ಎಂಜಿನಿಯರಿಂಗ್ ಪ್ರವೇಶ: 5,353 ಸೀಟುಗಳು ಉಳಿಕೆ
Karnataka CET: ಎಂಜಿನಿಯರಿಂಗ್ ಸೇರಿದಂತೆ ವಿವಿಧ ವೃತ್ತಿ ಶಿಕ್ಷಣ ಕೋರ್ಸ್ಗಳ ಸೀಟು ಹಂಚಿಕೆ ಮುಗಿದಿದ್ದು, ಒಟ್ಟು 15,353 ಸೀಟುಗಳು ಉಳಿದಿವೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ತಿಳಿಸಿದೆ.Last Updated 23 ಸೆಪ್ಟೆಂಬರ್ 2025, 16:58 IST