ಭಾಲ್ಕಿ | ಸೈಕಲ್ ಎಡೆ ಯಂತ್ರಕ್ಕೆ ಹೆಚ್ಚಿದ ಬೇಡಿಕೆ: ಸಂಕಷ್ಟದಲ್ಲಿ ಅನ್ನದಾತ
ಗ್ರಾಮೀಣ ಭಾಗದಲ್ಲಿ ಕೆಲ ವರ್ಷಗಳ ಹಿಂದೆ ಪ್ರತಿ ರೈತನ ಮನೆಯಲ್ಲಿ ಕನಿಷ್ಠ ಎರಡು ಎತ್ತುಗಳು ಇರುತ್ತಿದ್ದವು. ಆದರೆ ಇತ್ತೀಚಿನ ವರ್ಷಗಳಲ್ಲಿ ಒಕ್ಕಲುತನದ ಕಡೆಗೆ ಬಹುತೇಕರ ಒಲವು ಕಡಿಮೆ ತಗ್ಗಿದೆ. ಗ್ರಾಮದ ಬೆರಳೆಣಿಕೆಯ ರೈತರ ಮನೆಗಳಲ್ಲಿ ಎತ್ತುಗಳಿದ್ದು, ಎಡೆ ಹೊಡೆಯಲು ರಾಸುಗಳ ಸಮಸ್ಯೆ ಕಾಡುತ್ತಿದೆ.Last Updated 26 ಜುಲೈ 2025, 6:43 IST