ನಮಗೆ ಮಳೆಯ ಕೊರತೆಯಿದೆ ಆದರೂ ತಗ್ಗು ಪ್ರದೇಶದ ಬೆಳೆಗಳು ಹಾಳಾಗಿದ್ದರೆ ಈ ಕುರಿತು ಸಮೀಕ್ಷೆ ನಡೆಸಲು ಸರ್ಕಾರದಿಂದ ನಿರ್ದೇಶನ ಬಂದರೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು
– ಸುಬ್ಬಣ್ಣ ಜಮಖಂಡಿ, ತಹಶೀಲ್ದಾರ, ಚಿಂಚೋಳಿ
ಚಿಂಚೋಳಿ ತಾಲ್ಲೂಕಿನಲ್ಲಿ ವಿಮೆ ನೋಂದಣಿ ಕಳೆದ ವರ್ಷಕ್ಕೆ ಹೋಲಿಸಿದರೆ ಶೇ 50 ರಷ್ಟು ಏರಿಕೆಯಾಗಿದೆ. ಇನ್ನುಳಿದ ರೈತರು ವಿಮಾ ನೋಂದಣಿ ಮಾಡಿಸಿದರೆ ಬೆಳೆ ನಷ್ಟ ಉಂಟಾದರೆ ಪರಿಹಾರ ಲಭಿಸುತ್ತದೆ