ಸೋಮವಾರ, 9 ಮಾರ್ಚ್ 2026
×
ADVERTISEMENT

ಉತ್ಸವ | ಹಂಪಿಗೆ ಆಸಕ್ತಿ; ಆನೆಗೊಂದಿಗೆ ನಿರಾಸಕ್ತಿ: ಸ್ಥಳೀಯರ ಆಕ್ರೋಶ

ಸಚಿವ, ಶಾಸಕರ ನಡುವಿನ ಮುಸುಕಿನ ಗುದ್ದಾಟಕ್ಕೆ ಉತ್ಸವ ಬಲಿ?
Published : 16 ಫೆಬ್ರುವರಿ 2026, 6:27 IST
Last Updated : 16 ಫೆಬ್ರುವರಿ 2026, 6:27 IST
ADVERTISEMENT
ಫಾಲೋ ಮಾಡಿ
Comments
ಜನಾರ್ದನ ರೆಡ್ಡಿ
ಜನಾರ್ದನ ರೆಡ್ಡಿ
ಸರ್ಕಾರ ಹಂಪಿ ಜೊತೆಗೆ ಆನೆಗೊಂದಿ ಉತ್ಸವಕ್ಕೂ ಅನುದಾನ ಬಿಡುಗಡೆ ಮಾಡಿ ಆಚರಿಸಬೇಕಿತ್ತು. ಈ ಉತ್ಸವ ವಿಚಾರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸರ್ಕಾರ ತಾರತಮ್ಯ ನೀತಿ ಅನುಸರಿಸುತ್ತಿದೆ
ಜಿ.ಜನಾರ್ದನರೆಡ್ಡಿ ಗಂಗಾವತಿ ಶಾಸಕ
ಅನುದಾನ ವಿಳಂಬದಿಂದ ಹಿನ್ನಡೆ
ಜಿ.ಜನಾರ್ದನರೆಡ್ಡಿ ಗಂಗಾವತಿ ಕ್ಷೇತ್ರದ ಶಾಸಕರಾದ ನಂತರ 2024ರಲ್ಲಿ ಆನೆಗೊಂದಿ ಉತ್ಸವ ತುಸು ಅದ್ದೂರಿಯಾಗಿಯೇ ನಡೆಸಲಾಗಿತ್ತು. ಉತ್ಸವಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು ಅನುದಾನ ಸಹ ನೀಡುತ್ತೇನೆ ಎಂದಿದ್ದರು. ಇದೀಗ ಆನೆಗೊಂದಿ ಉತ್ಸವ ಆಚರಣೆ ಲೆಕ್ಕಸರಿ ಹೊಂದುತ್ತಿಲ್ಲ ಎಂಬ ಕಾರಣಕ್ಕೆ ಅನುದಾನ ಬಿಡುಗಡೆ ವಿಳಂಬ ಮಾಡಿದ್ದು ಹಿನ್ನಡೆಯಾಗಿದೆ ಎಂದು ಗೊತ್ತಾಗಿದೆ.
ಆನೆಗೊಂದಿ ವಿಜಯನಗರ ಸಾಮ್ರಾಜ್ಯದ ಆತ್ಮವಿದ್ದಂತೆ. ಅದನ್ನು ಬಿಟ್ಟು ಕೇವಲ ಹಂಪಿ ಉತ್ಸವ ಆಚರಣೆ ಮಾಡಿ ಆನೆಗೊಂದಿ ಉತ್ಸವ ನಿರ್ಲಕ್ಷಿಸುವುದು ಸರಿಯಲ್ಲ. ಸರ್ಕಾರ ತಕ್ಷಣವೇ ಉತ್ಸವ ಆಯೋಜಿಸಬೇಕು‌
ಶರಣಬಸಪ್ಪ ಕೋಲ್ಕಾರ, ಸಂಶೋಧಕರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT