ಶುಕ್ರವಾರ, 2 ಜನವರಿ 2026
×
ADVERTISEMENT

migration

ADVERTISEMENT

ಟ್ರಾನ್ಸ್‌ಮೀಟರ್ ಹೊತ್ತು 12 ಸಾವಿರ ಕಿ.ಮೀ ಹಾರಿದ ಹಕ್ಕಿ

ಕಾರವಾರದಲ್ಲಿ ಪತ್ತೆಯಾಗಿದ್ದು ಶ್ರೀಲಂಕಾ ತಂಡ ಅಧ್ಯಯನಕ್ಕೆ ಬಳಸಿದ ಸೀ ಗಲ್
Last Updated 18 ಡಿಸೆಂಬರ್ 2025, 0:30 IST
ಟ್ರಾನ್ಸ್‌ಮೀಟರ್ ಹೊತ್ತು 12 ಸಾವಿರ ಕಿ.ಮೀ ಹಾರಿದ ಹಕ್ಕಿ

ಹಾವೇರಿ: ಕೈಗಾರಿಕೋದ್ಯಮ ಮರೀಚಿಕೆ, ಊರು ಬಿಡುತ್ತಿರುವ ವಿದ್ಯಾವಂತರು

Skilled Migration Issue: ಹಾವೇರಿ: 108 ಕಿ.ಮೀ. ಉದ್ದದ ರಾಷ್ಟ್ರೀಯ ಹೆದ್ದಾರಿ, ರೈಲು ಮಾರ್ಗ, ನದಿ ನೀರು, ವಿದ್ಯುತ್ ಸೌಲಭ್ಯಗಳಿದ್ದರೂ ಉದ್ಯಮಗಳ ಕೊರತೆಯಿಂದ ಜಿಲ್ಲೆಯಲ್ಲಿ ನಿರುದ್ಯೋಗ ಹೆಚ್ಚಾಗಿ ವಿದ್ಯಾವಂತರ ವಲಸೆ ಮುಂದುವರಿದಿದೆ.
Last Updated 17 ಡಿಸೆಂಬರ್ 2025, 3:38 IST
ಹಾವೇರಿ: ಕೈಗಾರಿಕೋದ್ಯಮ ಮರೀಚಿಕೆ, ಊರು ಬಿಡುತ್ತಿರುವ ವಿದ್ಯಾವಂತರು

ವಲಸೆ ಬಂದ ಬಾನಾಡಿಗಳು: ಚಿಂತ್ರಪಳ್ಳಿ ಕೆರೆಯಲ್ಲಿ 'ಗುಲಾಬಿ ಕಬ್ಬಕ್ಕಿ'ಗಳ ಕಲರವ

ಹಗರಿಬೊಮ್ಮನಹಳ್ಳಿ ಪಟ್ಟಣದ ಹೊರವಲಯದಲ್ಲಿ ಇರುವ ಚಿಂತ್ರಪಳ್ಳಿ ಕೆರೆಯಲ್ಲಿ ‘ರೋಸಿ ಸ್ಟಾರ್ಲಿಂಗ್’ (ಗುಲಾಬಿ ಕಬ್ಬಕ್ಕಿ) ಪಕ್ಷಿಗಳ ಕಲರವ ಮನೆಮಾಡಿದೆ. ನೋಡುಗರನ್ನು ಮುದಗೊಳಿಸುತ್ತಿವೆ.
Last Updated 30 ನವೆಂಬರ್ 2025, 23:30 IST
ವಲಸೆ ಬಂದ ಬಾನಾಡಿಗಳು: ಚಿಂತ್ರಪಳ್ಳಿ ಕೆರೆಯಲ್ಲಿ 'ಗುಲಾಬಿ ಕಬ್ಬಕ್ಕಿ'ಗಳ ಕಲರವ

ಒಂದೇ ವಾರದಲ್ಲಿ ಅಫ್ಗನ್‌ ಪ್ರಜೆಗಳ ಬಂಧನ ಶೇ146ರಷ್ಟು ಹೆಚ್ಚಳ: ವಿಶ್ವಸಂಸ್ಥೆ ವರದಿ

UNHCR Report: ಪಾಕಿಸ್ತಾನ ಗಡಿ ದಾಟುವಿಕೆಗೆ ಪುನರ್‌ ಅವಕಾಶ ನೀಡಿದ ಬಳಿಕ ಅಫ್ಗನ್‌ ಪ್ರಜೆಗಳ ಬಂಧನದ ಪ್ರಮಾಣ ಶೇಕಡ 146ರಷ್ಟು ಏರಿಕೆಯಾಗಿದೆ ಎಂದು ಯುಎನ್‌ ಮತ್ತು ಐಒಎಂ ಇತ್ತೀಚಿನ ವರದಿಯಲ್ಲಿ ತಿಳಿಸಿದೆ.
Last Updated 8 ನವೆಂಬರ್ 2025, 15:22 IST
ಒಂದೇ ವಾರದಲ್ಲಿ ಅಫ್ಗನ್‌ ಪ್ರಜೆಗಳ ಬಂಧನ ಶೇ146ರಷ್ಟು ಹೆಚ್ಚಳ: ವಿಶ್ವಸಂಸ್ಥೆ ವರದಿ

ಅಮೆರಿಕಕ್ಕೆ ಜನರ ಅಕ್ರಮ ಸಾಗಣೆ: ಭಾರತೀಯ ದಂಪತಿ, 16 ಕಂಪನಿಗಳ ವಿರುದ್ಧ ನಿರ್ಬಂಧ

ವಿವಿಧ ದೇಶಗಳಿಂದ ಅಮೆರಿಕಕ್ಕೆ ಅಕ್ರಮ ಮಾರ್ಗಗಳ ಮೂಲಕ ಜನರ ಸಾಗಣೆ 
Last Updated 31 ಅಕ್ಟೋಬರ್ 2025, 16:04 IST
ಅಮೆರಿಕಕ್ಕೆ ಜನರ ಅಕ್ರಮ ಸಾಗಣೆ: ಭಾರತೀಯ ದಂಪತಿ, 16 ಕಂಪನಿಗಳ ವಿರುದ್ಧ ನಿರ್ಬಂಧ

ವಿಶ್ಲೇಷಣೆ | ವಲಸೆಯ ಸುಳಿಯಲ್ಲಿ ದೇಶಪ್ರೀತಿ

Brain Drain: ವಿದೇಶಗಳಲ್ಲಿ ನೆಲೆಸುತ್ತಿರುವ ಭಾರತೀಯ ಯುವಕರು, ವಿಜ್ಞಾನಿಗಳು ಮತ್ತು ಉದ್ಯಮಿಗಳ ಕಥೆ ಮೂಲಕ ಲೇಖನವು ವಲಸೆ, ದೇಶಪ್ರೀತಿ ಮತ್ತು ಸಮಾಜದ ಬದಲಾವಣೆಯ ನಡುವಿನ ಸಂಬಂಧವನ್ನು ವಿಶ್ಲೇಷಿಸುತ್ತದೆ.
Last Updated 17 ಅಕ್ಟೋಬರ್ 2025, 23:30 IST
ವಿಶ್ಲೇಷಣೆ | ವಲಸೆಯ ಸುಳಿಯಲ್ಲಿ ದೇಶಪ್ರೀತಿ

ಒಳನೋಟ | ಉದ್ಯೋಗಕ್ಕೆ ನಿತ್ಯ ವಲಸೆ

ರಾಜ್ಯದಲ್ಲಿ ನಿರೀಕ್ಷೆಗೆ ತಕ್ಕಂತೆ ಆಗದ ಕೈಗಾರಿಕಾ ಪ್ರಗತಿ, ಬಾರದ ಉದ್ಯಮ
Last Updated 4 ಅಕ್ಟೋಬರ್ 2025, 23:30 IST
ಒಳನೋಟ | ಉದ್ಯೋಗಕ್ಕೆ ನಿತ್ಯ ವಲಸೆ
ADVERTISEMENT

ವಾಸಸ್ಥಾನ ಅರಸಿ 450 ಕಿ.ಮೀ.ಸಂಚಾರ: ದಶಕದ ಅವಧಿಯಲ್ಲೇ ವ್ಯಾಘ್ರವೊಂದರ ಸುದೀರ್ಘ ಪಯಣ

Wildlife Tracking: ಮೂರು ವರ್ಷ ಪ್ರಾಯದ ಗಂಡು ಹುಲಿಯೊಂದು ವಾಸಸ್ಥಾನ ಅರಸಿ 450 ಕಿ.ಮೀ. ಸಂಚರಿಸಿದೆ. ದಶಕದ ಅವಧಿಯಲ್ಲೇ ಇದು ವ್ಯಾಘ್ರವೊಂದರ ಮೊದಲ ಸುದೀರ್ಘ ಪಯಣವಾಗಿದೆ.
Last Updated 7 ಸೆಪ್ಟೆಂಬರ್ 2025, 16:24 IST
ವಾಸಸ್ಥಾನ ಅರಸಿ 450 ಕಿ.ಮೀ.ಸಂಚಾರ: ದಶಕದ ಅವಧಿಯಲ್ಲೇ ವ್ಯಾಘ್ರವೊಂದರ ಸುದೀರ್ಘ ಪಯಣ

ಒಳನೋಟ | ‘ಉತ್ತರ’ದ ಪ್ರತಿಭಾ ವಲಸೆ

ಗುಣಮಟ್ಟದ ಶಿಕ್ಷಣದ ಸೆಳೆತ, ಅವಿಭಜಿತ ದಕ್ಷಿಣಕನ್ನಡಕ್ಕೆ ಕಿರೀಟ
Last Updated 27 ಜುಲೈ 2025, 3:54 IST
ಒಳನೋಟ | ‘ಉತ್ತರ’ದ ಪ್ರತಿಭಾ ವಲಸೆ

Migration | ಊಟಕ್ಕಾಗಿ ಹೋದವರು ಉದ್ಧಾರವಾದ ಕತೆ: ಕೆ.ಆರ್‌. ಪೇಟೆ to ಬಾಂಬೆ

Migration Story India: ಮಂಡ್ಯ ಜಿಲ್ಲೆಯ ಕೆ.ಆರ್‌.ಪೇಟೆಗೂ ಬಾಂಬೆಗೂ(ಮುಂಬೈ)ಎಲ್ಲಿಂದೆಲ್ಲಿಯ ಸಂಬಂಧ ಎಂದು ಕೇಳಿದರೆ, ಆ ತಾಲ್ಲೂಕಿನ ಜನರ ನಡುವೆ ವಿಸ್ಮಯದ ನಗೆ ಮಿಂಚುತ್ತದೆ. ಏಕೆಂದರೆ, ಅಲ್ಲಿನ ಹತ್ತಾರು ಹಳ್ಳಿಗಳ ಸಾವಿರಾರು ಮಂದಿಗೆ ದೂರದ ಬಾಂಬೆ ಬದುಕು ಕಟ್ಟಿಕೊಟ್ಟಿದೆ.
Last Updated 26 ಏಪ್ರಿಲ್ 2025, 23:30 IST
Migration | ಊಟಕ್ಕಾಗಿ ಹೋದವರು ಉದ್ಧಾರವಾದ ಕತೆ: ಕೆ.ಆರ್‌. ಪೇಟೆ to ಬಾಂಬೆ
ADVERTISEMENT
ADVERTISEMENT
ADVERTISEMENT