ಸಾಣಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕರಿಯಮ್ಮನಗಡ್ಡೆ ಗ್ರಾಮದ ಕೂಸಿನಮನೆ ಬಳಿ ಬಳಕೆ ಬಾರದಂತಾದ ಶೌಚಾಲಯ
ಸಾಣಾಪುರ ಗ್ರಾಮ ಪಂಚಾಯಿ ವ್ಯಾಪ್ತಿಯ ಕರಿಯಮ್ಮನಗಡ್ಡೆ ಗ್ರಾಮದ ಕೂಸಿನಮನೆ ಬಳಿ ಬಳಕೆ ಬಾರದಂತಾದ ಶೌಚಾಲಯ
ಕರಿಯಮ್ಮನಗಡ್ಡಿಯಲ್ಲಿ ನಿರ್ಮಾಣ ಮಾಡಿದ ಕೂಸಿನಮನೆ ಅವೈಜ್ಞಾನಿಕವಾಗಿದ್ದು ಸಾಣಾಪುರದಿಂದ ಕರಿಯಮ್ಮನಗಡ್ಡೆಗೆ ಮಹಿಳೆಯರು ಮಕ್ಕಳ ಹೇಗೆ ಕರೆದೊಯ್ಯಬೇಕು. ಪ್ರಶ್ನಿಸಿದರೇ ಪಿಡಿಒ ನಿಯಮಗಳು ಮಾತಾಡುತ್ತಾರೆ
ಅವಿನಾಶರೆಡ್ಡಿ ಸಾಣಾಪುರ ಗ್ರಾಮದ ನಿವಾಸಿ
ಮಕ್ಕಳ ಆರೈಕೆಗಾಗಿ ಸರ್ಕಾರ ನಿಗದಿ ಪಡಿಸಿದ ಎಲ್ಲ ಸೌಕರ್ಯ ಕಲ್ಪಿಸಬೇಕು. ಇಲ್ಲಿ ಮೆಡಿಕಲ್ ಕಿಟ್ ತುಂಬ ಅಗತ್ಯವಿರುತ್ತದೆ. ಇಲ್ಲಿ ಯಾವ ಸೌಲಭ್ಯ ಕಲ್ಪಿಸದಿರುವುದರಿಂದ ತಾಯಂದಿರು ಕಂದಮ್ಮ ಬಿಟ್ಟು ಹೋಗುವುದು ಕಡಿಮೆ.
ಹೆಸರು ಹೇಳಲು ಇಚ್ಚಿಸದ ಆರೈಕೆದಾರ ಸಾಣಾಪುರ
ಕೂಸಿನ ಮನೆ ನಿರ್ವಹಣೆ ಗ್ರಾಮ ಪಂಚಾಯಿತಿಯೇ ಮಾಡಬೇಕಿದ್ದು ತೆರಿಗೆ ಸಂಗ್ರಹ ಕಡಿಮೆಯಿದೆ. ಹಾಗಾಗಿ ಇದ್ದುದರಲ್ಲಿ ನಿರ್ವಹಣೆ ಮಾಡಿಕೊಂಡು ಹೋಗಲಾಗುತ್ತಿದೆ. ಕೂಸಿನ ಮನೆ ಸ್ಥಳಾಂತರ ಕುರಿತು ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು