ಗುರುವಾರ, 29 ಜನವರಿ 2026
×
ADVERTISEMENT
ADVERTISEMENT

ಮಂಚೇನಹಳ್ಳಿ | ಚಿಮುಲ್ ಚುನಾವಣೆ: ಅಧಿಪತಿ ಆಗುವವರಾರು?

ಕಾಂಗ್ರೆಸ್, ಬಿಜೆಪಿ–ಜೆಡಿಎಸ್, ಕೆಎಚ್‌ಪಿ ಬಣದ ಅಭ್ಯರ್ಥಿಗಳ ಮಧ್ಯೆ ಪೈಪೋಟಿ
Published : 29 ಜನವರಿ 2026, 6:01 IST
Last Updated : 29 ಜನವರಿ 2026, 6:01 IST
ಫಾಲೋ ಮಾಡಿ
Comments
ಶ್ರೀನಾಥ್ ಬಾಬು ಮೈತ್ರಿ ಅಭ್ಯರ್ಥಿ 
ಶ್ರೀನಾಥ್ ಬಾಬು ಮೈತ್ರಿ ಅಭ್ಯರ್ಥಿ 
ಕಾಂತರಾಜು ಕೆಎಚ್‌ಪಿ ಬಣದ ಅಭ್ಯರ್ಥಿ 
ಕಾಂತರಾಜು ಕೆಎಚ್‌ಪಿ ಬಣದ ಅಭ್ಯರ್ಥಿ 
ಹತ್ತು ವರ್ಷದಿಂದ ರೈತರಿಗಾಗಿ ಕೆಲಸ ಮಾಡಿದ್ದೇವೆ. ಈ ಮೊದಲು ಇದ್ದವರು ಶೀತಲೀಕರಣ ಘಟಕವನ್ನು ಮುಚ್ಚಿ ರೈತರನ್ನು ಬೀದಿಗೆ ತಂದಿದ್ದಾರೆ. ರೈತರಿಗೆ ಹನುಮಂತಪುರ ಹಾಲಿನ ಕೇಂದ್ರದಲ್ಲಿ ಹಲವು ಅನುಕೂಲ ಮಾಡಿಕೊಡಲಾಗಿದೆ
–ಶ್ರೀನಾಥ್ ಬಾಬು ಮೈತ್ರಿಕೂಟದ ಅಭ್ಯರ್ಥಿ
ನಾನು ರೈತನ ಕೆಲಸ ಮಾಡುತ್ತಿದ್ದೇನೆ. ಅಲಕಾಪುರ ಹಾಲಿನ ಕೇಂದ್ರದಲ್ಲಿ ₹50 ಸಾವಿರ ಇದ್ದ ಹಣವನ್ನು ₹20 ಲಕ್ಷ ಮಾಡಿದ್ದೇನೆ. ರೈತರ ಸಮಸ್ಯೆಗಳನ್ನು ಬಗೆಹರಿಸುತ್ತಾ ಬಂದಿದ್ದೇನೆ. ಈ ಕಾರಣದಿಂದ ರೈತರು ನನ್ನನ್ನು ಗೆಲ್ಲಿಸುವ ನಿರೀಕ್ಷೆ ಇದೆ.
ನಾಗರಾಜ್ ಚಿಮುಲ್ ಕಾಂಗ್ರೆಸ್ ಅಭ್ಯರ್ಥಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT