ಮದ್ಯ ಮಾರಾಟ | ₹16,358.76 ಕೋಟಿ ಆದಾಯ: ಸಚಿವ ಆರ್.ಬಿ.ತಿಮ್ಮಾಪುರ
Excise Revenue Report: ಬೆಂಗಳೂರು: ಮದ್ಯ ಮಾರಾಟದಿಂದ 2025–26ನೇ ಸಾಲಿನಲ್ಲಿ ₹40,000 ಕೋಟಿ ಆದಾಯ ನಿರೀಕ್ಷೆ ಇದ್ದು, ಆಗಸ್ಟ್ ವೇಳೆಗೆ ₹16,358.76 ಕೋಟಿ ಸಂಗ್ರಹಿಸಿ ಶೇ 40ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದು ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ಹೇಳಿದರು.Last Updated 2 ಸೆಪ್ಟೆಂಬರ್ 2025, 14:04 IST