ವಿಜಯಪುರದಲ್ಲಿ ನಡೆದಿದ್ದ 28ನೇ ರಾಷ್ಟ್ರೀಯ ರೋಡ್ ಸೈಕ್ಲಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಗುರಿಯತ್ತ ಸೈಕಲ್ ಸವಾರಿ ಮಾಡಿದ ಬೆಂಗಳೂರಿನ ಸೈಕ್ಲಿಸ್ಟ್ ನವೀನ್ ಜಾನ್
ಒಲಿಂಪಿಕ್ಸ್ ಪದಕವಿಜೇತರಿಗೆ ₹ 6 ಕೋಟಿ ಬಹುಮಾನ ನೀಡುತ್ತೇವೆ. ಏಷ್ಯನ್ ಗೇಮ್ಸ್ ಮತ್ತಿತರ ಕೂಟಗಳ ವಿಜೇತರಿಗೂ ಉತ್ತಮ ಮೊತ್ತ ನೀಡಲಾಗುತ್ತಿದೆ. ರಾಷ್ಟ್ರೀಯ ಕ್ರೀಡಾಕೂಟದ ಪದಕವಿಜೇತರಿಗೆ ಪುರಸ್ಕಾರ ಮೊತ್ತದ ಕುರಿತು ತೀರ್ಮಾನ ತೆಗೆದುಕೊಳ್ಳುತ್ತೇವೆ
ನವೀನ್ ರಾಜ್ ಸಿಂಗ್,ಪ್ರಧಾನ ಕಾರ್ಯದರ್ಶಿ, ಯುವ ಸಬಲೀಕರಣ, ಕ್ರೀಡಾ ಇಲಾಖೆ