ಗಂಗಾವತಿ ತಾಲ್ಲೂಕಿನ ಹನುಮನಹಳ್ಳಿಯ ರೆಸಾರ್ಟ್ ಖಾಲಿಯಾಗಿರುವುದು
ಸಾಣಾಪುರ ಭಾಗದಲ್ಲಿ ದುರ್ಘಟನೆ ನಡೆದಿದ್ದರಿಂದ ಪ್ರವಾಸಿಗರು ಹೋಳಿಹಬ್ಬಕ್ಕೂ ಮೊದಲು ಊರು ತೊರೆಯುತ್ತಿದ್ದಾರೆ. ನಮ್ಮ ಆದಾಯಕ್ಕೆ ದೊಡ್ಡ ಪೆಟ್ಟು ಬೀಳುತ್ತಿದೆ
-ರವಿಚಂದ್ರ ಸಾಣಾಪುರದ ರೆಸಾರ್ಟ್ ಮಾಲೀಕ
ಹಂಪಿ ಸಾಣಾಪುರ ಸುಂದರವಾದ ಪ್ರದೇಶವಾಗಿದ್ದು ಇಲ್ಲಿನ ಪ್ರವಾಸಿ ತಾಣಗಳು ಗಮನ ಸೆಳೆಯುವಂತಿವೆ. ಇಂಥಲ್ಲಿ ಅತ್ಯಾಚಾರ ಕೊಲೆ ನಡೆಯಬಾರದಿತ್ತು. ಇನ್ನು ಮುಂದಾದರೂ ಪೊಲೀಸರು ಎಚ್ಚರಿಕೆ ವಹಿಸಬೇಕು