ಶನಿವಾರ, 14 ಫೆಬ್ರುವರಿ 2026
×
ADVERTISEMENT

Samantha

ADVERTISEMENT

ದೂದ್ ಪೇಡಾ ದಿಗಂತ್‌ಗೆ ಹೆಂಡತಿಯಾದ ಸಮಂತಾ; ‘ಮಾ ಇಂಟಿ ಬಂಗಾರಂ’ ಟ್ರೇಲರ್ ಬಿಡುಗಡೆ

Ma Inti Bangaram Teaser: ಎರಡು ವರ್ಷಗಳ ವಿರಾಮದ ಬಳಿಕ ನಟಿ ಸಮಂತಾ ರುತ್ ಪ್ರಭು ಮತ್ತೆ ನಟನೆಗೆ ಮರಳಿದ್ದಾರೆ. ಕನ್ನಡದ ನಟ ದೂದ್ ಪೇಡಾ ದಿಗಂತ್‌ ಮಂಚಾಲೆ ಹಾಗೂ ಸಮಂತಾ ನಟನೆಯಲ್ಲಿ ಮೂಡಿಬರುತ್ತಿರುವ ‘ಮಾ ಇಂಟಿ ಬಂಗಾರಂ’ ಸಿನಿಮಾದ ಟ್ರೇಲರ್ ನಿನ್ನೆ (ಜ.9) ಶುಕ್ರವಾರದಂದು ಬಿಡುಗಡೆಯಾಗಿದೆ.
Last Updated 10 ಜನವರಿ 2026, 11:44 IST
ದೂದ್ ಪೇಡಾ ದಿಗಂತ್‌ಗೆ ಹೆಂಡತಿಯಾದ ಸಮಂತಾ; ‘ಮಾ ಇಂಟಿ ಬಂಗಾರಂ’ ಟ್ರೇಲರ್ ಬಿಡುಗಡೆ

Tollywood: ನಂದಿನಿ ರೆಡ್ಡಿ ನಿರ್ದೇಶನದ ಸಿನಿಮಾದಲ್ಲಿ ಸಮಂತಾ

Samantha New Movie: ನಟಿ ಸಮಂತಾ ನಟನೆಯ ಹೊಸ ತೆಲುಗು ಸಿನಿಮಾ ‘ಮಾ ಇಂಟಿ ಬಂಗಾರಂ’ ಘೋಷಣೆಯಾಗಿದೆ. ರಾಜ್‌ ನಿಧಿಮೋರು ಕಥೆ ಬರೆದು, ನಂದಿನಿ ರೆಡ್ಡಿ ನಿರ್ದೇಶನ ಮಾಡುತ್ತಿದ್ದಾರೆ ಎಂದು ತಿಳಿಸಲಾಗಿದೆ.
Last Updated 7 ಜನವರಿ 2026, 23:30 IST
Tollywood: ನಂದಿನಿ ರೆಡ್ಡಿ ನಿರ್ದೇಶನದ ಸಿನಿಮಾದಲ್ಲಿ ಸಮಂತಾ

ನಿಧಿ ಅಗರವಾಲ್ ಬೆನ್ನಲ್ಲೇ ನಟಿ ಸಮಂತಾ ಮೈ ಮೇಲೆ ಮುಗಿಬಿದ್ದ ಅಭಿಮಾನಿಗಳು: ವಿಡಿಯೊ

Samantha video: ನಟ ಪ್ರಭಾಸ್‌ ಅಭಿನಯದ ‘ದಿ ರಾಜಾ ಸಾಬ್’ ಸಿನಿಮಾದ ಕಾರ್ಯಕ್ರಮವೊಂದರಲ್ಲಿ ನಟಿ ನಿಧಿ ಅಗರವಾಲ್ ಜೊತೆಗೆ ಅಭಿಮಾನಿಗಳು ಮೈಮೇಲೆ ಬಿದ್ದು ಕೆಟ್ಟದಾಗಿ ನಡೆಸಿಕೊಂಡಿದ್ದರು. ಈ ಬೆನ್ನಲ್ಲೇ ಇದೀಗ ನಟಿ ಸಮಂತಾ ರುತ್ ಪ್ರಭು ಅವರಿಗೂ ಕೂಡ ಅದೇ ರೀತಿಯಲ್ಲಿ ಅಭಿಮಾನಿಗಳು ಮುಗಿಬಿದ್ದಿದ್ದಾರೆ.
Last Updated 22 ಡಿಸೆಂಬರ್ 2025, 12:22 IST
ನಿಧಿ ಅಗರವಾಲ್ ಬೆನ್ನಲ್ಲೇ ನಟಿ ಸಮಂತಾ ಮೈ ಮೇಲೆ ಮುಗಿಬಿದ್ದ ಅಭಿಮಾನಿಗಳು: ವಿಡಿಯೊ

2025ರಲ್ಲಿ ವಿವಾಹವಾದ ಚಂದನವನದ ನಟ–ನಟಿಯರು

Indian Celebrity Weddings: 2025ರಲ್ಲಿ ಹಲವು ನಟ ನಟಿಯರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಅರ್ಚನಾ ಕೊಟ್ಟಿಗೆ–ಬಿಆರ್ ಶರತ್, ಡಾಲಿ ಧನಂಜಯ–ಧನ್ಯತಾ, ಅನುಶ್ರೀ–ರೋಷನ್, ಶ್ರೀರಾಮ್–ಸ್ಪೂರ್ತಿ ಈ ವರ್ಷ ಮದುವೆಯಾದವರು.
Last Updated 12 ಡಿಸೆಂಬರ್ 2025, 12:53 IST
2025ರಲ್ಲಿ ವಿವಾಹವಾದ ಚಂದನವನದ ನಟ–ನಟಿಯರು

ಇವರೇ ನೋಡಿ ಭಾರತದ ಅತ್ಯಂತ ಸುಂದರ ನಟಿಯರು

Actress Ranking: ಐಎಮ್‌ಡಿಬಿ ಪ್ರಕಾರ 2025-2026ರ ಭಾರತದ ಟಾಪ್ 10 ಅತ್ಯಂತ ಸುಂದರ ನಟಿಯರ ಪಟ್ಟಿ ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಯ್ಯಾರೆಲ್ಲಾ ನಟಿಯರು ಸ್ಥಾನ ಪಡೆದುಕೊಂಡಿದ್ದಾರೆ ಎಂಬುದನ್ನು ನೋಡೋಣ
Last Updated 6 ಡಿಸೆಂಬರ್ 2025, 10:43 IST
ಇವರೇ ನೋಡಿ ಭಾರತದ ಅತ್ಯಂತ ಸುಂದರ ನಟಿಯರು
err

ಟ್ರೆಂಡ್‌ ಆಯ್ತು ಸಮಂತಾರ ಮದುವೆ ದಿನದ ಸೀರೆ, ಆಭರಣ!

Celebrity Wedding Style: ನಟಿ ಸಮಂತಾ ರುತ್‌ ಪ್ರಭು ಹಾಗೂ ರಾಜ್ ನಿಡುಮೊರು ವಿವಾಹದಲ್ಲಿ ಸಮಂತಾ ಧರಿಸಿದ್ದ ಕೆಂಪು ಕಾಂಚೀಪುರಂ ಸೀರೆ, ಟೆಂಪಲ್ ಜ್ಯೂವೆಲರಿ ಹಾಗೂ ಮಲ್ಲಿಗೆ ಹೂವಿನ ಲುಕ್ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಆಗಿದೆ ಎಂದು ಮೆಚ್ಚುಗೆ ವ್ಯಕ್ತವಾಗಿದೆ.
Last Updated 5 ಡಿಸೆಂಬರ್ 2025, 8:07 IST
ಟ್ರೆಂಡ್‌ ಆಯ್ತು ಸಮಂತಾರ ಮದುವೆ ದಿನದ ಸೀರೆ, ಆಭರಣ!

VIDEO | ಸಮಂತಾ ಮದುವೆ ಬೆನ್ನಲ್ಲೇ ಶೋಭಿತಾ ಧೂಲಿಪಾಲ ಹೊಸ ಪೋಸ್ಟ್: ಏನದು?

Sobhita Dhulipala: ಇತ್ತೀಚೆಗೆ ಸಮಂತಾ ಪ್ರಭು ಅವರು ಬಾಲಿವುಡ್​ನ ಖ್ಯಾತ ನಿರ್ದೇಶಕ ರಾಜ್ ನಿಡಿಮೊರು ‌ಜೊತೆಗೆ ಮದುವೆ ಆಗಿದ್ದರು. ಮದುವೆ ಫೋಟೊಗಳನ್ನು ನಟಿ ಸಮಂತಾ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದರು. ವಿವಾಹದ ಚಿತ್ರಗಳನ್ನು ನೋಡಿದ ಅಭಿಮಾನಿಗಳು ನವ ಜೋಡಿಗೆ ಶುಭ ಹಾರೈಸಿದ್ದರು.
Last Updated 4 ಡಿಸೆಂಬರ್ 2025, 11:54 IST
VIDEO | ಸಮಂತಾ ಮದುವೆ ಬೆನ್ನಲ್ಲೇ ಶೋಭಿತಾ ಧೂಲಿಪಾಲ ಹೊಸ ಪೋಸ್ಟ್: ಏನದು?
ADVERTISEMENT

ನಟಿ ಸಮಂತಾ ಪ್ರಭು 2ನೇ ಮದುವೆ ಝಲಕ್: ಇಲ್ಲಿವೆ ಸುಂದರ ಚಿತ್ರಗಳು

Samantha Marriage: ಖ್ಯಾತ ನಟಿ ಸಮಂತಾ ಪ್ರಭು ಅವರು ನಿರ್ದೇಶಕ ರಾಜ್ ನಿಡಿಮೋರು ಜೊತೆ ಸರಳವಾಗಿ 2ನೇ ಮದುವೆ ಆಗಿದ್ದಾರೆ. ನಿರ್ದೇಶಕ ರಾಜ್‌ ನಿಡಿಮೋರು ಅವರ ಜೊತೆಗೆ ಮದುವೆಯಾದ ಸುಂದರ ಚಿತ್ರಗಳನ್ನು ನಟಿ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.
Last Updated 3 ಡಿಸೆಂಬರ್ 2025, 12:29 IST
ನಟಿ ಸಮಂತಾ ಪ್ರಭು 2ನೇ ಮದುವೆ ಝಲಕ್: ಇಲ್ಲಿವೆ ಸುಂದರ ಚಿತ್ರಗಳು

ಶಿವಲಿಂಗದ ಮುಂದೆ ಕಣ್ಣೀರಿಟ್ಟೆ: ರಾಜ್‌ ನಿಡಿಮೋರು ಸಹೋದರಿ ಹೀಗೆಂದಿದ್ಯಾಕೆ?

Samantha Raj Nidimoru Wedding: ನಟಿ ಸಮಂತಾ ಪ್ರಭು ಮತ್ತು ನಿರ್ದೇಶಕ ರಾಜ್‌ ನಿಡಿಮೋರು ವಿವಾಹದ ಬಗ್ಗೆ ಸಂತಸ ಹಂಚಿಕೊಂಡಿರುವ ನಿಡಿಮೋರು ಸಹೋದರಿ ಶೀತಲ್‌, ಪ್ರತಿಯೊಬ್ಬರು ತಮ್ಮ ಆತ್ಮ ಸಂಗಾತಿಯನ್ನು ಕಂಡುಕೊಳ್ಳುವಂತಾಗಲಿ ಎಂದು ಪ್ರಾರ್ಥಿಸಿದ್ದಾರೆ.
Last Updated 3 ಡಿಸೆಂಬರ್ 2025, 10:32 IST
ಶಿವಲಿಂಗದ ಮುಂದೆ ಕಣ್ಣೀರಿಟ್ಟೆ: ರಾಜ್‌ ನಿಡಿಮೋರು ಸಹೋದರಿ ಹೀಗೆಂದಿದ್ಯಾಕೆ?

ಭೂತ ಶುದ್ಧಿ ವಿವಾಹ: ನಟಿ ಸಮಂತಾ–ರಾಜ್ ವಿವಾಹ ಪದ್ಧತಿಯ ವಿಶೇಷವೇನು?

Samantha Ruth Prabhu Wedding: ತೆಲುಗು ನಟಿ ಸಮಂತಾ ರುತ್ ಪ್ರಭು ಹಾಗೂ ನಿರ್ಮಾಪಕ ರಾಜ್ ನಿಡುಮೊರು ಕೋಯಂಬತ್ತೂರಿನ ಈಶಾ ಫೌಂಡೇಷನ್‌ನ ಲಿಂಗ ಭೈರವಿ ದೇವಿ ಆಲಯದಲ್ಲಿ ಕೇವಲ 30 ಜನರ ಸಮ್ಮುಖದಲ್ಲಿ ಭೂತ ಶುದ್ಧಿ ವಿವಾಹ ಪದ್ಧತಿಯ ಮೂಲಕ ಹಸೆಮಣೆ ಏರಿದರು.
Last Updated 2 ಡಿಸೆಂಬರ್ 2025, 6:02 IST
ಭೂತ ಶುದ್ಧಿ ವಿವಾಹ: ನಟಿ ಸಮಂತಾ–ರಾಜ್ ವಿವಾಹ ಪದ್ಧತಿಯ ವಿಶೇಷವೇನು?
ADVERTISEMENT
ADVERTISEMENT
ADVERTISEMENT