ಶನಿವಾರ, 11 ಏಪ್ರಿಲ್ 2026
×
ADVERTISEMENT

holi festival

ADVERTISEMENT

ಸಿಂಧನೂರಿನಲ್ಲಿ ಹೋಳಿ ಹಬ್ಬದ ಸಂಭ್ರಮ

Holi Celebration 2024: ನಗರದ ವಿವಿಧ ಬಡಾವಣೆಗಳಲ್ಲಿ ಹೋಳಿ ಹಬ್ಬದ ಅಂಗವಾಗಿ ಬುಧವಾರ ಮಹಿಳೆಯರು, ಮಕ್ಕಳು, ಯುವಕರು ಪರಸ್ಪರ ಬಣ್ಣ ಎರಚಿಕೊಂಡು ಸಂಭ್ರಮಿಸಿದರು. ಹುಣ್ಣಿಮೆಯ ದಿನವಾದ ಮಂಗಳವಾರ ರಾತ್ರಿ ನಗರದ ವಿವಿಧೆಡೆ ಕಾಮದಹನ ಮಾಡಲಾಯಿತು.
Last Updated 6 ಮಾರ್ಚ್ 2026, 5:04 IST
ಸಿಂಧನೂರಿನಲ್ಲಿ ಹೋಳಿ ಹಬ್ಬದ ಸಂಭ್ರಮ

ವಡಗೇರಾ ಪಟ್ಟಣವನ್ನು ಹೊರತು ಪಡಿಸಿ ಕೆಲವು ಗ್ರಾಮಗಳಲ್ಲಿ ಹೋಳಿ ಹಬ್ಬ ಆಚರಣೆ

Vadapalli Holi Celebration: ವಡಗೇರಾ ಪಟ್ಟಣವನ್ನು ಹೊರತು ಪಡಿಸಿ ತಾಲ್ಲೂಕಿನ ಕೆಲವೊಂದು ಗ್ರಾಮಗಳಲ್ಲಿ ಗುರುವಾರ ಓಕಳಿ ಹಬ್ಬವನ್ನು ಆಚರಿಸಲಾಯಿತು. ಹೋಳಿ ಹಬ್ಬದ ಪ್ರಯುಕ್ತ ಯುವಕರು ಪರಸ್ಪರ ಬಣ್ಣವನ್ನು ಹಚ್ಚುವುದರ ಮೂಲಕ ಅತ್ಯಂತ ಸಡಗರ ಸಂಭ್ರಮದಿಂದ ರಂಗುರಂಗಿನ ಹಬ್ಬ ಆಚರಿಸಿದರು.
Last Updated 6 ಮಾರ್ಚ್ 2026, 4:48 IST
ವಡಗೇರಾ ಪಟ್ಟಣವನ್ನು ಹೊರತು ಪಡಿಸಿ ಕೆಲವು ಗ್ರಾಮಗಳಲ್ಲಿ ಹೋಳಿ ಹಬ್ಬ ಆಚರಣೆ

ಹೋಳಿ ಬಣ್ಣ ಎರಚಿದ 4 ವರ್ಷದ ಬಾಲಕನ ಮೇಲೆ 60ರ ಮಹಿಳೆಯಿಂದ ನೀಚ ಕೃತ್ಯ

Koradi Incident: ಹೋಳಿ ವೇಳೆ ಬಣ್ಣ ಎರಚಿದ 4 ವರ್ಷದ ಬಾಲಕನ ಮೇಲೆ 60 ವರ್ಷದ ಮಹಿಳೆ ಬಿಸಿ ನೀರು ಎರಚಿದ ಘಟನೆ ನಾಗಪುರದಲ್ಲಿ ನಡೆದಿದೆ. ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಗಿದೆ.
Last Updated 5 ಮಾರ್ಚ್ 2026, 15:44 IST
ಹೋಳಿ ಬಣ್ಣ ಎರಚಿದ 4 ವರ್ಷದ ಬಾಲಕನ ಮೇಲೆ 60ರ ಮಹಿಳೆಯಿಂದ ನೀಚ ಕೃತ್ಯ

ಹೋಳಿ ಹರ್ಷದ ಹೊನಲು: ಬಣ್ಣದ ಓಕುಳಿಯಲ್ಲಿ ಮಿಂದೆದ್ದ ಜನರು

Festival of Colors: ನಗರದ ವಿವಿಧೆಡೆ ಬುಧವಾರ ಹೋಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ಮಕ್ಕಳು, ಯುವಜನರೆನ್ನದೇ ಎಲ್ಲ ವಯೋ­ಮಾನದವರು ಬಣ್ಣದ ಓಕುಳಿಯಲ್ಲಿ ಮಿಂದೆದ್ದರು. ಯುವಜನರು ರಸ್ತೆ, ಬೀದಿಗಳಲ್ಲಿ ಪರಸ್ಪರ ಬಣ್ಣ ಎರಚಿಕೊಂಡು ಖುಷಿಪಟ್ಟರು.
Last Updated 5 ಮಾರ್ಚ್ 2026, 0:00 IST
ಹೋಳಿ ಹರ್ಷದ ಹೊನಲು: ಬಣ್ಣದ ಓಕುಳಿಯಲ್ಲಿ ಮಿಂದೆದ್ದ ಜನರು

ಗಂಗಾವತಿ: ನದಿಯಲ್ಲಿ ಪಾತ್ರೆ ತೊಳೆಯಲು ಹೋಗಿ ಇಬ್ಬರು ಯುವಕರ ಸಾವು

Gangavathi Tragedy: ಹೋಳಿ ಹಬ್ಬದ ಪ್ರಯುಕ್ತ ತುಂಗಭದ್ರಾ ನದಿಪಾತ್ರದಲ್ಲಿ ಊಟ ಮಾಡಿ, ಪಾತ್ರೆ ತೊಳೆಯಲು ನದಿಗೆ ಇಳಿದ ಇಬ್ಬರು ಯುವಕರು ಕಾಲುಜಾರಿ ಬಿದ್ದು‌ ಮೃತಪಟ್ಟ ಘಟನೆ ತಾಲ್ಲೂಕಿನ ಸಾಣಾಪುರ ಗ್ರಾಮದ ವಾಟರ್ ಫಾಲ್ಸ್‌ನಲ್ಲಿ ಬುಧವಾರ ಜರುಗಿದೆ.
Last Updated 4 ಮಾರ್ಚ್ 2026, 14:24 IST
ಗಂಗಾವತಿ: ನದಿಯಲ್ಲಿ ಪಾತ್ರೆ ತೊಳೆಯಲು ಹೋಗಿ ಇಬ್ಬರು ಯುವಕರ ಸಾವು

Holi 2026:ಜಂಟಿ ಸಮರಾಭ್ಯಾಸದ ನಡುವೆಯೂ ಬಣ್ಣಗಳಲ್ಲಿ ಮಿಂದೆದ್ದ ಭಾರತ–ಜಪಾನ್ ಯೋಧರು

Indian Army: ಉತ್ತರಾಖಂಡದಲ್ಲಿ ಭಾರತ ಮತ್ತು ಜಪಾನ್‌ ನಡುವಿನ ಜಂಟಿ ಸಮರಾಭ್ಯಾಸ ‘ಧರ್ಮ ಗಾರ್ಡಿಯನ್‌’ 7ನೇ ಆವೃತ್ತಿ ಪ್ರಗತಿಯಲ್ಲಿದ್ದು, ಬುಧವಾರ ಈ ಯೋಧರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಇದೇ ವೇಳೆ ಎರಡೂ ಪಡೆಗಳ ಯೋಧರು ಪರಸ್ಪರ ಬಣ್ಣ ಎರಚಿ ಸಂಭ್ರಮಿಸಿದ್ದಾರೆ.
Last Updated 4 ಮಾರ್ಚ್ 2026, 9:56 IST
Holi 2026:ಜಂಟಿ ಸಮರಾಭ್ಯಾಸದ ನಡುವೆಯೂ ಬಣ್ಣಗಳಲ್ಲಿ ಮಿಂದೆದ್ದ ಭಾರತ–ಜಪಾನ್ ಯೋಧರು

ಸುರಪುರ | ಗತ ವೈಭವಕ್ಕೆ ಸರಿದ ಹೋಳಿ ಸಂಭ್ರಮ

Holi Traditions: ಅದು 2000ಕ್ಕಿಂತ ಹಿಂದಿನ ಕಾಲ. ಇಲ್ಲಿನ ಹೋಳಿ ಆಚರಣೆ ಅಂದಿನ ಹೈ.ಕ ಪ್ರದೇಶದಲ್ಲಿ ಪ್ರಸಿದ್ಧಿ ಪಡೆದಿತ್ತು. ಬೇರೆ ಊರಿನ ನೆಂಟರು, ಸ್ನೇಹಿತರು ಹೋಳಿ ಸಂಭ್ರಮ ಕಣ್ತುಂಬಿಕೊಳ್ಳಲೆಂದೆ ಸುರಪುರಕ್ಕೆ ಆಗಮಿಸುತ್ತಿದ್ದರು. ಶಿವರಾತ್ರಿ ಮರುದಿನ ಹೋಳಿ ಹಬ್ಬಕ್ಕೆ
Last Updated 4 ಮಾರ್ಚ್ 2026, 5:16 IST
ಸುರಪುರ | ಗತ ವೈಭವಕ್ಕೆ ಸರಿದ ಹೋಳಿ ಸಂಭ್ರಮ
ADVERTISEMENT

ಕಲಬುರಗಿ | ಬಣ್ಣದ ಓಕುಳಿಗೆ ಕಲಬುರಗಿ ಸಜ್ಜು

Kalaburagi Holi: ಬಣ್ಣದ ಹಬ್ಬ ಹೋಳಿ ಆಚರಣೆಗೆ ನಗರ ಸೇರಿದಂತೆ ಇಡೀ ಜಿಲ್ಲೆ ಸಜ್ಜಾಗಿದೆ. ಹೋಳಿ ಹುಣ್ಣಿಮೆ ಅಂಗವಾಗಿ ಬಹುತೇಕ ಕಡೆ ಮಂಗಳವಾರವೇ ಕಾಮದಹನ ನಡೆದಿದ್ದು, ಬುಧವಾರ ‘ಬಣ್ಣ’ದಾಟ ರಂಗೇರಲಿದೆ. ಜನರು ಪರಸ್ಪರ ಬಣ್ಣ ಹಚ್ಚಿ ಸಂಭ್ರಮಿಸಲು ಕಾತರರಾಗಿದ್ದಾರೆ. ನಗರದ ಸೂಪರ್
Last Updated 4 ಮಾರ್ಚ್ 2026, 4:52 IST
ಕಲಬುರಗಿ | ಬಣ್ಣದ ಓಕುಳಿಗೆ ಕಲಬುರಗಿ ಸಜ್ಜು

ಹೋಳಿಯ ಹಿನ್ನೆಲೆ, ಹೋಲಿಕಾ ದಹನದ ಅಧ್ಯಾತ್ಮಿಕ ಅರ್ಥವೇನು?

Holi Significance: ಹೋಳಿ ಹುಣ್ಣಿಮೆ ಅಥವಾ ಹೋಳಿ ಹಬ್ಬ ಭಾರತೀಯ ಸಂಸ್ಕೃತಿಯಲ್ಲಿ ಅತ್ಯಂತ ಪ್ರಾಚೀನ ಮತ್ತು ಆಧ್ಯಾತ್ಮಿಕ ಹಬ್ಬಗಳಲ್ಲಿ ಒಂದು. ಕೆಟ್ಟದರ ಮೇಲೆ ಒಳ್ಳೆತನದ ಜಯವನ್ನು ಸಾರುವ ಹಬ್ಬವಾಗಿದೆ. ವಿಶೇಷವಾಗಿ ಉತ್ತರ ಭಾರತದಲ್ಲಿ ಬಣ್ಣಗಳ ಹಬ್ಬವಾಗಿ ಪ್ರಸಿದ್ಧವಾಗಿದೆ.
Last Updated 3 ಮಾರ್ಚ್ 2026, 7:37 IST
ಹೋಳಿಯ ಹಿನ್ನೆಲೆ, ಹೋಲಿಕಾ ದಹನದ ಅಧ್ಯಾತ್ಮಿಕ ಅರ್ಥವೇನು?

ವಾರಣಾಸಿಯ ಹರಿಶ್ಚಂದ್ರ ಘಾಟ್‌ನಲ್ಲಿ 'ಮಸಾನ್ ಹೋಳಿ' ಸಂಭ್ರಮ

Varanasi Celebrationವಾರಣಾಸಿಯ ಹರಿಶ್ಚಂದ್ರ ಘಾಟ್‌ನ ಸ್ಮಶಾನದಲ್ಲಿ ಶುಕ್ರವಾರ ಮಸಾನ್ ಹೋಳಿಯನ್ನು ಆಚರಿಸಲಾಯಿತು. ಮಸಾನ್ ಹೋಳಿ ಎಂದರೆ ಸ್ಮಶಾನದಲ್ಲಿ ಬಣ್ಣಗಳ ಬದಲಿಗೆ ಬೂದಿ ಅಥವಾ ಚಿತಾ ಭಸ್ಮವನ್ನು ಹಚ್ಚಿಕೊಂಡು ಆಚರಿಸುವ ಆಚರಣೆಯಾಗಿದೆ.
Last Updated 2 ಮಾರ್ಚ್ 2026, 9:57 IST
ವಾರಣಾಸಿಯ ಹರಿಶ್ಚಂದ್ರ ಘಾಟ್‌ನಲ್ಲಿ 'ಮಸಾನ್ ಹೋಳಿ' ಸಂಭ್ರಮ
ADVERTISEMENT
ADVERTISEMENT
ADVERTISEMENT