CET/NEET | ಆಯ್ಕೆ ದಾಖಲಿಗೆ ಪರಿಷ್ಕೃತ ವೇಳಾಪಟ್ಟಿ; ಆ.14ರಿಂದ ವೈದ್ಯಕೀಯ ಪ್ರವೇಶ
ಯುಜಿ ಸಿಇಟಿ/ನೀಟ್ ಕೋರ್ಸ್‌ಗಳಿಗೆ ಮೊದಲ ಸುತ್ತಿನಲ್ಲಿ ಸೀಟು ಹಂಚಿಕೆಯಾದವರಿಗೆ ಆಯ್ಕೆ ದಾಖಲಿಸಲು ಪರಿಷ್ಕೃತ ವೇಳಾಪಟ್ಟಿಯನ್ನು ಪ್ರಕಟಿಸಿದ್ದು, ತಪ್ಪದೆ ನಿಗದಿತ ಅವಧಿಯಲ್ಲಿ ಶುಲ್ಕ ಪಾವತಿಸಿ ಕಾಲೇಜಿಗೆ ಪ್ರವೇಶ ಪಡೆಯಲು ಎಚ್.ಪ್ರಸನ್ನ ಅವರು ಸಲಹೆ ನೀಡಿದ್ದಾರೆ.Last Updated 13 ಆಗಸ್ಟ್ 2025, 7:31 IST