ಚಿನ್ನದ ಅಂಗಡಿ ಶಟರ್ ಒಡೆದು ಕೃತ್ಯ: ₹3 ಕೋಟಿ ಮೌಲ್ಯದ 140 ಕೆ.ಜಿ ಬೆಳ್ಳಿ ಕಳ್ಳತನ
Jewellery Store Theft: ಚಿಕ್ಕಬಳ್ಳಾಪುರದಲ್ಲಿ ಎ.ಯು ಚಿನ್ನಾಭರಣ ಮಳಿಗೆಯ ಶಟರ್ ಮುರಿದು ಪ್ರವೇಶಿಸಿದ ಕಳ್ಳರು, ಚಿನ್ನದ ಲಾಕರ್ ತೆರೆಯಲಾಗದ ಕಾರಣ ₹3 ಕೋಟಿ ಮೌಲ್ಯದ 140 ಕೆ.ಜಿ ಬೆಳ್ಳಿ ದೋಚಿ ಪರಾರಿಯಾಗಿದ್ದಾರೆ.Last Updated 23 ಡಿಸೆಂಬರ್ 2025, 18:19 IST