ಭಾನುವಾರ, 11 ಜನವರಿ 2026
×
ADVERTISEMENT

Cinema

ADVERTISEMENT

‘ಇಂಡಿಯನ್‌ ಐಡಲ್‌’ನ 3ನೇ ಆವೃತಿಯ ವಿನ್ನರ್‌, ಗಾಯಕ ಪ್ರಶಾಂತ್ ತಮಾಂಗ್‌ ನಿಧನ

Prashant Tamang Death: ಹಿಂದಿಯ ಪ್ರಮುಖ ರಿಯಾಲಿಟಿ ಶೋ ಇಂಡಿಯನ್‌ ಐಡಲ್‌ನ ಮೂರನೇ ಆವೃತಿಯಲ್ಲಿ ಗೆದ್ದು ಮನೆಮಾತಾಗಿದ್ದ ಗಾಯಕ ಹಾಗೂ ನಟ ಪ್ರಶಾಂತ್ ತಮಾಂಗ್ ಭಾನುವಾರ ನವದೆಹಲಿಯ ತಮ್ಮ ನಿವಾಸದಲ್ಲಿ ನಿಧನರಾದರು. ಪಾರ್ಶ್ವವಾಯುವಿನಿಂದ ಅವರು ಮೃತಪಟ್ಟಿದ್ದಾರೆ.
Last Updated 11 ಜನವರಿ 2026, 10:33 IST
‘ಇಂಡಿಯನ್‌ ಐಡಲ್‌’ನ 3ನೇ ಆವೃತಿಯ ವಿನ್ನರ್‌, ಗಾಯಕ ಪ್ರಶಾಂತ್ ತಮಾಂಗ್‌ ನಿಧನ

ಕರ್ನಾಟಕ ಚಲನಚಿತ್ರ ನಿರ್ಮಾಪಕರ ಸಂಘಕ್ಕೆ ರಾಮಮೂರ್ತಿ ಎಂ.ಜಿ ಅಧ್ಯಕ್ಷ

ಕರ್ನಾಟಕ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷರಾಗಿ ಹಿರಿಯ ನಿರ್ಮಾಪಕ ರಾಮಮೂರ್ತಿ ಎಂ.ಜಿ ಆಯ್ಕೆಯಾಗಿದ್ದಾರೆ.
Last Updated 11 ಜನವರಿ 2026, 3:05 IST
ಕರ್ನಾಟಕ ಚಲನಚಿತ್ರ ನಿರ್ಮಾಪಕರ ಸಂಘಕ್ಕೆ ರಾಮಮೂರ್ತಿ ಎಂ.ಜಿ ಅಧ್ಯಕ್ಷ

Toxic Movie: ‘ಟಾಕ್ಸಿಕ್‌’ ಆಫರ್ ಕೈ ಬಿಡಲು ಕಾರಣ ತಿಳಿಸಿದ ಗುಲ್ಶನ್‌ ದೇವಯ್ಯ

Gulshan Devaiah Toxic Movie Exit: ಸಮಯ ಹೊಂದಾಣಿಕೆ ಆಗದ ಕಾರಣ ರಾಕಿಂಗ್ ಸ್ಟಾರ್ ಯಶ್‌ ನಟನೆಯ ‘ಟಾಕ್ಸಿಕ್‌’ ಸಿನಿಮಾದಿಂದ ಹೊರ ನಡೆಯಬೇಕಾಯಿತು ಎಂದು ನಟ ಗುಲ್ಶನ್‌ ದೇವಯ್ಯ ಅವರು ಹೇಳಿದ್ದಾರೆ.
Last Updated 10 ಜನವರಿ 2026, 7:32 IST
Toxic Movie: ‘ಟಾಕ್ಸಿಕ್‌’ ಆಫರ್ ಕೈ ಬಿಡಲು ಕಾರಣ ತಿಳಿಸಿದ ಗುಲ್ಶನ್‌ ದೇವಯ್ಯ

ಹೊಸ ವರ್ಷದ ಹಳಿ ಮೇಲೆ ಭರವಸೆಯ ಸಿನಿ ಬೋಗಿಗಳು

Upcoming Films: ದಕ್ಷಿಣ ಹಾಗೂ ಹಿಂದಿ ಚಿತ್ರರಂಗಗಳಲ್ಲಿ ಈ ವರ್ಷ ಬಹು ನಿರೀಕ್ಷಿತ ಸಿನಿಮಾ ಬಿಡುಗಡೆಗೊಳ್ಳಲಿವೆ. ‘ದಿ ರಾಜಾಸಾಬ್’, ‘ಟಾಕ್ಸಿಕ್’, ‘ಲವ್ ಆ್ಯಂಡ್ ವಾರ್’, ‘ಜೈಲರ್ 2’ ಸೇರಿದಂತೆ ಹಲವು ಚಿತ್ರಗಳು ಹಬ್ಬದ ಭರವಸೆ ತುಂಬಿವೆ.
Last Updated 9 ಜನವರಿ 2026, 23:30 IST
ಹೊಸ ವರ್ಷದ ಹಳಿ ಮೇಲೆ ಭರವಸೆಯ ಸಿನಿ ಬೋಗಿಗಳು

Sandalwood: ಮತ್ತೆ ಒಂದಾದ ಎಸ್. ಮಹೇಂದರ್ – ಹಂಸಲೇಖ

Mahender Hamsalekha Reunion: ಕನ್ನಡ ಚಿತ್ರರಂಗದಲ್ಲಿ ಒಂದೆ ಕಾಲಕೆ ಸೂಪರ್ ಹಿಟ್ ಚಿತ್ರಗಳನ್ನು ನೀಡಿದ ಎಸ್. ಮಹೇಂದರ್ ಮತ್ತು ಹಂಸಲೇಖ ಹೊಸ ಚಿತ್ರದ ಪ್ರಯುಕ್ತ ಮತ್ತೆ ಒಂದಾಗಿದ್ದು, ಚಿತ್ರ ಶೀಘ್ರದಲ್ಲಿ ಸೆಟ್ಟೇರಲಿದೆ ಎಂದು ತಂಡ ತಿಳಿಸಿದೆ.
Last Updated 9 ಜನವರಿ 2026, 23:30 IST
Sandalwood: ಮತ್ತೆ ಒಂದಾದ ಎಸ್. ಮಹೇಂದರ್ – ಹಂಸಲೇಖ

Sandalwood: ರಮೇಶ್ ಅರವಿಂದ್‌ ನಟನೆಯ 'ದೈಜಿ'ಯಲ್ಲಿ ಖುಷಿ ರವಿ

Khushi Ravi Role: ರಮೇಶ್ ಅರವಿಂದ್ ಅವರ 106ನೇ ಚಿತ್ರ ‘ದೈಜಿ’ಯಲ್ಲಿ ಖುಷಿ ರವಿ ಆಧ್ಯಾತ್ಮಿಕ ಹಿನ್ನೆಲೆಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಶೀಘ್ರದಲ್ಲೇ ಚಿತ್ರದ ಬಿಡುಗಡೆ ದಿನಾಂಕ ಘೋಷಣೆಯಾಗಲಿದೆ.
Last Updated 9 ಜನವರಿ 2026, 23:30 IST
Sandalwood: ರಮೇಶ್ ಅರವಿಂದ್‌ ನಟನೆಯ 'ದೈಜಿ'ಯಲ್ಲಿ ಖುಷಿ ರವಿ

Sandalwood: ಸಿನಿಮಾ ನಿರ್ಮಾಣಕ್ಕಿಳಿದ ಪ್ರಿಯಾ ಸುದೀಪ್‌

Sudeep Wife Priya: ನಟ ಸುದೀಪ್‌ ಪತ್ನಿ ಪ್ರಿಯಾ ತಮ್ಮ ಜನ್ಮದಿನದಂದು ‘ಸುಪ್ರಿಯಾನ್ವಿ ಪಿಕ್ಚರ್‌ ಸ್ಟುಡಿಯೊ’ ಆರಂಭಿಸಿದ್ದು, ಹೊಸ ಪ್ರತಿಭೆಗಳಿಗೆ ವೇದಿಕೆ ಒದಗಿಸಲು ನವ ಚಲನಚಿತ್ರ ನಿರ್ಮಾಣ ಆರಂಭಿಸಿದ್ದಾರೆ.
Last Updated 8 ಜನವರಿ 2026, 0:30 IST
Sandalwood: ಸಿನಿಮಾ ನಿರ್ಮಾಣಕ್ಕಿಳಿದ ಪ್ರಿಯಾ ಸುದೀಪ್‌
ADVERTISEMENT

Tollywood: ನಂದಿನಿ ರೆಡ್ಡಿ ನಿರ್ದೇಶನದ ಸಿನಿಮಾದಲ್ಲಿ ಸಮಂತಾ

Samantha New Movie: ನಟಿ ಸಮಂತಾ ನಟನೆಯ ಹೊಸ ತೆಲುಗು ಸಿನಿಮಾ ‘ಮಾ ಇಂಟಿ ಬಂಗಾರಂ’ ಘೋಷಣೆಯಾಗಿದೆ. ರಾಜ್‌ ನಿಧಿಮೋರು ಕಥೆ ಬರೆದು, ನಂದಿನಿ ರೆಡ್ಡಿ ನಿರ್ದೇಶನ ಮಾಡುತ್ತಿದ್ದಾರೆ ಎಂದು ತಿಳಿಸಲಾಗಿದೆ.
Last Updated 7 ಜನವರಿ 2026, 23:30 IST
Tollywood: ನಂದಿನಿ ರೆಡ್ಡಿ ನಿರ್ದೇಶನದ ಸಿನಿಮಾದಲ್ಲಿ ಸಮಂತಾ

Bollywood: ರಾಜ್ ಆ್ಯಂಡ್‌ ಡಿಕೆ ಜತೆ ಸಲ್ಮಾನ್‌ ಸಿನಿಮಾ?

Raj and DK Collaboration: ಸತತ ಸೋಲಿನ ಬಳಿಕ ನಟ ಸಲ್ಮಾನ್ ಖಾನ್‌ ಗಟ್ಟಿಯಾದ ಕಥೆ ಹುಡುಕುತ್ತಿದ್ದಾರೆ. ರಾಜ್ ಆ್ಯಂಡ್‌ ಡಿಕೆ ಜತೆ ಆ್ಯಕ್ಷನ್-ಕಾಮಿಡಿ ಸಿನಿಮಾದ ಮಾತುಕತೆ ನಡೆದಿದೆ ಎಂದು ವರದಿಯಾಗಿದೆ.
Last Updated 7 ಜನವರಿ 2026, 23:30 IST
Bollywood: ರಾಜ್ ಆ್ಯಂಡ್‌ ಡಿಕೆ ಜತೆ ಸಲ್ಮಾನ್‌ ಸಿನಿಮಾ?

Mollywood: ಮೋಹನ್‌ ಲಾಲ್‌ ನಟನೆಯ ‘ದೃಶ್ಯಂ–3’ ಏಪ್ರಿಲ್‌ನಲ್ಲಿ ತೆರೆಗೆ

Mohanlal Thriller Movie: ಮೋಹನ್‌ ಲಾಲ್ ಅಭಿನಯದ ಬಹುನಿರೀಕ್ಷಿತ 'ದೃಶ್ಯಂ–3' ಸಿನಿಮಾ ಏಪ್ರಿಲ್‌ನಲ್ಲಿ ತೆರೆಗೆ ಬರಲಿದೆ. ಚಿತ್ರೀಕರಣ ಮುಗಿದಿದ್ದು, ಜೀತು ಜೋಸೆಫ್ ನಿರ್ದೇಶನ ಮಾಡಿದ್ದಾರೆ ಎಂದು ತಿಳಿಸಲಾಗಿದೆ.
Last Updated 7 ಜನವರಿ 2026, 23:30 IST
Mollywood: ಮೋಹನ್‌ ಲಾಲ್‌ ನಟನೆಯ ‘ದೃಶ್ಯಂ–3’ ಏಪ್ರಿಲ್‌ನಲ್ಲಿ ತೆರೆಗೆ
ADVERTISEMENT
ADVERTISEMENT
ADVERTISEMENT