ಶನಿವಾರ, 1 ನವೆಂಬರ್ 2025
×
ADVERTISEMENT

Gangavathi

ADVERTISEMENT

ಗಂಗಾವತಿ | ಕೊಲೆ ಪ್ರಕರಣ: ಆರೋಪಿಗಳ ಬಂಧನ

ಕೆಲದಿನಗಳ ಹಿಂದೆ ನಗರದಲ್ಲಿ ನಡೆದ ಬಿಜೆಪಿ ಯುವ ಮೋರ್ಚಾ ನಗರ ಘಟಕದ ಅಧ್ಯಕ್ಷ ವೆಂಕಟೇಶ ಕುರುಬರ ಕೊಲೆಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲೆಗೆ ಸುಪಾರಿ ನೀಡಿದ ಆರೋಪಿ ರವಿ, ಗಂಗಾಧರ ಗೌಳಿ ಅವರನ್ನು ಪೊಲೀಸರು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
Last Updated 27 ಅಕ್ಟೋಬರ್ 2025, 5:18 IST
ಗಂಗಾವತಿ | ಕೊಲೆ ಪ್ರಕರಣ: ಆರೋಪಿಗಳ ಬಂಧನ

ಗಂಗಾವತಿ | ಜಿ.ಎನ್.ವಿ-1109 ಭತ್ತದ ತಳಿ ಬೆಳೆ ಪ್ರಾತ್ಯಕ್ಷಿಕೆ

ಗಂಗಾವತಿ ತಾಲ್ಲೂಕಿನ ಮಲ್ಲಾಪುರ ಗ್ರಾಮದ ರೈತ ರಾಮಕೃಷ್ಣ ಅವರ ಜಮೀನಿನಲ್ಲಿ ಬೆಳೆದ ಭತ್ತದ ತಳಿ ಜಿ.ಎನ್. ವಿ-1109 ಕುರಿತು ಐಸಿಎಆರ್ ಕೃಷಿ ವಿಜ್ಞಾನ ಕೇಂದ್ರದಿಂದ ಪ್ರಾತ್ಯಕ್ಷಿಕೆ ನಡೆಸಲಾಯಿತು.
Last Updated 16 ಅಕ್ಟೋಬರ್ 2025, 7:33 IST
ಗಂಗಾವತಿ | ಜಿ.ಎನ್.ವಿ-1109 ಭತ್ತದ ತಳಿ ಬೆಳೆ ಪ್ರಾತ್ಯಕ್ಷಿಕೆ

ಕೊಪ್ಪಳದಲ್ಲಿ ‘ಅಕ್ಕ ಕೆಫೆ’ ಆರಂಭ: ಗಂಗಾವತಿಯಲ್ಲಿ ‘ಸಂಚಾರ ಕೆಫೆ’ಗೆ ಸಿದ್ಧತೆ  

Women Empowerment: ಕೊಪ್ಪಳದಲ್ಲಿ ‘ಅಕ್ಕ ಕೆಫೆ’ ಕಾರ್ಯಾರಂಭವಾಗಿದ್ದು, ಗಂಗಾವತಿಯಲ್ಲಿ ಪ್ರವಾಸೋದ್ಯಮ ಕ್ಷೇತ್ರಗಳಲ್ಲಿ ‘ಸಂಚಾರ ಅಕ್ಕ ಕೆಫೆ’ಗಳ ಪ್ರಾರಂಭಕ್ಕೆ ಸಿದ್ಧತೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 9 ಅಕ್ಟೋಬರ್ 2025, 5:39 IST
ಕೊಪ್ಪಳದಲ್ಲಿ ‘ಅಕ್ಕ ಕೆಫೆ’ ಆರಂಭ: ಗಂಗಾವತಿಯಲ್ಲಿ ‘ಸಂಚಾರ ಕೆಫೆ’ಗೆ ಸಿದ್ಧತೆ  

ಕೊಪ್ಪಳ: ಮಾರಕಾಸ್ತ್ರಗಳಿಂದ ಕೊಚ್ಚಿ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷನ ಹತ್ಯೆ

Political Violence: ಕೊಪ್ಪಳ ಜಿಲ್ಲೆಯ ಗಂಗಾವತಿಯ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ವೆಂಕಟೇಶ್ (31) ಅವರನ್ನು ಮಂಗಳವಾರ ಮಧ್ಯರಾತ್ರಿ ಮಾರಕಾಸ್ತ್ರಗಳಿಂದ ದುಷ್ಕರ್ಮಿಗಳು ಕೊಚ್ಚಿ ಕೊಲೆ ಮಾಡಿದ್ದಾರೆ.
Last Updated 8 ಅಕ್ಟೋಬರ್ 2025, 4:36 IST
ಕೊಪ್ಪಳ: ಮಾರಕಾಸ್ತ್ರಗಳಿಂದ ಕೊಚ್ಚಿ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷನ ಹತ್ಯೆ

ಗಂಗಾವತಿ |ಎರಡು ಗಂಟೆ ಕಾಯಿಸಿ ಸಭೆ ಮುಂದೂಡಿಕೆ: ಆಕ್ರೋಶ

Student Protest: ಕಾರಟಗಿ ತಹಶೀಲ್ದಾರ್ ಅವರು ಸಭೆಗೆ 2 ಗಂಟೆಗಳ ಕಾಲ ಕಾಯಿಸಿ ಬಾರದೆ ಮುಂದೂಡಿದ ಬಗ್ಗೆ ಎಸ್ಎಫ್ಐ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರಥಮ ದರ್ಜೆ ಕಾಲೇಜು ಮಂಜೂರಿಗೆ ಒತ್ತಾಯಿಸಿ ಪ್ರತಿಭಟನೆ ನಡೆಸಲಾಯಿತು.
Last Updated 20 ಸೆಪ್ಟೆಂಬರ್ 2025, 6:29 IST
ಗಂಗಾವತಿ |ಎರಡು ಗಂಟೆ ಕಾಯಿಸಿ ಸಭೆ ಮುಂದೂಡಿಕೆ: ಆಕ್ರೋಶ

ಗಂಗಾವತಿ | ಗಣೇಶ ಮೂರ್ತಿ ವಿಸರ್ಜನೆ, ಜನಸಾಗರ

ಗಂಗಾವತಿ: ಗಾಂಧಿ ವೃತ್ತದಲ್ಲಿ ಗಣಪತಿಗಳ ಸಮಾಗಮ, ನಗರದಾದ್ಯಂತ ಪೊಲೀಸ್‌ ಕಣ್ಗಾವಲು
Last Updated 17 ಸೆಪ್ಟೆಂಬರ್ 2025, 4:55 IST
ಗಂಗಾವತಿ | ಗಣೇಶ ಮೂರ್ತಿ ವಿಸರ್ಜನೆ, ಜನಸಾಗರ

ಗಂಗಾವತಿ : ಯತ್ನಾಳ ನಿಷೇಧಕ್ಕೆ ಎಸ್‌ಪಿಗೆ ಮುಸ್ಲಿಮರ ಮನವಿ

Community Appeal: ಗಂಗಾವತಿಯಲ್ಲಿ ಗಣೇಶ ಮೂರ್ತಿ ವಿಸರ್ಜನೆ ಹಿನ್ನೆಲೆಯಲ್ಲಿ ಬಸವನಗೌಡ ಯತ್ನಾಳ ಪಾಟೀಲ ಅವರ ಆಗಮನವನ್ನು ನಿಷೇಧಿಸಲು ಮುಸ್ಲಿಂ ಮುಖಂಡರು ಎಸ್‌ಪಿಗೆ ಮನವಿ ಸಲ್ಲಿಸಿದರು ಎಂದು ಪೊಲೀಸರು ತಿಳಿಸಿದರು.
Last Updated 16 ಸೆಪ್ಟೆಂಬರ್ 2025, 6:13 IST
ಗಂಗಾವತಿ : ಯತ್ನಾಳ ನಿಷೇಧಕ್ಕೆ ಎಸ್‌ಪಿಗೆ ಮುಸ್ಲಿಮರ ಮನವಿ
ADVERTISEMENT

ಗಂಗಾವತಿ: 25 ಕೆಜಿ ಅಕ್ಕಿಚೀಲ ಹೊತ್ತು ಅಂಜನಾದ್ರಿ ಬೆಟ್ಟ ಏರಿದ ಯುವತಿ

ಹನುಮನ ಜನ್ಮಸ್ಥಳ ಅಂಜನಾದ್ರಿ ಬೆಟ್ಟದ 575 ಮೆಟ್ಟಿಲುಗಳನ್ನು 25 ಕೆಜಿ ಅಕ್ಕಿಚೀಲ ಹೊತ್ತು ಏರಿದ ವಿದ್ಯಾ ಎಂಬ ದಾವಣಗೆರೆ ಯುವತಿಯ ಹರಕೆ ಈಡೇರಿದ ಘಟನೆಯು ಭಾನುವಾರ ನಡೆಯಿತು.
Last Updated 16 ಸೆಪ್ಟೆಂಬರ್ 2025, 4:53 IST
ಗಂಗಾವತಿ: 25 ಕೆಜಿ ಅಕ್ಕಿಚೀಲ ಹೊತ್ತು ಅಂಜನಾದ್ರಿ ಬೆಟ್ಟ ಏರಿದ ಯುವತಿ

ಗಂಗಾವತಿ | ಡಿಜೆ ಬಂದ್ ಮಾಡಿಸಿದಕ್ಕೆ ಪ್ರತಿಭಟನೆ: ಲಘು ಲಾಠಿ ಪ್ರಹಾರ

Gangavati Clash: ಗಾಂಧಿ ವೃತ್ತದಲ್ಲಿ ರಾತ್ರಿ 2 ಗಂಟೆಗೆ ಗಣೇಶ ಮೂರ್ತಿಗಳ ವಿಸರ್ಜನೆ ಸಂದರ್ಭದಲ್ಲಿ ಡಿಜೆ ಬಂದ್ ಮಾಡಿಸಿದಕ್ಕೆ ಯುವಕರು ಪ್ರತಿಭಟನೆ ನಡೆಸಿದರು. ಗುಂಪು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು.
Last Updated 14 ಸೆಪ್ಟೆಂಬರ್ 2025, 6:47 IST
ಗಂಗಾವತಿ | ಡಿಜೆ ಬಂದ್ ಮಾಡಿಸಿದಕ್ಕೆ ಪ್ರತಿಭಟನೆ: ಲಘು ಲಾಠಿ ಪ್ರಹಾರ

ಗಂಗಾವತಿ | ಬಾಕಿ ಶುಲ್ಕಕ್ಕೆ ತಾಳಿ, ಒಡವೆ ಕೇಳಿದರು: ವಿದ್ಯಾರ್ಥಿನಿ ತಾಯಿ ಆರೋಪ

Gangavathi BBC Nursing College: ಬಾಕಿ ಶುಲ್ಕ ಪಾವತಿಸಬೇಕು ಎಂದು ಪಟ್ಟು ಹಿಡಿದ ನಗರದ ಬಿಬಿಸಿ ನರ್ಸಿಂಗ್ ಕಾಲೇಜಿನ ಚೇರ್ಮನ್‌ ಅವರು ನನ್ನ ತಾಳಿ, ಕಿವಿಯೋಲೆ ಸೇರಿ ಒಡವೆಗಳನ್ನು ಬಿಚ್ಚಿಸಿಕೊಂಡಿದ್ದಾರೆ’ ಎಂದು ವಿದ್ಯಾರ್ಥಿನಿಯ ತಾಯಿ ಆರೋಪಿಸಿದ್ದಾರೆ.
Last Updated 11 ಸೆಪ್ಟೆಂಬರ್ 2025, 1:21 IST
ಗಂಗಾವತಿ | ಬಾಕಿ ಶುಲ್ಕಕ್ಕೆ ತಾಳಿ, ಒಡವೆ ಕೇಳಿದರು: ವಿದ್ಯಾರ್ಥಿನಿ ತಾಯಿ ಆರೋಪ
ADVERTISEMENT
ADVERTISEMENT
ADVERTISEMENT