ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ನೆಟ್ ಬಾಲ್ ಕ್ರೀಡಾಕೂಟ:ದಾಬಸ್ಪೇಟೆ ಕಾಲೇಜು ಪ್ರಥಮ
Inter College Sports: ಹೊಸಕೋಟೆಯ ಸೂಲಿಬೆಲೆ ಸರ್ಕಾರಿ ಕಾಲೇಜಿನಲ್ಲಿ ನಡೆದ ಜಿಲ್ಲಾ ಮಟ್ಟದ ನೆಟ್ ಬಾಲ್ ಕ್ರೀಡಾಕೂಟದಲ್ಲಿ ದಾಬಸ್ಪೇಟೆಯ ಜ್ಞಾನ ಸಂಗಮ ಪದವಿ ಪೂರ್ವ ಕಾಲೇಜು ಬಾಲಕರ ಹಾಗೂ ಬಾಲಕಿಯರ ವಿಭಾಗಗಳಲ್ಲಿ ಪ್ರಥಮ ಸ್ಥಾನ ಪಡೆದಿದೆ.Last Updated 28 ಅಕ್ಟೋಬರ್ 2025, 2:09 IST