ಹಂಪಿ ಅಭಿವೃದ್ಧಿ ಪ್ರಾಧಿಕಾರ ಪ್ರವಾಸೋದ್ಯಮ ಇಲಾಖೆ ಸೇರಿ ಸಂಬಂಧಪಟ್ಟ ಇಲಾಖೆಗಳ ಪರವಾನಗಿ ಇಲ್ಲದೇ ಗ್ರಾ.ಪಂನಿಂದ ನೇರವಾಗಿ ಹೋಂ ಸ್ಟೇಗಳಿಗೆ ಪರವಾನಗಿ ನೀಡಲು ಬರುವುದಿಲ್ಲ. ಗ್ರಾ.ಪಂನಿಂದ ಹೋಂ ಸ್ಟೇ ಪರವಾನಗಿ ನೀಡಿದ ಪತ್ರದ ಜೊತೆಗೆ ಲಿಖಿತ ರೂಪದ ದೂರು ನೀಡಿದರೇ ಮೇಲಾಧಿಕಾರಿಗಳ ಗಮನಕ್ಕೆ ತಂದು ಕ್ರಮಕೈಗೊಳ್ಳಲಾಗುತ್ತದೆ