ಬುಧವಾರ, 4 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT

Anegondi

ADVERTISEMENT

ರಘುವರ್ಯತೀರ್ಥರ ಮಧ್ಯಾರಾಧನೆ; ವಿಶೇಷ ಪೂಜೆ

ಉತ್ತರಾದಿ ಮಠದ ಪರಂಪರೆಯ ಪೂರ್ವ ಯತಿಗಳಾದ ರಘುವರ್ಯ ತೀರ್ಥರ ಮಧ್ಯಾರಾಧನೆ ಅಂಗವಾಗಿ ತಾಲ್ಲೂಕಿನ ಆನೆಗೊಂದಿ ಸಮೀಪದ ನವವೃಂದಾವನ ಗಡ್ಡೆಯಲ್ಲಿ ಮಂಗಳವಾರ ಸತ್ಯಾತ್ಮತೀರ್ಥ ಶ್ರೀಪಾದಂಗಳವರು ವಿಶೇಷ ಪೂಜೆ ನೆರವೇರಿಸಿದರು.
Last Updated 7 ಜೂನ್ 2023, 6:10 IST
ರಘುವರ್ಯತೀರ್ಥರ ಮಧ್ಯಾರಾಧನೆ; ವಿಶೇಷ ಪೂಜೆ

ಕೊಪ್ಪಳ: ಆನೆಗೊಂದಿ ರಂಗನಾಥಸ್ವಾಮಿ ಮಹಾರಥೋತ್ಸವ

​ಕೊಪ್ಪಳ: ಜಿಲ್ಲೆಯ ಗಂಗಾವತಿ ತಾಲ್ಲೂಕಿನ ಆನೆಗೊಂದಿ ಗ್ರಾಮದ ರಂಗನಾಥ ಸ್ವಾಮಿ ರಥೋತ್ಸವ ಶನಿವಾರ ಸಂಭ್ರಮದಿಂದ ಜರುಗಿತು.
Last Updated 23 ಏಪ್ರಿಲ್ 2022, 6:40 IST
ಕೊಪ್ಪಳ: ಆನೆಗೊಂದಿ ರಂಗನಾಥಸ್ವಾಮಿ ಮಹಾರಥೋತ್ಸವ

ಭಾವೈಕ್ಯದ ಆನೆಗೊಂದಿ ಉತ್ಸವಕ್ಕೆ ಚಾಲನೆ

ಆದಿಶಕ್ತಿ ದುರ್ಗಾದೇವಿಗೆ ಪೂಜೆ ಸಲ್ಲಿಸಿ, ಡೊಳ್ಳು ಬಾರಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಲಾಯಿತು.ಮೆರವಣಿಗೆಯಲ್ಲಿ 40ಕ್ಕೂ ಹೆಚ್ಚು ಜನಪದ ಕಲಾತಂಡಗಳು ಭಾಗಿಯಾಗಿದ್ದವು.
Last Updated 9 ಜನವರಿ 2020, 6:31 IST
ಭಾವೈಕ್ಯದ ಆನೆಗೊಂದಿ ಉತ್ಸವಕ್ಕೆ ಚಾಲನೆ

ಆನೆಗೊಂದಿ ಉತ್ಸವದ ಕಣ್ಮನ ತಣಿಸುವ ಚಿತ್ರಗಳು

ಕೊಪ್ಪಳದಐತಿಹಾಸಿಕ ಆನೆಗೊಂದಿ ಉತ್ಸವಕ್ಕೆ ಗುರುವಾರ ಚಾಲನೆದೊರೆತಿದೆ.ಆದಿಶಕ್ತಿ ದುರ್ಗಾದೇವಿಗೆ ಪೂಜೆ ಸಲ್ಲಿಸಿ, ಡೊಳ್ಳು ಬಾರಿಸುವ ಮೂಲಕ ಉತ್ಸವದ ಮೆರವಣಿಗೆಗೆ ಚಾಲನೆ ನೀಡಲಾಗಿದೆ.ಮೆರವಣಿಗೆಯಲ್ಲಿ 40ಕ್ಕೂ ಹೆಚ್ಚು ಜನಪದ ಕಲಾತಂಡಗಳು ಭಾಗಿಯಾಗಿದ್ದವು. ಉತ್ಸವದ ಹಿನ್ನೆಲೆಯಲ್ಲಿ ಸುತ್ತಮುತ್ತ ಗ್ರಾಮಗಳಲ್ಲಿ ಸಂಭ್ರಮ ಮನೆ ಮಾಡಿದೆ. ಪ್ರತಿ ಮನೆಗಳ ಎದುರು ರಂಗೋಲಿಗಳ ಚಿತ್ತಾರವೇ ಅರಳಿದೆ. ಉತ್ಸವದಲ್ಲಿ ಭಾಗವಹಿಸಿರುವ ಜನಪದ ಕಲಾ ತಂಡಗಳು ಕಣ್ಮನ ರಂಜಿಸುತ್ತಿವೆ.
Last Updated 9 ಜನವರಿ 2020, 6:28 IST
ಆನೆಗೊಂದಿ ಉತ್ಸವದ ಕಣ್ಮನ ತಣಿಸುವ ಚಿತ್ರಗಳು
err

ಗಂಗಾವತಿ: ಅಡುಗೆ ತಯಾರಿಸಿ ಗಮನ ಸೆಳೆದ ಮಹಿಳೆಯರು

ಆನೆಗೊಂದಿ ಉತ್ಸವ ಅಂಗವಾಗಿ ಅಡುಗೆ ತಯಾರಿಕೆ ಸ್ಪರ್ಧೆ
Last Updated 6 ಜನವರಿ 2020, 10:27 IST
ಗಂಗಾವತಿ: ಅಡುಗೆ ತಯಾರಿಸಿ ಗಮನ ಸೆಳೆದ ಮಹಿಳೆಯರು

ಬಾಲ್ ಬ್ಯಾಡ್ಮಿಂಟನ್: ಬಿಬಿಸಿ ತಂಡಕ್ಕೆ ಜಯ

ಆನೆಗೊಂದಿ ಉತ್ಸವ ಅಂಗವಾಗಿ ಜ. 4ರಂದು ನಡೆದ ಬಾಲ್ ಬ್ಯಾಡ್ಮಿಂಟನ್ ಪಂದ್ಯಾವಳಿಗಳ ಫಲಿತಾಂಶ ಭಾನುವಾರ ನೀಡಲಾಯಿತು.
Last Updated 6 ಜನವರಿ 2020, 10:20 IST
ಬಾಲ್ ಬ್ಯಾಡ್ಮಿಂಟನ್: ಬಿಬಿಸಿ ತಂಡಕ್ಕೆ ಜಯ

ಆನೆಗೊಂದಿ: ವ್ಯಾಸರಾಜರ ವೃಂದಾವನ ಮರುಪ್ರತಿಷ್ಠಾಪನೆ

ಮಾಧ್ವ ಮಠದ ಯತಿಗಳ ಉಪಸ್ಥಿತಿ: ಭಕ್ತರಿಂದ ಶ್ರಮದಾನ; ಗುರುವಾರ ರಾತ್ರಿಪೂರ ನಡೆದ ನಿರ್ಮಾಣ ಕಾರ್ಯ
Last Updated 19 ಜುಲೈ 2019, 19:45 IST
ಆನೆಗೊಂದಿ: ವ್ಯಾಸರಾಜರ ವೃಂದಾವನ ಮರುಪ್ರತಿಷ್ಠಾಪನೆ
ADVERTISEMENT

ವ್ಯಾಸರಾಜತೀರ್ಥರ ವೃಂದಾವನ ಧ್ವಂಸ: ಪುನರ್‌ ನಿರ್ಮಾಣ ಆರಂಭ

ಮೂರು ಮಠದ ಯತಿಗಳು ಭೇಟಿ
Last Updated 18 ಜುಲೈ 2019, 20:00 IST
ವ್ಯಾಸರಾಜತೀರ್ಥರ ವೃಂದಾವನ ಧ್ವಂಸ: ಪುನರ್‌ ನಿರ್ಮಾಣ ಆರಂಭ

ವೃಂದಾವನ ಧ್ವಂಸ ಪ್ರಕರಣ: ಆನೆಗೊಂದಿಗೆ ಯತಿಗಳ ದೌಡು

ಗಂಗಾವತಿ ತಾಲ್ಲೂಕಿನ ಆನೆಗೊಂದಿ ಬಳಿಯ ನವವೃಂದಾವನ ಗಡ್ಡೆಯಲ್ಲಿರುವ ವ್ಯಾಸರಾಜ ತೀರ್ಥರ ಧ್ವಂಸಗೊಂಡ ವೃಂದಾವನ ಸ್ಥಳಕ್ಕೆ ಯತಿಗಳು ಹಾಗೂ ಭಕ್ತರು ದೌಡಾಯಿಸಿದರು.
Last Updated 18 ಜುಲೈ 2019, 19:45 IST
ವೃಂದಾವನ ಧ್ವಂಸ ಪ್ರಕರಣ: ಆನೆಗೊಂದಿಗೆ ಯತಿಗಳ ದೌಡು

ನವಬೃಂದಾವನ ನಡುಗಡ್ಡೆಯಲ್ಲಿ ವ್ಯಾಸರಾಯರ ಬೃಂದಾವನ ಧ್ವಂಸ: ತನಿಖೆಗೆ ಆಗ್ರಹ

ಕೊಪ್ಪಳದ ಅನೆಗೊಂದಿಯಲ್ಲಿರುವ ವ್ಯಾಸರಾಜರ ಬೃಂದಾವನವನ್ನು ದುಷ್ಕರ್ಮಿಗಳು ಬುಧವಾರ ರಾತ್ರಿ ಧ್ವಂಸಗೊಳಿಸಿದ್ದಾರೆ.
Last Updated 18 ಜುಲೈ 2019, 8:56 IST
ನವಬೃಂದಾವನ ನಡುಗಡ್ಡೆಯಲ್ಲಿ ವ್ಯಾಸರಾಯರ ಬೃಂದಾವನ ಧ್ವಂಸ: ತನಿಖೆಗೆ ಆಗ್ರಹ
ADVERTISEMENT
ADVERTISEMENT
ADVERTISEMENT