‘ಟೆಸ್ಟ್’ ಪಂದ್ಯ | ಪ್ರಸಿದ್ಧ, ಆಕಾಶ್ ವೇಗದ ಭರಾಟೆ; ಮಾರ್ಕೆಸ್ ಶತಕ
India A Test Match: ಬಿಸಿಸಿಐ ಶ್ರೇಷ್ಠತಾ ಕೇಂದ್ರದ ಮೈದಾನದಲ್ಲಿ ನಡೆಯುತ್ತಿರುವ ಟೆಸ್ಟ್ ಪಂದ್ಯದಲ್ಲಿ ಪ್ರಸಿದ್ಧ ಕೃಷ್ಣ ಮತ್ತು ಆಕಾಶ್ ದೀಪ್ ಅವರ ದಾಳಿಯಿಂದ ಭಾರತ ಎ ತಂಡ 34 ರನ್ಗಳ ಮುನ್ನಡೆ ಸಾಧಿಸಿತು; ಮಾರ್ಕೆಸ್ ಶತಕ ಬೀಗಿಸಿದರೂ ಪ್ರಯೋಜನವಿಲ್ಲ.Last Updated 7 ನವೆಂಬರ್ 2025, 18:27 IST