ಸೋಮವಾರ, 26 ಜನವರಿ 2026
×
ADVERTISEMENT
ADVERTISEMENT

ವೈದ್ಯಕೀಯ ಶಿಕ್ಷಣ ಜಾಗತಿಕ ಒಪ್ಪಂದ, ವೃತ್ತಿಪರ ಸಂಬಂಧ

Published : 25 ಜನವರಿ 2026, 23:30 IST
Last Updated : 25 ಜನವರಿ 2026, 23:30 IST
ಫಾಲೋ ಮಾಡಿ
Comments
ಜಾಗತಿಕ ಮಟ್ಟದ ಆರೋಗ್ಯ ವೃತ್ತಿಪರರನ್ನು ಬೆಳೆಸಲು ಹೊಸ ಒಪ್ಪಂದ ಮಹತ್ವದ ಹೆಜ್ಜೆಯಾಗಿದೆ. ಇಂತಹ ಅಂತರರಾಷ್ಟ್ರೀಯ ಸಹಭಾಗಿತ್ವಗಳು ಶೈಕ್ಷಣಿಕ ಗುಣಮಟ್ಟವನ್ನು ಹೆಚ್ಚಿಸುತ್ತವೆ. ವಿಶ್ವದಾದ್ಯಂತ ಆರೋಗ್ಯ ಸೇವೆಯ ಗುಣಮಟ್ಟವನ್ನು ಸುಧಾರಿಸಲು ಸಹಕಾರಿಯಾಗುತ್ತವೆ.
ಡಾ. ಎಚ್‌.ಎಸ್‌.ಭಗವಾನ್‌ ಕುಲಪತಿ ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ
ಬ್ರಿಟನ್‌–ಕರ್ನಾಟಕ ಆರೋಗ್ಯ ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ವೈದ್ಯಕೀಯ ವಿದ್ಯಾರ್ಥಿಗಳು ಸಂಶೋಧಕರು  ಅಧ್ಯಾಪಕರಿಗೆ ಜಾಗತಿಕ ಕಲಿಕಾ ಅವಕಾಶಗಳು ಉದ್ಯೋಗ ಒದಗಿಸಲು ಈ ಒಪ್ಪಂದ ಮುನ್ನುಡಿ ಬರೆದಿದೆ.
ಪ್ರೊ. ಮಾದಾಪುರ ಶಶಿಧರ, ಜಾಗತಿಕ ಕಾರ್ಯಕ್ರಮಗಳ ಮುಖ್ಯಸ್ಥ ಟೀಚಿಂಗ್ ಹಾಸ್ಪಿಟಲ್ಸ್‌ ಎನ್‌ಎಚ್‌ಎಸ್‌ ಫೌಂಡೇಶನ್ ಬ್ರಿಟನ್‌ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT