ಬೆಂಗಳೂರು: ನಟಿ ಸಮಂತಾ ರುತ್ ಪ್ರಭು ಅವರು ಇತ್ತೀಚೆಗಷ್ಟೇ ನಿರ್ದೇಶಕ ರಾಜ್ ನಿಡಿಮೋರು ಜತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಆದರೆ ಇದೀಗ ಸಮಂತಾರ ಮದುವೆ ಲುಕ್ ಗಮನಸೆಳೆದಿದೆ.

ಸಮಂತಾರ ಲುಕ್ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಕೆಲವು ವಸ್ತ್ರ ವಿನ್ಯಾಸಕರು ಸೇರಿದಂತೆ ಇನ್ಸ್ಟಾಗ್ರಾಮ್ ಇನ್ಫ್ಲ್ಯೂಯನ್ಸ್ರ್ಗಳು ಕೂಡ ಸಮಂತಾರ ಉಡುಗೆ–ತೊಡುಗೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕೇವಲ ಆತ್ಮೀಯರ ಸಮ್ಮುಖದಲ್ಲಿ ಕೊಯಮತ್ತೂರಿನ ಈಶಾ ಫೌಂಡೇಷನ್ನಲ್ಲಿರುವ ಲಿಂಗ ಭೈರವಿ ದೇವಿ ಆಲಯದಲ್ಲಿ ಸರಳವಾಗಿ ಸಮಂತಾ–ರಾಜ್ ವಿವಾಹವಾಗಿದ್ದರು.
.ರಶ್ಮಿಕಾ ಮಂದಣ್ಣ ನಟನೆಯ ‘ದಿ ಗರ್ಲ್ಫ್ರೆಂಡ್’ OTTಗೆ: ಎಲ್ಲಿ ವೀಕ್ಷಿಸಬಹುದು?.‘ಕಣ್ಣೀರು ಸುರಿಸಬೇಡ ನಿನ್ನ ಜೊತೆ ನಾನಿದ್ದೇನೆ’; ರಿಷಬ್ಗೆ ದೈವದ ಅಭಯ.
ಮದುವೆಯ ದಿನ ಸಮಂತಾ ಅವರು ಕೆಂಪು ಬಣ್ಣದ ಕಾಂಚೀವರಂ ಸೀರೆ ಜತೆಗೆ ಡೀಟೈಲ್ ಬಾರ್ಡರ್, ದಕ್ಷಿಣ ಭಾರತದ ಸಂಪ್ರದಾಯಕ್ಕೆ ಸೇರಿ ಹೊಂದುವ ಟೆಂಪಲ್ ಜ್ಯೂವೆಲರಿ, ಲಕ್ಷ್ಮೀ ದೇವಿ ಇರುವ ಮಂಗಳಸೂತ್ರ, ಸಿಂಪಲ್ ಮೆಹಂದಿ, ಹೇರ್ ಬನ್ ಜತೆಗೆ ಮಲ್ಲಿಗೆ ಹೂವು. ಹೀಗೆ ಸಮಂತಾ ತಮ್ಮ ಮದುವೆ ದಿನ ಸಿಂಪಲ್ ಲುಕ್ನಲ್ಲಿ ತುಂಬಾನೇ ಎಲಿಗೆಂಟ್ ಆಗಿ ಕಾಣುತ್ತಿದ್ದರು. ಅವರ ಒಟ್ಟಾರೆ ಲುಕ್ ಸಂಪ್ರದಾಯ ಜತೆ ಜತೆಗೆ ಮಾಡರ್ನ್ ಎನ್ನುವಂತೆ ಇತ್ತು ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆ ನಡೆಯುತ್ತಿದೆ.

ಸಮಂತಾ ಮತ್ತು ರಾಜ್ ಇಬ್ಬರಿಗೂ ಇದು ಎರಡನೇ ಮದುವೆಯಾಗಿದೆ, ಈ ಬಗ್ಗೆಯೂ ಸಾಮಾಜಿಕ ಮಾಧ್ಯಮಗಳಲ್ಲಿ ಪರ–ವಿರೋಧ ಟ್ರೋಲ್ಗಳು ನಡೆದಿದೆ.
.RBI Repo Rate: ರೆಪೊ ದರದಲ್ಲಿ ಬದಲಾವಣೆ ಇಲ್ಲ; ಶೇ 5.5ರಲ್ಲೇ ಮುಂದುವರಿಕೆ.Visual Story: ಮಾಲ್ಡೀವ್ಸ್ ಪ್ರವಾಸದಲ್ಲಿ ‘ಗಿಲ್ಲಿ’ ನಟಿ ರಕುಲ್ ಪ್ರೀತ್ ಸಿಂಗ್.
2017ರಲ್ಲಿ ಸಮಂತಾ ಮತ್ತು ಅಕ್ಕಿನೇನಿ ನಾಗಚೈತನ್ಯ ಇಬ್ಬರು ಪ್ರೀತಿಸಿ ಮದುವೆಯಾಗಿದ್ದರು. 2021ರಲ್ಲಿ ಈ ಜೋಡಿ ವಿಚ್ಛೇದನ ಪಡೆದುಕೊಂಡಿತ್ತು. ಡಿಸೆಂಬರ್ 1ರಂದು ಸಮಂತಾ–ರಾಜ್ ಸರಳವಾಗಿ ವಿವಾಹವಾಗಿದ್ದರು.
.ಷಷ್ಟಾಷ್ಟಕ ದೋಷ: ಯಾರ ಮೇಲೆ ಹೆಚ್ಚಿರಲಿದೆ ಇದರ ಪ್ರಭಾವ?.PCOD ಸಮಸ್ಯೆಯೇ..?: ಸೇವಿಸುವ ಆಹಾರದಲ್ಲೇ ಇದೆ ಪರಿಹಾರ ಕ್ರಮಗಳು; ಇಲ್ಲಿದೆ ಮಾಹಿತಿ.ಕ್ಷಣಕ್ಕೊಂದು ಬಣ್ಣ, ಗಳಿಗೆಗೊಂದು ವೇಷ: ಹಿಂದೆಂದೂ ಕಾಣಿಸದ ಲುಕ್ನಲ್ಲಿ ದರ್ಶನ್ .ಲಂಡನ್ ಲೀಸೆಸ್ಟರ್ ಸ್ಕ್ವೇರ್ನಲ್ಲಿ DDLJ ರಾಜ್–ಸಿಮ್ರಾನ್ ಕಂಚಿನ ಪ್ರತಿಮೆ!.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.