
ಸಿಬ್ಬಂದಿ ಕೊರತೆಯ ನಡುವೆಯೂ ಉದ್ಯಾನಗಳಲ್ಲಿ ಸ್ವಚ್ಛತೆಗೆ ಅದ್ಯತೆ ನೀಡಲಾಗಿದೆ. ನಗರದ ಹೊರವಲಯದ ಉದ್ಯಾನಗಳಲ್ಲಿ 2–3 ಬಾರಿ ಜಂಗಲ್ ತೆರವು ಮಾಡಲಾಗಿದೆ
ರೇಣುಕಾ, ಪಾಲಿಕೆ ಆಯುಕ್ತೆ
ದಾವಣಗೆರೆ–ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದಿಂದ (ಧೂಡಾ) ಹೊಸ ಬಡಾವಣೆಗಳನ್ನು ಮಹಾನಗರ ಪಾಲಿಕೆಗೆ ಹಸ್ತಾಂತರ ಮಾಡಲಾಗಿದೆ. ಉದ್ಯಾನಗಳ ನಿರ್ವಹಣೆಯನ್ನು ಪಾಲಿಕೆಗೆ ವಹಿಸಲಾಗಿದೆ
ಹುಲ್ಮನಿ ತಿಮ್ಮಣ್ಣ, ‘ಧೂಡಾ’ ಆಯುಕ್ತದಾವಣಗೆರೆಯ ಜೆ.ಎಚ್. ಪಟೇಲ್ ಬಡಾವಣೆಯ ಉದ್ಯಾನದಲ್ಲಿ ಬೆಳೆದಿರುವ ‘ಜಂಗಲ್’
ದಾವಣಗೆರೆಯ ಜೆ.ಎಚ್. ಪಟೇಲ್ ಬಡಾವಣೆಯ ಉದ್ಯಾನದಲ್ಲಿ ಬೆಳೆದಿರುವ ‘ಜಂಗಲ್’
ಉದ್ಯಾನದಲ್ಲಿ ಕಾಣಿಸುವ ಮದ್ಯದ ಬಾಟಲ್
ಉದ್ಯಾನದಲ್ಲಿ ಅಡುಗೆ ಮಾಡಿದ ಕುರುಹು
ಗಂಗೂಬಾಯಿ ಹಾನಗಲ್ ಉದ್ಯಾನದಲ್ಲಿ ಕಣ್ಣಿಗೆ ರಾಚುವ ಕಸದ ರಾಶಿ