ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರತಿಯೊಂದು ಪಠ್ಯ ವಿಷಯಕ್ಕೂ ಪ‍್ರತ್ಯೇಕ ಅಧ್ಯಾಪಕರ ಸಂಘಗಳಿದ್ದು, ಅವು ವಿಷಯವಾರು ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳುತ್ತವೆ. ಮಾದರಿ ಪ‍್ರಶ್ನೆಪತ್ರಿಕೆ, ನಿಖರ ಉತ್ತರ, ಅಂಕ ಹಂಚಿಕೆ ಬಗ್ಗೆ ತರಬೇತಿ ನೀಡುತ್ತವೆ. ಅಣಕು ಪರೀಕ್ಷೆಗಳನ್ನು ನಡೆಸಿ ವಿದ್ಯಾರ್ಥಿಗಳಲ್ಲಿ ಸ್ಥೈರ್ಯ ತುಂಬುತ್ತವೆ. ಸಮರ್ಪಣಾ ಭಾವದ ಅಧ್ಯಾಪಕ ವೃಂದವೂ ಇಲ್ಲಿನ ಶೈಕ್ಷಣಿಕ ಗುಣಮಟ್ಟಕ್ಕೆ ಕಾರಣ
ಜಯಾನಂದ ಎನ್. ಸುವರ್ಣ,ಅಧ್ಯಕ್ಷ, ದಕ್ಷಿಣ ಕನ್ನಡ ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಂಘ