬೆಳೆದು ನಿಂತಿವೆ. ಇವುಗಳ ನಿರ್ವಹಣೆಯೇ ದೊಡ್ಡ ಸವಾಲಾಗಿದೆ. ಮೈಸೂರು ನಗರದಲ್ಲಿ ಒಟ್ಟು 529 ಉದ್ಯಾನಗಳಿದ್ದು, ಅವುಗಳಲ್ಲಿ 295 ಉದ್ಯಾನಗಳು ಅಭಿವೃದ್ಧಿಯಾಗಿವೆ. 234 ಉದ್ಯಾನಗಳು ಯಾವುದೇ ಅಭಿವೃದ್ಧಿಯಾಗಿಲ್ಲ.
Last Updated 15 ಜುಲೈ 2024, 8:01 IST
ಮೈಸೂರು | ಪಾರ್ಕ್‌ಗೆ ದುಬಾರಿ ವೆಚ್ಚ; ನಿರ್ವಹಣೆ ನಗಣ್ಯ

ರಾಮನಗರ: ನಿರ್ವಹಣೆ ಇಲ್ಲದೆ ಸೊರಗಿದ ಉದ್ಯಾನಗಳು

ಆರು ತಿಂಗಳಿಂದ ಕಾರ್ಮಿಕರಿಗೆ ಸಿಗದ ಸಂಬಳ; ಕೆಲಸ ನಿಲ್ಲಿಸಿದ ಉದ್ಯಾನ ನಿರ್ವಹಣೆಗಾರರು
Last Updated 15 ಜುಲೈ 2024, 5:07 IST
ರಾಮನಗರ: ನಿರ್ವಹಣೆ ಇಲ್ಲದೆ ಸೊರಗಿದ ಉದ್ಯಾನಗಳು

ಬಸವಕಲ್ಯಾಣ: ಉದ್ಯಾನಗಳ ಒತ್ತುವರಿ ತೆರವು, ಅಭಿವೃದ್ಧಿಗೆ ಆಗ್ರಹ

ಬಸವಕಲ್ಯಾಣ ‘ನಗರದಲ್ಲಿನ ಒಟ್ಟು 222 ಉದ್ಯಾನಗಳು ದುಸ್ಥಿತಿಯಲ್ಲಿದ್ದು ಅವುಗಳ ಸುಧಾರಣೆ ಕೈಗೊಳ್ಳಬೇಕು ಎಂದು ಆಗ್ರಹಿಸಿ ಬಹುಜನ ಸಮಾಜ ಪಕ್ಷದ ತಾಲ್ಲೂಕು ಘಟಕದಿಂದ ಮಂಗಳವಾರ ನಗರಸಭೆ ಆಯುಕ್ತ ರಾಜೀವ ಬಣಕಾರ ಅವರಿಗೆ ಮನವಿಪತ್ರ ಸಲ್ಲಿಸಲಾಯಿತು.
Last Updated 9 ಜುಲೈ 2024, 16:26 IST
ಬಸವಕಲ್ಯಾಣ: ಉದ್ಯಾನಗಳ ಒತ್ತುವರಿ ತೆರವು, ಅಭಿವೃದ್ಧಿಗೆ ಆಗ್ರಹ

ಮಂಡ್ಯ | ಉದ್ಯಾನ ಅಧ್ವಾನ; ಅಭಿವೃದ್ಧಿ ಗೌಣ

*ಮುರಿದುಬಿದ್ದ ಮಕ್ಕಳ ಆಟಿಕೆಗಳು *ಕಸದ ತೊಟ್ಟಿಗಳಾದ ಪಾರ್ಕ್ *ಶೌಚಾಲಯ, ದೀಪಗಳ ಕೊರತೆ
Last Updated 8 ಜುಲೈ 2024, 6:42 IST
ಮಂಡ್ಯ | ಉದ್ಯಾನ ಅಧ್ವಾನ; ಅಭಿವೃದ್ಧಿ ಗೌಣ

ಚಾಮರಾಜನಗರ | ಉದ್ಯಾನಗಳ ಅಧ್ವಾನ: ನೆಮ್ಮದಿ ಹರಣ

ಬೆರಳೆಣಿಕೆ ಉದ್ಯಾನಗಳ ನಿರ್ವಹಣೆ ಕೊರತೆ: ಮೂಲಸೌಕರ್ಯ ಇಲ್ಲದೆ ಸೊರಗಿದ ಪಾರ್ಕ್‌ಗಳು
Last Updated 8 ಜುಲೈ 2024, 6:20 IST
ಚಾಮರಾಜನಗರ | ಉದ್ಯಾನಗಳ ಅಧ್ವಾನ: ನೆಮ್ಮದಿ ಹರಣ

ಹೊಸಪೇಟೆ: ಯೋಗ ಉದ್ಯಾನಕ್ಕೇ ಅನಾರೋಗ್ಯ!

ಸುಂದರ ಫ್ರೀಡಂ ಪಾರ್ಕ್‌ ಹಿಂಭಾಗದ ದುಃಸ್ಥಿತಿ: ಗಿಡಗಂಟೆಗಳಲ್ಲಿ ಮುಚ್ಚಿದ ಕಂಚಿನ ಯೋಗ ಪ್ರತಿಮೆಗಳು
Last Updated 1 ಜುಲೈ 2024, 6:13 IST
ಹೊಸಪೇಟೆ: ಯೋಗ ಉದ್ಯಾನಕ್ಕೇ ಅನಾರೋಗ್ಯ!
ADVERTISEMENT

ಚನ್ನಪಟ್ಟಣ: ನಿರ್ವಹಣೆ ಇಲ್ಲದೆ ಸೊರಗಿದ ವೃಕ್ಷೊದ್ಯಾನ

ಕೆಂಗಲ್ ಬಳಿ ಬೆಂಗಳೂರು–ಮೈಸೂರು ಹೆದ್ದಾರಿಗೆ ಹೊಂದಿಕೊಂಡಂತೆ ನಿರ್ಮಾಣ ಮಾಡಿರುವ ಕೆಂಗಲ್ ಹನುಮಂತಯ್ಯ ವೃಕ್ಷೊದ್ಯಾನ ನಿರ್ವಹಣೆ ಇಲ್ಲದೆ ಸೊರಗಿದೆ. ಅಲ್ಲದೆ, ಪ್ರವಾಸಿಗರನ್ನು ಸೆಳೆಯುವಲ್ಲಿಯೂ ವಿಫಲವಾಗಿದೆ.
Last Updated 27 ಮೇ 2024, 5:21 IST
ಚನ್ನಪಟ್ಟಣ: ನಿರ್ವಹಣೆ ಇಲ್ಲದೆ ಸೊರಗಿದ ವೃಕ್ಷೊದ್ಯಾನ

ಭಾಲ್ಕಿ: ‘ಉದ್ಯೋಗ ಖಾತ್ರಿ’ಯಲ್ಲಿ ರೂಪಗೊಂಡ ಸುಂದರ ಉದ್ಯಾನವನ

ತಾಲ್ಲೂಕಿನ ಹಲಬರ್ಗಾ ಗ್ರಾಮ ಪಂಚಾಯಿತಿ ಕೇಂದ್ರದ ರಾಚೋಟೇಶ್ವರ ಮಠದ ಸಮೀಪ ಉದ್ಯೋಗ ಖಾತ್ರಿ ಯೋಜನೆಯಡಿ ನಿರ್ಮಾಣಗೊಂಡಿರುವ ಸಾರ್ವಜನಿಕ ಉದ್ಯಾನವನ ಜನರನ್ನು ಆಕರ್ಷಿಸುತ್ತಿದೆ.
Last Updated 21 ಮೇ 2024, 4:56 IST
ಭಾಲ್ಕಿ: ‘ಉದ್ಯೋಗ ಖಾತ್ರಿ’ಯಲ್ಲಿ ರೂಪಗೊಂಡ ಸುಂದರ ಉದ್ಯಾನವನ

ಅಧ್ವಾನವಾದ ಜೆ.ಪಿ. ಉದ್ಯಾನ: 1 ವರ್ಷದಿಂದ ಸ್ಥಗಿತಗೊಂಡ ಅಭಿವೃದ್ಧಿ ಕಾಮಗಾರಿಗಳು

ಸದ್ಯ ಈ ಉದ್ಯಾನ ತನ್ನ ಹಳೆಯ ವೈಭವವನ್ನು ಕಳೆದುಕೊಂಡಿದೆ. ಶುದ್ಧಗಾಳಿಯೊಂದಿಗೆ ವಾಯುವಿಹಾರ ಮಾಡುತ್ತಿದ್ದ ಜನರೀಗ ಮೂಗು ಮುಚ್ಚಿಕೊಂಡು ಓಡಾಡುವ ಸ್ಥಿತಿ ನಿರ್ಮಾಣವಾಗಿದೆ. ಉದ್ಯಾನದ ತುಂಬೆಲ್ಲ ದೂಳು ತುಂಬಿಕೊಂಡಿದೆ.
Last Updated 3 ಏಪ್ರಿಲ್ 2024, 0:20 IST
ಅಧ್ವಾನವಾದ ಜೆ.ಪಿ. ಉದ್ಯಾನ: 1 ವರ್ಷದಿಂದ ಸ್ಥಗಿತಗೊಂಡ ಅಭಿವೃದ್ಧಿ ಕಾಮಗಾರಿಗಳು
ADVERTISEMENT
ADVERTISEMENT
ADVERTISEMENT