ಸೋಮವಾರ, 2 ಫೆಬ್ರುವರಿ 2026
×
ADVERTISEMENT
ADVERTISEMENT

ಗೌರಿಬಿದನೂರು: ರೈತರ ಬದುಕಿಗೆ ಸುಗಂಧ ಬೀರಿದ ದವನ

Published : 2 ಫೆಬ್ರುವರಿ 2026, 6:29 IST
Last Updated : 2 ಫೆಬ್ರುವರಿ 2026, 6:29 IST
ಫಾಲೋ ಮಾಡಿ
Comments
ಬೇಸಿಗೆ ಪ್ರಾರಂಭದಲ್ಲಿ ದವನ ಬೆಳೆಯು ಉತ್ತಮವಾಗಿ ರೈತರಿಗೆ ಅನುಕೂಲವಾಗುತ್ತಿದೆ. 75 ದಿನಗಳಲ್ಲಿ ಬೆಳೆ ಪೂರ್ಣಗೊಳ್ಳುತ್ತದೆ. ಸಾಕಷ್ಟು ಆದಾಯ ಬರುವುದರಿಂದ ರೈತರು ದವನ ಬೆಳೆಯಲು ಆಸಕ್ತಿ ತೋರುತ್ತಿದ್ದಾರೆ
ಕಿರಣ್ ತೋಟಗಾರಿಕೆ ಸಹಾಯಕ ನಿರ್ದೇಶಕ
ದವನ ಬೆಳೆ ಕಡಿಮೆ ಖರ್ಚಿನಲ್ಲಿ ಕಡಿಮೆ ಶ್ರಮದಲ್ಲಿ ಮತ್ತು ಕಡಿಮೆ ಸಮಯದಲ್ಲಿ ಉತ್ತಮ ಆದಾಯ ಗಳಿಸಬಹುದು. ರೈತರು ದವನ ಬೆಳೆಯಲು ಉತ್ತಮ ಅವಕಾಶ
ಬಾಬು ರೆಡ್ಡಿ ಲಕ್ಷ್ಮೀಪುರ
ಕಡಿಮೆ ನೀರಿನ ಮತ್ತು ಕಡಿಮೆ ಆಳುಗಳ ಸಹಾಯದಿಂದ ದವನ ಬೆಳೆಯಬಹುದು. ಮಾರಾಟ ಮಾಡಲು ಯಾವುದೇ ಯೋಚನೆ ಇರುವುದಿಲ್ಲ. ಸಕಾಲಕ್ಕೆ ಹಣ ಕೊಟ್ಟು ಕಂಪನಿಯವರೇ ಖರೀದಿ ಮಾಡುತ್ತಾರೆ
ಶ್ರೀನಿವಾಸ್ ಗೌಡ ನಾಗಲಮ್ಮ ಬಡಾವಣೆ
ADVERTISEMENT
ADVERTISEMENT
ADVERTISEMENT