
‘ತೇರೆ ಇಷ್ಕ್ ಮೇ’ ಚಿತ್ರದ ಯಶಸ್ಸಿನ ಬಳಿಕ ನಟಿ ಕೃತಿ ಸನೋನ್ ಈ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದ್ದಾರೆ. ಇವರ ಎತ್ತರ ಮತ್ತು ಕ್ಯೂಟ್ ಲುಕ್ ಸಿನಿ ಅಭಿಮಾನಿಗಳಿಂದ ಹಿಡಿದು, ಛಾಯಾಚಿತ್ರಗ್ರಾರರ ನೆಚ್ಚಿನ ನಟಿಯಾಗಿದ್ದಾರೆ.
@kritisanon

ಪ್ರಿಯಾಂಕಾ ಅರುಲ್ಮೋಹನ್: ಈ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದಾರೆ. ತಮ್ಮ ಅಭಿನಯದಿಂದ ಹೆಚ್ಚು ಅಭಿಮಾನಿಗಳನ್ನು ಹೊಂದಿದ್ದು, ತಮ್ಮ ನಿಂಪಲ್ ಲುಕ್‌ನಿಂದ ಹೆಚ್ಚು ಪ‍್ರಸಿದ್ದರಾಗಿದ್ದಾರೆ.
@kajalaggarwalofficial

3ನೇ ಸ್ಥಾನದಲ್ಲಿ ರಶ್ಮಿಕಾ ಮಂದಣ್ಣ ಇದ್ದಾರೆ. ಒಂದೇ ಛಾವಾ, ಕುಬೇರಾ ಮತ್ತು ಗರ್ಲ್‌ಫ್ರೆಂಡ್‌ಗಳಂತಹ ಹಿಟ್ ಸಿನಿಮಾಗಳನ್ನು ನೀಡಿದ ಅವರು ಮೂರನೇ ಸ್ಥಾನದಲ್ಲಿದ್ದಾರೆ.
@kajalaggarwalofficial

ಸಾಯಿ ಪಲ್ಲವಿ: ಈ ಸ್ಥಾನದಲ್ಲಿ ದಕ್ಷಿಣ ಭಾರತದ ತಾರಾ ನಟಿ ಸಾಯಿಪಲ್ಲವಿ 4ನೇ ಸ್ಥಾನ ಪಡೆದಿದ್ದಾರೆ. ತನ್ನ ನೈಸರ್ಗಿಕ ಸೌಂದರ್ಯದಿಂದ ಸಿನಿ ಪ್ರಿಯರನ್ನು ರಂಜಿಸುವಲ್ಲಿ ಯಶಸ್ವಿಯಾಗಿದ್ದಾರೆ.
@kajalaggarwalofficial

ತಮನ್ನಾ ಭಾಟಿಯಾ: ಸದಾ ಒಂದಲ್ಲೊಂದು ಚಿತ್ರದಲ್ಲಿ ಸಕ್ರಿಯವಾಗಿರುವ ನಟಿ ತಮನ್ನಾ ಭಾಟಿಯಾ ಈ ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದ್ದಾರೆ.
@kajalaggarwalofficial

ಶ್ರೀಲೀಲಾ: 6ನೇ ಸ್ಥಾನವನ್ನು ಶ್ರೀಲೀಲಾ ಪಡೆದುಕೊಂಡಿದ್ದಾರೆ. ತಮ್ಮ ಕ್ಯೂಟ್ ಲುಕ್, ಆಕರ್ಷಕ ಫೋಟೋಶೂಟ್‌ಗಳು ಮತ್ತು ದೊಡ್ಡ ಬಜೆಟ್ ಚಲನಚಿತ್ರಗಳಿಂದ ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ಮನ್ನಣೆ ಗಳಿಸಿದ್ದಾರೆ.
@kajalaggarwalofficial

ಲೇಡಿ ಸೂಪರ್‌ಸ್ಟಾರ್ ಎಂದೇ ಖ್ಯಾತಿ ಪಡೆದ ನಯನತಾರಾ 7ನೇ ಸ್ಥಾನದಲ್ಲಿದ್ದಾರೆ. ಉತ್ತಮ ಸಿನಿಮಾ ಹಾಗೂ ಅವರ ಸೌಂದರ್ಯದಿಂದ ಹೆಚ್ಚು ಪ್ರಸಿದ್ದಿ ಪಡೆದಿದ್ದಾರೆ.
@kajalaggarwalofficial

8ನೇ ಸ್ಥಾನ ಸಮಂತಾ ರುತ್ ಪ್ರಭು ಅವರಿದ್ದು, ಪಡ್ಡೆ ಹುಡುಗರನ್ನು ನಾಚಿಸುವ ಅವರ ಸೌಂದರ್ಯದಿಂದ ಮನ್ನಣೆ ಪಡೆದಿದ್ದಾರೆ.
@kajalaggarwalofficial

ಈ ಪಟ್ಟಯಲ್ಲಿ 9ನೇ ಸ್ಥಾನದಲ್ಲಿ ಕೀರ್ತಿ ಸುರೇಶ್ ಇದ್ದಾರೆ.
@kajalaggarwalofficial

ಕಾಜಲ್ ಅಗರವಾಲ್: ನಟಿ ಕಾಜಲ್ ಅಗರವಾಲ್ 10ನೇ ಸ್ಥಾನ ಪಡೆದಿದ್ದು, ಕಣ್ಣು, ಕಾಂತಿಯುತ ನಗುವಿನಂದಲೇ ನಟಿ ಜನಮನ್ನಣೆ ಪಡೆದುಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.