ಕಾವೇರಿ-2 ತಂತ್ರಾಂಶ ಸಮಸ್ಯೆ ನಿವಾರಣೆ: ಡಿಜಿ ಲಾಕರ್‌ಗೆ ಆಸ್ತಿ ನೋಂದಣಿ ಪತ್ರ
ಆಸ್ತಿ ನೋಂದಣಿಯ ನಂತರ ಜನರು ಪತ್ರದ ಭೌತಿಕ ಪ್ರತಿ ಪಡೆಯಲು ಉಪ ನೋಂದಣಾಧಿಕಾರಿ ಕಚೇರಿಗೆ ಅಲೆದು ಸಮಯ ವ್ಯರ್ಥ ಮಾಡುವ ಅಗತ್ಯವಿಲ್ಲ. ಇನ್ನುಮುಂದೆ ಪ್ರಕ್ರಿಯೆ ಪೂರ್ಣಗೊಳ್ಳುತ್ತಿದ್ದಂತೆ ಅವರ ಇ-ಮೇಲ್, ಡಿಜಿ ಲಾಕರ್‌ಗೆ ನೇರವಾಗಿ ನೋಂದಣಿ ಪತ್ರ ರವಾನೆಯಾಗಲಿದೆ. Last Updated 27 ಮೇ 2025, 23:30 IST