ಶನಿವಾರ, 5 ಜುಲೈ 2025
×
ADVERTISEMENT

ಎನ್.ವಿಜಯ್

ಸಂಪರ್ಕ:
ADVERTISEMENT

ಗಂಗಾವತಿ: ಆರೈಕೆಗೆ ಸೂಕ್ತವಿಲ್ಲ ‘ಕರಿಯಮ್ಮನಗಡ್ಡೆ’ ಕೂಸಿನ ಮನೆ

ಸಾಣಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕರಿಯಮ್ಮನಗಡ್ಡೆ ಗ್ರಾಮದಲ್ಲಿ ನರೇಗಾ ಯೋಜನೆಯ ಮಹಿಳಾ ಕಾರ್ಮಿಕರ ಚಿಕ್ಕ ಮಕ್ಕಳ ಆರೈಕೆಗಾಗಿ ನಿರ್ಮಾಣ ಮಾಡಲಾದ ಕೂಸಿನ ಮನೆ ನಿರ್ವಹಣೆ, ಸೌಲಭ್ಯಗಳ ಕೊರತೆಯಿಂದ ಕಾರ್ಮಿಕರು ಸಮಸ್ಯೆ ಅನುಭವಿಸುತ್ತಿದ್ದಾರೆ.
Last Updated 23 ಜೂನ್ 2025, 6:31 IST
ಗಂಗಾವತಿ: ಆರೈಕೆಗೆ ಸೂಕ್ತವಿಲ್ಲ ‘ಕರಿಯಮ್ಮನಗಡ್ಡೆ’ ಕೂಸಿನ ಮನೆ

ಗಂಗಾವತಿ: ಕಾನೂನುಬಾಹಿರವಾಗಿ ಹೋಂ ಸ್ಟೇ ಪರವಾನಗಿ ನೀಡಿದ ಗ್ರಾಮ ಪಂಚಾಯಿತಿ

ಸಾಣಾಪುರ ಗ್ರಾ.ಪಂ ವ್ಯಾಪ್ತಿಗೆ ಬರುವ ಸಾಣಾಪುರ, ವಿರುಪಾಪುರಗಡ್ಡೆ, ರಂಗಾಪುರ, ಹನುಮನಹಳ್ಳಿ ಗ್ರಾಮದಲ್ಲಿ ಸ್ಥಳೀಯರು ಮತ್ತು ಅನ್ಯ ಜಿಲ್ಲೆಯವರು ಕಂದಾಯ ಭೂಮಿ ಗುತ್ತಿಗೆ ಪಡೆದು ಹಲವು ವರ್ಷಗಳಿಂದ ಆಕ್ರಮವಾಗಿ ರೆಸಾರ್ಟ್, ಹೊಟೇಲ್ ನಿರ್ಮಿಸಿಕೊಂಡು ವ್ಯಾಪಾರ-ವಹಿವಾಟು ನಡೆಸಲಾಗುತ್ತಿದೆ.
Last Updated 21 ಮಾರ್ಚ್ 2025, 4:55 IST
ಗಂಗಾವತಿ: ಕಾನೂನುಬಾಹಿರವಾಗಿ ಹೋಂ ಸ್ಟೇ ಪರವಾನಗಿ ನೀಡಿದ ಗ್ರಾಮ ಪಂಚಾಯಿತಿ

ಗಂಗಾವತಿ: ಹೋಂ ಸ್ಟೇಗಳಿಗೆ ಬೀಳುವುದೇ ಕಡಿವಾಣ?

ಸರ್ಕಾರದ ನಿಯಮ ಗಾಳಿಗೆ ತೂರಿ ಆಡಳಿತ, ಸಣ್ಣ ಮನೆಯಿದ್ದರೂ ವಾಣಿಜ್ಯ ಉದ್ದೇಶಕ್ಕೆ ಬಳಕೆ
Last Updated 14 ಮಾರ್ಚ್ 2025, 6:37 IST
ಗಂಗಾವತಿ: ಹೋಂ ಸ್ಟೇಗಳಿಗೆ ಬೀಳುವುದೇ ಕಡಿವಾಣ?

ಅತ್ಯಾಚಾರದ ಘಟನೆ ಬಳಿಕ ಕುಸಿದ ಪ್ರವಾಸಿಗರ ಸಂಖ್ಯೆ:ಹೋಳಿಗೂ ಮುನ್ನವೇ ಸಾಣಾಪುರ ಖಾಲಿ

ಮುಂಗಡ ಬುಕ್ಕಿಂಗ್‌ ರದ್ದು
Last Updated 11 ಮಾರ್ಚ್ 2025, 22:40 IST
ಅತ್ಯಾಚಾರದ ಘಟನೆ ಬಳಿಕ ಕುಸಿದ ಪ್ರವಾಸಿಗರ ಸಂಖ್ಯೆ:ಹೋಳಿಗೂ ಮುನ್ನವೇ ಸಾಣಾಪುರ ಖಾಲಿ

ಮಹಿಳಾ ದಿನ ವಿಶೇಷ: ಪ್ರೀತಿಯಿಂದ ಊಟ ಬಡಿಸುವ ‘ಜಯಮ್ಮ’ನ ಹೋಟೆಲ್...

ಹೊಟ್ಟೆ ಹಸಿದವರಿಗೆ ಮಧ್ಯಾಹ್ನದ ಊಟಕ್ಕೆ ರೊಟ್ಟಿ, ಕಾಳುಪಲ್ಯೆ, ಬದನೆಕಾಯಿ,‌ ಪುಡಿ, ಚಟ್ನಿ, ಸೊಪ್ಪು, ಈರುಳ್ಳಿ, ಮಿರ್ಚಿ, ಅನ್ನ, ಸಾಂಬರ್, ಸಂಡಿಗೆ, ಮಜ್ಜಿಗೆ ಸೇರಿದ ರುಚಿಕರ ಊಟ ಯಾರು ತಾನೇ ಸವಿಯಲ್ಲ ಹೇಳಿ.
Last Updated 8 ಮಾರ್ಚ್ 2025, 7:50 IST
ಮಹಿಳಾ ದಿನ ವಿಶೇಷ: ಪ್ರೀತಿಯಿಂದ ಊಟ ಬಡಿಸುವ ‘ಜಯಮ್ಮ’ನ ಹೋಟೆಲ್...

ಗಂಗಾವತಿ | ಶಾಲೆಯಲ್ಲಿ ಮಕ್ಕಳ ಉಳಿತಾಯ ಬ್ಯಾಂಕ್

ಸವಳ ಕ್ಯಾಂಪ್: ಮಕ್ಕಳಿಂದ ಹಣ ಉಳಿತಾಯಕ್ಕೆ ಶಿಕ್ಷಕರಿಂದ ವಿನೂತನ ಪ್ರಯತ್ನ
Last Updated 1 ಮಾರ್ಚ್ 2025, 6:16 IST
ಗಂಗಾವತಿ | ಶಾಲೆಯಲ್ಲಿ ಮಕ್ಕಳ ಉಳಿತಾಯ ಬ್ಯಾಂಕ್

ಗಂಗಾವತಿ: ಹೊಸವರ್ಷ ಆಚರಣೆಗೆ ಸಜ್ಜಾದ ರೆಸಾರ್ಟ್‌ಗಳು

ಬಸಾಪುರ: ಜಾಲತಾಣದ ಮೂಲಕ ಡಿಜೆ ಪಾರ್ಟಿಗೆ ಆಹ್ವಾನ
Last Updated 31 ಡಿಸೆಂಬರ್ 2024, 5:02 IST
ಗಂಗಾವತಿ: ಹೊಸವರ್ಷ ಆಚರಣೆಗೆ ಸಜ್ಜಾದ ರೆಸಾರ್ಟ್‌ಗಳು
ADVERTISEMENT
ADVERTISEMENT
ADVERTISEMENT
ADVERTISEMENT