ಭಾನುವಾರ, 1 ಫೆಬ್ರುವರಿ 2026
×
ADVERTISEMENT
ADVERTISEMENT

ದುಶ್ಚಟ ತೊರೆಯಲು ‘ಅಂಬೇಡ್ಕರ್ ದಾರಿ’:ಚೈತ್ಯ ಭೂಮಿ ದರ್ಶನಕ್ಕೆ ಮುಂಬೈಗೆ ವಿಮಾನಯಾನ

Published : 31 ಜನವರಿ 2026, 23:46 IST
Last Updated : 31 ಜನವರಿ 2026, 23:46 IST
ಫಾಲೋ ಮಾಡಿ
Comments
ದೇವರ ಹೆಸರಲ್ಲಿ ದುಶ್ಚಟ ಬಿಡುವವರನ್ನು ನೋಡಿದ್ದೆ. ಇದೇ ಮೊದಲ ಬಾರಿ ಅಂಬೇಡ್ಕರ್‌ ಹೆಸರಲ್ಲಿ ಇಂತಹ ಮನಪರಿವರ್ತನೆಯ ಹೊಸ ಹಾದಿ ತೆರೆಯಲಾಗಿದೆ. ಗಿರೀಶ್‌ ಸಂಕಲ್ಪವನ್ನು ದೇಶದ ಎಲ್ಲೆಡೆ ವಿಸ್ತರಿಸಬೇಕಿದೆ.
ಭೀಮರಾವ್‌ ಯಶವಂತ್‌ ಅಂಬೇಡ್ಕರ್‌ (ಬಿ.ಆರ್‌.ಅಂಬೇಡ್ಕರ್‌ ಮೊಮ್ಮೊಗ)
ವಿಮಾನಯಾನ ಇದೇ ಮೊದಲ ಅನುಭವ. ಮುಂಬೈನ ತಾಜ್‌ ಹೋಟೆಲ್‌ನಲ್ಲಿ ಉಪಾಹಾರ ಕೊಡಿಸಿದರು. ಅಂಬೇಡ್ಕರ್‌ ಸಮಾಧಿಯ ದರ್ಶನದ ನಂತರ ಜೀವನಪೂರಾ ದುಶ್ಚಟ ತೊರೆಯಲು ನಿರ್ಧರಿಸಿರುವೆ. 
- ರಾಮಕೃಷ್ಣ ಸೂಲಿಬೆಲೆ
ಸಮುದಾಯದ ಜನರು ದುಶ್ವಟ ತೊರೆದು ನೆಮ್ಮದಿಯ ಬದುಕು ನಡೆಸಬೇಕು ಎನ್ನುದಷ್ಟೆ ಧ್ಯೇಯ. ಖರ್ಚು ವೆಚ್ಚದ ಲೆಕ್ಕ ಇಟ್ಟಿಲ್ಲ. ಈ ಸತ್ಕಾರ್ಯವನ್ನು ನಿರಂತರವಾಗಿ ಮುಂದುವರಿಸುವೆ
- ಎಂ.ಪಿ.ಗಿರೀಶ್‌, ಮಲ್ಲೇಪುರ ದೇವನಹಳ್ಳಿ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT